ಭಾರತಕ್ಕೆ ಮತ್ತೆರಡು ಪದಕ : ಶೂಟಿಂಗ್’ನಲ್ಲಿ ಬೆಳ್ಳಿ - ಕಂಚು

Common wealth Games 2018 Win Silver  Bronze Medal
Highlights

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ 21ನೇ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ  ಭಾರತಕ್ಕೆ ಮತ್ತೆರಡು ಪದಕಗಳು ಬಂದಿದ್ದು, ಈ ಮೂಲಕ ದಾಖಲೆಯನ್ನು ಬರೆಯಲಾಗುತ್ತಿದೆ.

ಸಿಡ್ನಿ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ 21ನೇ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ  ಭಾರತಕ್ಕೆ ಮತ್ತೆರಡು ಪದಕಗಳು ಬಂದಿದ್ದು, ಈ ಮೂಲಕ ದಾಖಲೆಯನ್ನು ಬರೆಯಲಾಗುತ್ತಿದೆ.

ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಮಹಿಳೆಯರ ಶೂಟಿಂಗ್​ ವಿಭಾಗದಲ್ಲಿ ಭಾರತಕ್ಕೆ 2 ಪದಕಗಳು ಬಂದಿವೆ.

10 ಮೀ.​ ಏರ್​ ಪಿಸ್ತೂಲ್​ ವಿಭಾಗದಲ್ಲಿ ಬೆಳ್ಳಿ, ಕಂಚು ಪದಕಗಳನ್ನು ಗೆಲ್ಲಲಾಗಿದೆ. ಶೂಟಿಂಗ್​ನಲ್ಲಿ ಭಾರತದ ಮೆಹುಲಿ ಘೋಷ್​ಗೆ ಬೆಳ್ಳಿ ಪದಕ ಬಂದಿದ್ದು, ಇದೇ ವಿಭಾಗದಲ್ಲಿ ಅಪೂರ್ವಿ ಚಂಡೇಲಾಗೆ ಕಂಚಿನ ಪದಕ ದೊರಕಿದೆ.

loader