ಹಾಲೆಂಡ್‌ ಮೂಲದ ಮಿಡ್‌ಫೀಲ್ಡರ್‌ ಹಾನ್ಸ್‌ ಮುಲ್ಡರ್‌ ಹಾಗೂ ಡಿಫೆಂಡರ್‌ ಮೆಹ್ರಾಜುದ್ದೀನ್‌ ವಾಡೂ ದಾಖಲಿಸಿದ ತಲಾ ಒಂದೊಂದು ಗೋಲಿನ ನೆರವಿನಿಂದ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಮಾಲೀಕತ್ವದ ಚೆನ್ನೈಯಿನ್‌ ಎಫ್‌ಸಿ ತಂಡ, ಇಂದು ನಡೆದ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯದಲ್ಲಿ ಗೋವಾ ಎಫ್‌ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಚೆನ್ನೈ(ಅ.13): ಹಾಲೆಂಡ್ ಮೂಲದಮಿಡ್ಫೀಲ್ಡರ್ ಹಾನ್ಸ್ ಮುಲ್ಡರ್ ಹಾಗೂಡಿಫೆಂಡರ್ ಮೆಹ್ರಾಜುದ್ದೀನ್ ವಾಡೂದಾಖಲಿಸಿದತಲಾಒಂದೊಂದುಗೋಲಿನನೆರವಿನಿಂದಕ್ರಿಕೆಟಿಗಮಹೇಂದ್ರಸಿಂಗ್ ಧೋನಿಮಾಲೀಕತ್ವದಚೆನ್ನೈಯಿನ್ ಎಫ್ಸಿತಂಡ, ಇಂದುನಡೆದಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿಗೋವಾಎಫ್ಸಿವಿರುದ್ಧ 2-0 ಗೋಲುಗಳಅಂತರದಲ್ಲಿಜಯಸಾಧಿಸಿತು.
ಇಲ್ಲಿನಜವಾಹರಲಾಲ್ ಕ್ರೀಡಾಂಗಣದಲ್ಲಿನಡೆದಪಂದ್ಯದಲ್ಲಿಉತ್ತಮಪ್ರದರ್ಶನನೀಡಿದಚೆನ್ನೈಯಿನ್ ಪಡೆಎದುರಾಳಿಗಳಎಲ್ಲಾತಂತ್ರಗಾರಿಕೆಗಳನ್ನೂಸಮರ್ಥವಾಗಿಹತ್ತಿಕ್ಕುವಲ್ಲಿಯಶಸ್ವಿಯಾಯಿತು. ಹನ್ಸ್ ಮುಲ್ಡರ್ ಅವರುಪಂದ್ಯದ 15ನೇನಿಮಿಷದಲ್ಲಿಗೋಲುದಾಖಲಿಸಿತಮ್ಮತಂಡಕ್ಕೆ 1-0 ಗೋಲಿನಮುನ್ನಡೆಒದಗಿಸಿಕೊಟ್ಟರು. ಇನ್ನು, ಪಂದ್ಯದಪ್ರಥಮಾರ್ಧಮುಗಿಯಲುಇನ್ನುಕೆಲವೇನಿಮಿಷಗಳುಬಾಕಿಯಿದ್ದಾಗ (26ನೇನಿಮಿಷ) ಮೆಹ್ರಾಜುದ್ದೀನ್ ಅವರು, ಎದುರಾಳಿಗಳರಕ್ಷಣಾಪಡೆಬೇಧಿಸಿಚೆನ್ನೈಯಿನ್ ಪಡೆಗೆಎರಡನೇಗೋಲುತಂದುಕೊಟ್ಟರು.
ಕಳೆದಪಂದ್ಯದಲ್ಲಿಡೆಲ್ಲಿಡೈನಮೋಸ್ ತಂಡದವಿರುದ್ಧ 1-3 ಗೋಲುಗಳಅಂತರದಲ್ಲಿಸೋತಿದ್ದಚೆನ್ನೈಯಿನ್ ತಂಡವು, ಗೋವಾವಿರುದ್ಧದಪಂದ್ಯಕ್ಕಾಗಿತನ್ನಲ್ಲಿಐದುಬದಲಾವಣೆಗಳನ್ನುಮಾಡಿಕೊಂಡಿತ್ತು. ಡುವಾಯ್ನೆಕೆರ್, ಡುಡುಒಮಾಗ್ಬೆಮಿ, ಜೆಜೆಲಾಲ್ಪೆಕ್ಲುವಾ, ಬರ್ನಾರ್ಡ್ ಮೆಂಡಿಹಾಗೂನಲ್ಲಪ್ಪಾನ್ ಮೋಹನ್ರಾಜ್ ಅವರಬದಲಿಗೆಕಾರಂಜೀತ್ ಸಿಂಗ್, ಮ್ಯನುಯೆಲೆಬ್ಲಾಸಿ, ಡೇವಿಡ್ ಸುಕ್ಕಿ, ಎಲಿಸಬಿಯಾಹಾಗೂಜೆರ್ರಿಲಾಲ್ರಿಂಜುವೆಲಾಅವರಿಗೆಅವಕಾಶಕಲ್ಪಿಸಲಾಗಿತ್ತು. ಈಪ್ರಯೋಗಫಲನೀಡಿಚೆನ್ನೈಯಿನ್ಗೆಜಯಒಲಿದುಬಂದಿದೆ.
