ಪೀಟರ್ ಸಿಡಲ್ ಮಾಡಿದ ಬೌನ್ಸ್ ಗೆ ನ್ಯೂ ಸೌತ್ ವೇಲ್ಸ್ ತಂಡದ ಆರಂಭಿಕ ಆಟಗಾರ ಡೇನಿಯಲ್ ಹ್ಯೂಸ್ ಕುತ್ತಿಗೆ ಭಾಗಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಿಡ್ನಿ(ಅ.22): ಆಸ್ಟ್ರೇಲಿಯಾದ ಕ್ರಿಕೆಟಿಗೆ ಫಿಲ್ ಹ್ಯೂಸ್ ಸಾವಿನ ಸುದ್ದಿ ಮಾಸುವ ಮುನ್ನವೆ ಆಸ್ಟ್ರೇಲಿಯ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಮತ್ತೊಂದು ಅವಘಡ ನಡೆದಿದ್ದೆ.
ಪೀಟರ್ ಸಿಡಲ್ ಮಾಡಿದ ಬೌನ್ಸ್ ಗೆ ನ್ಯೂ ಸೌತ್ ವೇಲ್ಸ್ ತಂಡದ ಆರಂಭಿಕ ಆಟಗಾರ ಡೇನಿಯಲ್ ಹ್ಯೂಸ್ ಕುತ್ತಿಗೆ ಭಾಗಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಹ್ಯೂಸ್ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಒಂದು ಕ್ಷಣ ಈ ಘಟನೆ ಹ್ಯೂಸ್ ಸಾವಿನ ದಿನವನ್ನು ಮತ್ತೆ ನೆನಪಾಗುವಂತೆ ಮಾಡಿದೆ.