ಕಾರ್ಯದರ್ಶಿ ಅನುಮತಿ ಇಲ್ಲದೆ ನೇಮಕ!

First Published 1, Apr 2018, 1:55 PM IST
Choudhary questions Ajit Singhs appointment
Highlights

‘ಮಾ.31 ನೀರಜ್ ಕುಮಾರ್‌ರ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತಿದ್ದ ಕಾರಣ, ಅಜಿತ್ ಸಿಂಗ್‌ರನ್ನು ನೇಮಕ ಮಾಡಬೇಕಾಯಿತು. ಅಮಿತಾಭ್ ನೇಮಕಾತಿ ಪತ್ರಕ್ಕೆ ಸಹಿ ಹಾಕದ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಆಡಳಿತ ಸಮಿತಿ ಹೇಳಿದೆ.

ಬಿಸಿಸಿಐ ಹಿರಿಯ ಅಧಿಕಾರಿಗಳು ಹಾಗೂ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ನಡುವಿನ ಬಿರುಕು ದೊಡ್ಡದಾಗುತ್ತಾ ಸಾಗಿದೆ. ನೂತನ ಭದ್ರತಾ ಅಧಿಕಾರಿ ನೇಮಕ ತಮ್ಮ ಅನುಮತಿಯಿಲ್ಲದೆ ನಡೆದಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಆರೋಪಿಸಿ ದ್ದಾರೆ. ‘ಮಾ.31 ನೀರಜ್ ಕುಮಾರ್‌ರ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತಿದ್ದ ಕಾರಣ, ಅಜಿತ್ ಸಿಂಗ್‌ರನ್ನು ನೇಮಕ ಮಾಡಬೇಕಾಯಿತು. ಅಮಿತಾಭ್ ನೇಮಕಾತಿ ಪತ್ರಕ್ಕೆ ಸಹಿ ಹಾಕದ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಆಡಳಿತ ಸಮಿತಿ ಹೇಳಿದೆ.

loader