ರಿಯಲ್ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಎತ್ತಿ ಹಿಡಿದ ಬೆನ್ನಲ್ಲೇ, ಕ್ರಿಕೆಟ್ ಜಗತ್ತು ಸ್ವಿಸ್ ದಿಗ್ಗಜನಿಗೆ ಶುಭ ಕೋರಿದ್ದು ಹೀಗೆ...
ಬೆಂಗಳೂರು(ಜು.16): ರೋಜರ್ ಫೆಡರರ್ ದಾಖಲೆಯ 8ನೇ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಕ್ರೋವೇಷಿಯಾದ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ನೇರ ಸೆಟ್'ಗಳಲ್ಲಿ ಜಯಬೇರಿ ಬಾರಿಸುವ ಮೂಲಕ 19ನೇ ಗ್ರ್ಯಾನ್'ಸ್ಲಾಂ ಎತ್ತಿಹಿಡಿಯುವಲ್ಲಿ ರೋಜರ್ ಫೆಡರರ್ ಯಶಸ್ವಿಯಾಗಿದ್ದಾರೆ.
ರಿಯಲ್ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಎತ್ತಿ ಹಿಡಿದ ಬೆನ್ನಲ್ಲೇ, ಕ್ರಿಕೆಟ್ ಜಗತ್ತು ಸ್ವಿಸ್ ದಿಗ್ಗಜನಿಗೆ ಶುಭ ಕೋರಿದ್ದು ಹೀಗೆ...
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…