ಐಪಿಎಲ್: ಸ್ಟಾರ್ ಸಂಸ್ಥೆಗೆ ಶಿವಣ್ಣ ರಾಯಭಾರಿ

sports | Thursday, March 29th, 2018
Suvarna Web Desk
Highlights

ಮುಂಬರುವ ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್)ನಲ್ಲಿ ಸ್ಟಾರ್ ಇಂಡಿಯಾದ ಅಧಿಕೃತ ರಾಯಭಾರಿಯಾಗಿ ನಟ ಶಿವರಾಜ್‌ಕುಮಾರ್ ಆಯ್ಕೆಯಾಗಿದ್ದಾರೆ. 

ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್)ನಲ್ಲಿ ಸ್ಟಾರ್ ಇಂಡಿಯಾದ ಅಧಿಕೃತ ರಾಯಭಾರಿಯಾಗಿ ನಟ ಶಿವರಾಜ್‌ಕುಮಾರ್ ಆಯ್ಕೆಯಾಗಿದ್ದಾರೆ. 

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಸ್ಟಾರ್ ಇಂಡಿಯಾ ಈ ಬಾರಿ ಐಪಿಎಲ್ ಪಂದ್ಯಾವಳಿ ನೇರಪ್ರಸಾರ ಮಾಡಲಿದೆ. 

ಸ್ಟಾರ್ ಸುವರ್ಣ ಪ್ಲಸ್ ವಾಹಿನಿ ಕನ್ನಡ ಭಾಷೆಯಲ್ಲಿ ಪಂದ್ಯಗಳ ವಿವರಣೆ, ವಿಶ್ಲೇಷಣೆ ನೀಡಲಿದ್ದು ಸ್ಥಳೀಯ ವೀಕ್ಷಕರನ್ನು ಸೆಳೆಯುವ ಸಲುವಾಗಿ ಸ್ಟಾರ್ ಸಂಸ್ಥೆ ನಟ ಶಿವರಾಜ್‌ಕುಮಾರ್‌ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

Comments 0
Add Comment

  Related Posts

  IPL Team Analysis Kings XI Punjab Team Updates

  video | Tuesday, April 10th, 2018

  IPL Team Analysis Delhi Daredevils Team Updates

  video | Saturday, April 7th, 2018

  IPL First Records

  video | Saturday, April 7th, 2018

  IPL Team Analysis Kings XI Punjab Team Updates

  video | Tuesday, April 10th, 2018
  Suvarna Web Desk