Asianet Suvarna News Asianet Suvarna News

ಭಾರತಕ್ಕೆ 10 ರನ್ ಬೋನಸ್ ಸಿಕ್ಕಿದ್ದು ಹೇಗೆ ಗೊತ್ತಾ..?

ಭಾರತ-ಪಾಕಿಸ್ತಾನ ನಡುವಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಭರ್ಜರಿಯಾಗಿ ಜಯ ಸಾಧಿಸಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದೆ. ಭಾರತ ಬ್ಯಾಟಿಂಗ್ ಇಳಿಯುವ ಮುನ್ನವೇ 10 ರನ್’ಗಳನ್ನು ತನ್ನ ಖಾತೆಗೆ ಸೇರ್ಪಡೆ ಮಾಡಿಕೊಂಡಿತ್ತು. 

ಹೌದು, ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 134 ರನ್’ಗಳ ಟಾರ್ಗೆಟ್ ನೀಡಿತ್ತು. ಆದರೆ ಭಾರತಕ್ಕೆ ಸಿಕ್ಕ ಗೆಲುವಿನ ಗುರಿ ಕೇವಲ 124 ರನ್’ಗಳು ಮಾತ್ರ. ಯಾಕೆ ಹೀಗೆ ಎನ್ನುವ ಕುತೂಹಲವಿದೆಯಾ ಈ ಸ್ಟೋರಿ ನೋಡಿ...

Video Top Stories