ಐಪಿಎಲ್ ಆರಂಭಗೊಳ್ಳುವ ಏ.7ರಂದೇ ಫಿಂಚ್ ವಿವಾಹ ನಿಶ್ಚಯವಾಗಿದ್ದು, ತಮ್ಮ ಆಪ್ತ ಸ್ನೇಹಿತ ಮ್ಯಾಕ್ಸ್‌'ವೆಲ್ ಅವರನ್ನು ಕಾರ್ಯಕ್ರಮ ನಿರ್ವಾಹಕರನ್ನಾಗಿ (ಎಂಸಿ) ನೇಮಕ ಮಾಡಿಕೊಂಡಿದ್ದಾರೆ.  

ಸಿಡ್ನಿ(ಫೆ.16): ಆಸ್ಟ್ರೇಲಿಯಾದ ಆರೋನ್ ಫಿಂಚ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್, 11ನೇ ಆವೃತ್ತಿಯ ಐಪಿಎಲ್‌'ನ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್ ಆರಂಭಗೊಳ್ಳುವ ಏ.7ರಂದೇ ಫಿಂಚ್ ವಿವಾಹ ನಿಶ್ಚಯವಾಗಿದ್ದು, ತಮ್ಮ ಆಪ್ತ ಸ್ನೇಹಿತ ಮ್ಯಾಕ್ಸ್‌'ವೆಲ್ ಅವರನ್ನು ಕಾರ್ಯಕ್ರಮ ನಿರ್ವಾಹಕರನ್ನಾಗಿ (ಎಂಸಿ) ನೇಮಕ ಮಾಡಿಕೊಂಡಿದ್ದಾರೆ.

ಈ ಬಾರಿ ಫಿಂಚ್, ಪಂಜಾಬ್ ತಂಡದಲ್ಲಿದ್ದರೆ ಮ್ಯಾಕ್ಸ್‌ವೆಲ್ ಡೆಲ್ಲಿ ತಂಡದಲ್ಲಿದ್ದಾರೆ. ಪಂಜಾಬ್ ಹಾಗೂ ಡೆಲ್ಲಿ ಏ.8ರಂದು ಎದುರಾಗಲಿವೆ. ಪಂಜಾಬ್ ತಂಡವು ಎರಡನೇ ಪಂದ್ಯ 13ರಂದು ಆಡಲಿದ್ದು ಆ ವೇಳೆಗೆ ತಂಡವನ್ನು ಕೂಡಿಕೊಳ್ಳುವುದಾಗಿ ಫಿಂಚ್ ಹೇಳಿದ್ದಾರೆ.