2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧೋನಿ, ಆ ಬಳಿಕ ಫಾರ್ಮ್ ಕಂಡುಕೊಂಡಿರಲಿಲ್ಲ. ನಾಯಕತ್ವ ತ್ಯಜಿಸಿ ನಿರಾಳರಾಗಿದ್ದು, ಫಾರ್ಮ್`ಗೆ ಮರಳಿದ್ದಾರೆ.
ಕಟಕ್(ಜ.19): ಏಕದಿನ ಕ್ರಿಕೆಟ್ ನಾಯಕತ್ವ ತ್ಯಜಿಸಿದ ಬಳಿಕ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸಿಗೆ ಬಂದ ಧೋನಿ ಯುವಿ ಜೊತೆ ಇನ್ನಿಂಗ್ಸ್ ಕಟ್ಟಿದರು.ಆರಂಭದಲ್ಲಿ ತಾಳ್ಮೆಯ ಆಟವಾಡಿದ ಧೋನಿ ಸೆಂಚುರಿ ಬಾರಿಸಿದರು.
2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧೋನಿ, ಆ ಬಳಿಕ ಫಾರ್ಮ್ ಕಂಡುಕೊಂಡಿರಲಿಲ್ಲ. ನಾಯಕತ್ವ ತ್ಯಜಿಸಿ ನಿರಾಳರಾಗಿದ್ದು, ಫಾರ್ಮ್`ಗೆ ಮರಳಿದ್ದಾರೆ.