ಆರ್'ಸಿಬಿ ನೀಡಿದ್ದ 148 ರನ್ ಮೊತ್ತವನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದವರು ಕೇಲವ 2 ವಿಕೇಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದರು. ಹಶೀಮ್ ಆಮ್ಲ,ಮ್ಯಾಕ್ಸ್'ವೆಲ್ ಹಾಗೂ ವೊಹ್ರ ತಮ್ಮ ಪಾಲಿನ ಸ್ಫೋಟಕ ಆಟವಾಡಿ 14.3 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿ ಪಂಜಾಬ್ ಜಯಕ್ಕೆ ಕಾರಣಕರ್ತರಾದರು.
ಇಂದೋರ್(ಏ.10):ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ'ನ ಪ್ರೇಕ್ಷಕರಿಗಂತು ಸಖತ್ ಮನರಂಜನೆಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಎಬಿಡಿ ವಿಲಿಯರ್ಸ್ ಸಿಕ್ಸ್'ರ್ ಸುರಿಮಳೆಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದರು. ಆದರೆ ಫಲಿತಾಂಶ ಮಾತ್ರ ಬೆಂಗಳೂರಿಗರಿಗೆ ದೊರಕಲಿಲ್ಲ.
ಆರ್'ಸಿಬಿ ನೀಡಿದ್ದ 148 ರನ್ ಮೊತ್ತವನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದವರು ಕೇಲವ 2 ವಿಕೇಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದರು. ಹಶೀಮ್ ಆಮ್ಲ,ಮ್ಯಾಕ್ಸ್'ವೆಲ್ ಹಾಗೂ ವೊಹ್ರ ತಮ್ಮ ಪಾಲಿನ ಸ್ಫೋಟಕ ಆಟವಾಡಿ 14.3 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿ ಪಂಜಾಬ್ ಜಯಕ್ಕೆ ಕಾರಣಕರ್ತರಾದರು.
ಎಬಿಡಿಯಿಂದ ಸಿಕ್ಸ'ರ್ ರಸದೌತಣ
ಮೊದಲೆರಡುಪಂದ್ಯಗಳಲ್ಲಿಎಬಿಡಿವಿಲಿಯರ್ಸ್ ಬ್ಯಾಟಿಂಗ್ಸೊಬಗನ್ನುಕಣ್ತುಂಬಿಕೊಳ್ಳುವಮಿಸ್ಮಾಡಿಕೊಂಡಕ್ರಿಕೆಟ್ಅಭಿಮಾನಿಗಳಿಗೆಭರ್ಜರಿರಸದೌತಣವನ್ನೇಇಂದುಉಣಬಡಿಸಿದರು.
ಇಂದೋರ್'ನಲ್ಲಿಕಿಂಗ್ಸ್ಇಲೆವೆನ್ಪಂಜಾಬ್ವಿರುದ್ಧನಡೆದಐಪಿಎಲ್ 10ನೇಆವೃತ್ತಿಯ 8ನೇಪಂದ್ಯದಲ್ಲಿವಿಲಿಯರ್ಸ್ ಕಣಕ್ಕಿಳಿದರು. ಆರಂಭಿಕಆಘಾತದಿಂದತತ್ತರಿಸಿಹೋಗಿದ್ದಆರ್ಸಿಬಿಗೆಎಬಿಡಿ (89) ಆಸರೆಯಾದರು. ಕೊನೆವರೆಗೂವಿಕೆಟ್ಕಾಪಾಡಿಕೊಂಡದಕ್ಷಿಣಆಫ್ರಿಕಾದಪ್ರಚಂಡಬ್ಯಾಟ್ಸ್ಮನ್ಕಿಂಗ್ಸ್ಇಲೆವೆನ್ವೇಗಿಗಳನ್ನುಮನಬಂದಂತೆದಂಡಿಸಿದರು.
