Asianet Suvarna News Asianet Suvarna News

ಆಸ್ಪ್ರೇಲಿಯನ್‌ ಓಪನ್‌ನಲ್ಲಿ ‘ಚಕ್‌ ದೇ’ ಸಿನಿಮಾ ಶೋ!

ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ನಟನೆಯ ಅತ್ಯಂತ ಜನಪ್ರಿಯ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರೇಕ್ಷಕರಿಗೆ ಸ್ಫೂರ್ತಿ ನೀಡಬಲ್ಲ ಸಿನಿಮಾ ಇದಾಗಿದೆ ಎಂದು ಆಯೋಜಕರು ಹೇಳಿದ್ದಾರೆ. 

Chak de India Film to be screened at Australian Open Sports Film Festival
Author
New Delhi, First Published Dec 24, 2018, 1:09 PM IST

ನವದೆಹಲಿ(ಡಿ.24): ನೂತನ ವರ್ಷದ ಮೊದಲ ಟೆನಿಸ್‌ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿ ಆಸ್ಪ್ರೇಲಿಯಾ ಓಪನ್‌ನಲ್ಲಿ ‘ಕ್ರೀಡಾ ಚಲನಚಿತ್ರ ಹಬ್ಬ’ ಆಯೋಜಿಸಲಾಗಿದ್ದು, ಅದರಲ್ಲಿ ಬಾಲಿವುಡ್‌ನ ‘ಚಕ್‌ ದೇ ಇಂಡಿಯಾ’ ಸಿನಿಮಾ ಸಹ ಪ್ರದರ್ಶನವಾಗಲಿದೆ. 

ಕೊಹ್ಲಿ ಪಾತ್ರ ಮಾಡುವಾಸೆ ಎಂದ ಶಾರುಕ್’ಗೆ ಅನುಷ್ಕಾ ಹೇಳಿದ್ದೇನು..?

ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ನಟನೆಯ ಅತ್ಯಂತ ಜನಪ್ರಿಯ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರೇಕ್ಷಕರಿಗೆ ಸ್ಫೂರ್ತಿ ನೀಡಬಲ್ಲ ಸಿನಿಮಾ ಇದಾಗಿದೆ ಎಂದು ಆಯೋಜಕರು ಹೇಳಿದ್ದಾರೆ. 

ಕೊಹ್ಲಿ ಒಬ್ಬ ಜೆಂಟಲ್‌ಮನ್‌! ಗವಾಸ್ಕರ್ ಕಾಲೆಳೆದ ಶಾಸ್ತ್ರಿ

ಜ.14ರಿಂದ 27ರ ವರೆಗೂ ಆಸ್ಪ್ರೇಲಿಯನ್‌ ಓಪನ್‌ ನಡೆಯಲಿದ್ದು, ಟೂರ್ನಿ ನಡೆಯುವ ಆವರಣದಲ್ಲೇ ಚಲನಚಿತ್ರ ಹಬ್ಬ ಸಹ ನಡೆಯಲಿದೆ. ಜ.25ಕ್ಕೆ ‘ಚಕ್‌ ದೇ ಇಂಡಿಯಾ’ ಪ್ರದರ್ಶನಗೊಳ್ಳಲಿದೆ.

Follow Us:
Download App:
  • android
  • ios