ಲುಂಗಿಯಲ್ಲಿ ಫುಟ್‌ಬಾಲ್, ಇವರು ಯಾವ ಮೆಸ್ಸಿಗೂ ಕಡಿಮೆಯಿಲ್ಲ!

First Published 12, Jun 2018, 10:50 AM IST
Football demonstration: Just Enjoy old man performance
Highlights

ಇವರು ಯಾವ ಲಿಯೋನೆಲ್ ಮೆಸ್ಸಿ, ರೋನಾಲ್ಡೀನೋ, ನೇಮರ್ ಯಾರಿಗೂ ಕಡಿಮೆಯಿಲ್ಲ. ಆದರೆ ಅವರಿಗೆ ಸಿಕ್ಕಂತೆ ಇವರಿಗೆ ಸರಿಯಾದ ಅವಕಾಶಗಳು ಸಿಗಲೇ ಇಲ್ಲವೆನೋ. ಹೌದು.. ಟ್ವಿಟರ್ ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಫುಟ್ ಬಾಲ್ ಕ್ರೇಜ್ ನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ವಿಡಿಯೋ ನೋಡಿ ಎಂಜಾಯ್ ಮಾಡಿ...

ಇವರು ಯಾವ ಲಿಯೋನೆಲ್ ಮೆಸ್ಸಿ, ರೋನಾಲ್ಡೀನೋ, ನೇಮರ್ ಯಾರಿಗೂ ಕಡಿಮೆಯಿಲ್ಲ. ಆದರೆ ಅವರಿಗೆ ಸಿಕ್ಕಂತೆ ಇವರಿಗೆ ಸರಿಯಾದ ಅವಕಾಶಗಳು ಸಿಗಲೇ ಇಲ್ಲವೆನೋ

ಹೌದು.. ಟ್ವಿಟರ್ ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಫುಟ್ ಬಾಲ್ ಕ್ರೇಜ್ ನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಪಂಚದೆಲ್ಲೆಡೆ ಫುಟ್ ಬಾಲ್ ಜ್ವರ ವ್ಯಾಪಿಸಿದೆ. ಫುಟ್ ಬಾಲ್ ಹಬ್ಬಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಲುಂಗಿ ಕಟ್ಟಿಕೊಂಡೆ ಇವರು ಫುಟ್ ಬಾಲ್ ಆಡುವುದನ್ನು ನೋಡಿದೆ ಹಾಗೆ ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ

ವಿಶ್ವಕಪ್ ಫುಟ್ ಬಾಲ್ ಗೂ ಮುನ್ನ ಈ ವಿಡಿಯೋವನ್ನು ನೋಡಿಕೊಂಡು ಬನ್ನಿ....

loader