ಕಾಮನ್ವೆಲ್ತ್’ನಲ್ಲಿ ಭಾರತಕ್ಕೆ ಮೊದಲ ಪದಕ : ಬೆಳ್ಳಿ ಗೆದ್ದ ಕನ್ನಡಿಗ

sports | Thursday, April 5th, 2018
Suvarna Web Desk
Highlights

ಕಾಮನ್​​ವೆಲ್ತ್​​ ಗೇಮ್ಸ್​ 2018ರಲ್ಲಿ  ಭಾರತಕ್ಕೆ ಮೊದಲ ಪದಕ ಒಲಿದಿದೆ. ವೇಯ್ಟ್​ಲಿಫ್ಟಿಂಗ್​ನಲ್ಲಿ ಕನ್ನಡಿಗ ಗುರುರಾಜ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ​

ಸಿಡ್ನಿ : ಕಾಮನ್​​ವೆಲ್ತ್​​ ಗೇಮ್ಸ್​ 2018ರಲ್ಲಿ  ಭಾರತಕ್ಕೆ ಮೊದಲ ಪದಕ ಒಲಿದಿದೆ. ವೇಯ್ಟ್​ಲಿಫ್ಟಿಂಗ್​ನಲ್ಲಿ ಕನ್ನಡಿಗ ಗುರುರಾಜ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ​ಮೂಲತಃ ಗುರುರಾಜ್ ಉಡುಪಿ ಜಿಲ್ಲೆಯ ಕುಂದಾಪುರದವರಾಗಿದ್ದಾರೆ.

ಆಸ್ಟ್ರೇಲಿಯಾದ ಗೋಲ್ಡ್​​ಕೋಸ್ಟ್​ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್’ನಲ್ಲಿ 56 ಕೆಜಿ ಪುರುಷರ ವಿಭಾಗದ ವೇಯ್ಟ್​​​ಲಿಫ್ಟಿಂಗ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ದೊರಕಿದ್ದು, ಈ ಭಾರತಕ್ಕೆ ಮೊದಲ ಪದಕ ಬಂದಂತಾಗಿದೆ.

Comments 0
Add Comment

  Related Posts

  Kanandiga Gururaj Wins Silver in Commonwealth

  video | Thursday, April 5th, 2018

  Kanandiga Gururaj Wins Silver in Commonwealth

  video | Thursday, April 5th, 2018

  CM Siddramaiah Had Breakfast in Silver plate

  video | Friday, December 29th, 2017

  Kanandiga Gururaj Wins Silver in Commonwealth

  video | Thursday, April 5th, 2018
  Suvarna Web Desk