ಒಂದು ಹಂತದಲ್ಲಿ 205 ರನ್‌'ಗೆ 9 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ತಮಿಳು ನಾಡು ಆಟಗಾರ ಬಾಬಾ ಇಂದ್ರಜಿತ್ ಹಾಗೂ ವಿಜಯ್ ಗೋಯಿಲ್ ಆಸರೆಯಾಗಿದ್ದಾರೆ.

ಕಾನ್ಪುರ(ಸೆ.14): ಬಾಬಾ ಇಂದ್ರಜಿತ್ ಅಮೋಘ ಶತಕದ ಹೊರತಾಗಿಯೂ, ದುಲೀಪ್ ಟ್ರೋಫಿ 2ನೇ ಹಗಲು-ರಾತ್ರಿ ಪಂದ್ಯದಲ್ಲಿ ಇಂಡಿಯಾ ರೆಡ್ ವಿರುದ್ಧ ಬ್ಲೂ ತಂಡ ಮೇಲುಗೈ ಸಾಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ರೆಡ್ ವೇಗಿಗಳಾದ ಅಂಕಿತ್ ಹಾಗೂ ಜಯ್‌'ದೇವ್ ದಾಳಿಗೆ ಕುಸಿಯಿತು.

ಒಂದು ಹಂತದಲ್ಲಿ 205 ರನ್‌'ಗೆ 9 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ತಮಿಳು ನಾಡು ಆಟಗಾರ ಬಾಬಾ ಇಂದ್ರಜಿತ್ ಹಾಗೂ ವಿಜಯ್ ಗೋಯಿಲ್ ಆಸರೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಭಾರತ ರೆಡ್ ಮೊದಲ ಇನ್ನಿಂಗ್ಸ್: 291/9(ಮೊದಲ ದಿನದಂತ್ಯಕ್ಕೆ) (ಇಂದ್ರಜಿತ್ ಅಜೇಯ: 120, ಅಂಕಿತ್ 44/2)