ಹೈದರಾಬಾದ್(ಮೇ.14):  ಐಪಿಎಲ್‌ ಹರಾಜಿನಲ್ಲಿ ಆಟಗಾರರ ಖರೀದಿಗೆ ಕೋಟಿ ಕೋಟಿ ರುಪಾಯಿ ಸುರಿಯುವುದರಿಂದ ಲಾಭವಾಗಲಿದೆ ಎನ್ನುವುದು ನಿಜವಲ್ಲ. ದೊಡ್ಡ ಮೊತ್ತಕ್ಕೆ ಬಿಕರಿಯಾಗಿ ಕಳಪೆ ಪ್ರದರ್ಶನ ತೋರಿದ ಆಟಗಾರರ ಉದಾಹರಣೆ ಸಾಕಷ್ಟಿದೆ. 12ನೇ ಆವೃತ್ತಿ ಐಪಿಎಲ್‌ನಲ್ಲಿ ದೊಡ್ಡ ಮೊತ್ತ ಪಡೆದು ಕಳಪೆ ಆಟವಾಡಿದ ಅಗ್ರ 5 ಆಟಗಾರರ ಯಾರಾರ‍ಯರು. ಪ್ರತಿ ರನ್‌ಗೆ ಇಲ್ಲವೇ ಪ್ರತಿ ವಿಕೆಟ್‌ಗೆ ಎಷ್ಟು ಸಂಪಾದಿಸಿದರು ಎನ್ನುವ ಕುತೂಹಲಕಾರಿ ಅಂಶ ಇಲ್ಲಿದೆ.

ಇದನ್ನೂ ಓದಿ: ಧೈರ್ಯ ಸಾಕಾಗಲಿಲ್ಲ- ಕೊನೆಯ ಎಸೆತ ನೋಡ್ಲಿಲ್ಲ: ನೀತಾ ಅಂಬಾನಿ

ವರುಣ್‌ ಚಕ್ರವರ್ತಿ (ಕಿಂಗ್ಸ್‌ ಇಲೆವೆನ್‌, .8.4 ಕೋಟಿ)
ಪಂದ್ಯ: 01
ವಿಕೆಟ್‌: 01
ಪ್ರತಿ ವಿಕೆಟ್‌ಗೆ: .8.4 ಕೋಟಿ.

ಶಿಮ್ರೊನ್‌ ಹೆಟ್ಮೇಯರ್‌ (ಆರ್‌ಸಿಬಿ, .4.2 ಕೋಟಿ)
ಪಂದ್ಯ: 5
ರನ್‌: 90
ಪ್ರತಿ ರನ್‌ಗೆ: .4.66 ಲಕ್ಷ

ಪ್ರಭ್‌ಸಿಮ್ರನ್‌ ಸಿಂಗ್‌ (ಕಿಂಗ್ಸ್‌ ಇಲೆವೆನ್‌, .4.8 ಕೋಟಿ)
ಪಂದ್ಯ: 1
ರನ್‌: 16
ಪ್ರತಿ ರನ್‌ಗೆ: .30 ಲಕ್ಷ

ಕಾರ್ಲೋಸ್‌ ಬ್ರಾಥ್‌ವೇಟ್‌ (ಕೆಕೆಆರ್‌, .5 ಕೋಟಿ)
ಪಂದ್ಯ: 2
ರನ್‌: 11
ಪ್ರತಿ ರನ್‌ಗೆ: .45.45 ಲಕ್ಷ

ಶಿವಂ ದುಬೆ (ಆರ್‌ಸಿಬಿ, .5 ಕೋಟಿ)
ಪಂದ್ಯ: 04
ರನ್‌: 40
ಪ್ರತಿ ರನ್‌ಗೆ: .12.5 ಲಕ್ಷ