ಎಚ್ಚರಿಕೆಯಿಂದಇನ್ನಿಂಗ್ಸ್ಆರಂಭಿಸಿದವಿಲಿಯರ್ಸ್ ಒಂದುಹಂತದಲ್ಲಿ 28 ಎಸೆತಗಳಲ್ಲಿ 31 ರನ್ಗಳಿಸಿದ್ದರು. ಆದರೆಎದುರಿಸಿದಕೊನೆ 18 ಎಸೆತಗಳಲ್ಲಿ 58 ರನ್ಸಿಡಿಸಿಆರ್'ಸಿಬಿತಂಡಗೌರವಾನ್ವಿತಮೊತ್ತಕಲೆಹಾಕಲುನೆರವಾದರು.
ಅಂದಹಾಗೇಐಪಿಎಲ್'ನಲ್ಲಿಎಬಿಡಿಗಿದು 22ನೇಅರ್ಧಶತಕ.
ಕೈತಪ್ಪಿತುಶತಕದಅವಕಾಶ! : 2ನೇಓವರ್'ನಆರಂಭದಲ್ಲೇಕ್ರೀಸ್ಗಿಳಿದುಇನ್ನಿಂಗ್ಸ್ಮುಕ್ತಾಯದವರೆಗೂವಿಕೆಟ್ಕಾಪಾಡಿಕೊಂಡರೂವಿಲಿಯರ್ಸ್ಗೆಎದುರಿಸಲುಸಿಕ್ಕಿದ್ದುಕೇವಲ 46 ಎಸೆತಗಳುಮಾತ್ರ. ಒಂದುವೇಳೆಅವರಿಗೆಹೆಚ್ಚುಸ್ಟ್ರೈಕ್ಸಿಕ್ಕಿದ್ದರೆಆರ್'ಸಿಬಿಬೃಹತ್ಮೊತ್ತಪೇರಿಸಲುಸಾಧ್ಯವಾಗುತ್ತಿತ್ತು. ಅಷ್ಟೇಅಲ್ಲ, ಅವರಿಂದಐಪಿಎಲ್ನಲ್ಲಿ 4ನೇಶತಕದಾಖಲಾಗಿದ್ದರೂಆಶ್ಚರ್ಯವಿರುತ್ತಿರಲಿಲ್ಲ.
ಅತೀ ಕಡಿಮೆ ರನ್ ನೀಡಿದ್ದ (12/1)ಪಂಜಾಬ್'ನ ಬೌಲರ್ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ' ಪುರಸ್ಕಾರಕ್ಕೆ ಪಾತ್ರರಾದರು
ಸ್ಕೋರ್
ಆರ್'ಸಿಬಿ: 148/4 (20/20)
ಡಿವಿಲಿಯರ್ಸ್: 89(46 ಎಸೆತ, 9 ಸಿಕ್ಸ್'ರ್, 3 ಬೌಂಡರಿ)
ಕಿಂಗ್ಸ್ ಇಲೆವೆನ್ ಪಂಜಾಬ್: 150/2 (14.3/20)
ವೋಹ್ರಾ: 34 (21 ಎಸೆತ, 1 ಸಿಕ್ಸ್'ರ್, 4 ಬೌಂಡರಿ)
ಹಶೀಮ್ ಆಮ್ಲಾ: 58 (38 ಎಸೆತ, 3 ಸಿಕ್ಸ್'ರ್, 4 ಬೌಂಡರಿ)
ಮ್ಯಾಕ್ಸ್'ವೆಲ್: 43(22 ಎಸೆತ, 4 ಸಿಕ್ಸ್'ರ್ ಹಾಗೂ 3 ಬೌಂಡರಿ)
ಫಲಿತಾಂಶ: ಪಂಜಾಬ್'ಗೆ 8 ವಿಕೇಟ್ ಗೆಲುವು
ಪಂದ್ಯ ಶ್ರೇಷ್ಠ: ಅಕ್ಸರ್ ಪಟೇಲ್ (12/1)
