Tennis  

(Search results - 396)
 • Maria sharapova

  OTHER SPORTS26, Feb 2020, 10:04 PM IST

  ಟೆನಿಸ್ ಸುಂದರಿ, ಚಾಂಪಿಯನ್ ಮರಿಯಾ ಶರಪೋವಾ ದಿಢೀರ್ ವಿದಾಯ!

  ಟೆನಿಸ್ ಕ್ರೀಡೆಯ ಮೆರುಗು ಹೆಚ್ಚಿಸಿದ, 5 ಗ್ರ್ಯಾಂಡ್ ಸ್ಲಾಂ ವಿಜೇತ, ನಂಬರ್ 1 ಟೆನಿಸ್ ಪಟು ರಷ್ಯಾದ ಮರಿಯಾ ಶರಪೋವಾ ದಿಢೀರ್ ವಿದಾಯ ಹೇಳಿದ್ದಾರೆ. ಶರಪೋವಾ ವಿದಾಯ ಟೆನಿಸ್ ಅಭಿಮಾನಿಗಳಿಗೆ ಆಘಾತ ತಂದಿದೆ. 32 ವರ್ಷದ ಶರಪೋವಾ ವಿದಾಯಕ್ಕೆ ಕಾರಣವೇನು? ಇಲ್ಲಿದೆ.

 • steffi graf dog

  OTHER SPORTS26, Feb 2020, 4:57 PM IST

  ನಾಯಿಗಳನ್ನು ರಕ್ಷಿಸುವ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್

  ಟೆನಿಸ್ ಆಟಗಾರ್ತಿ ಜರ್ಮನಿಯ ಸ್ಟೆಫಿ ಗ್ರಾಫ್ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ಡು ನಂಬರ್ ಒನ್ ಪಟ್ಟವನ್ನು ಆಲಂಕರಿಸಿದ್ದರು. ಇವರು ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನೂ ಕನಿಷ್ಠ ನಾಲ್ಕು ಬಾರಿ ಗೆದ್ದ ದಾಖಲೆಯೂ ಇದೆ. ಈ ಟೆನ್ನಿಸ್ ಆಟಗಾರ್ತಿ ಶ್ವಾನ ಪ್ರಿಯೆಯೂ ಹೌದು. ಎಲ್ಲೇ ನಾಯಿಗಳು ಸಿಕ್ಕರೂ ಅವನ್ನು ರಕ್ಷಿಸಿ ದತ್ತು ತೆಗೆದುಕೊಳ್ಳುತ್ತಾರೆ. ಅಗೆಸಿ ಪತ್ನಿಯೂ ಆಗಿರುವ ಸ್ಟೆಫಿ ಜೀವನದ ಒಂದು ಸುತ್ತು. 

 • তিন দশকের বর্ণময় কেরিয়ার ইতি, বড়দিনে অবসরের সিদ্ধান্ত ঘোষণা লিয়েন্ডারের

  OTHER SPORTS26, Feb 2020, 10:39 AM IST

  ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್ ಪೇಸ್‌ಗೆ ಸ್ಥಾನ

  ಪೇಸ್‌ 2020ರಲ್ಲಿ ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ‘ಒನ್‌ ಲಾಸ್ಟ್‌ ರೋರ್‌’ ನಲ್ಲಿ ಪೇಸ್‌ ತಾವು ಆಯ್ಕೆ ಮಾಡಿಕೊಳ್ಳುವ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಐಟಿಎ ಭಾರತದ ಅಂತಿಮ ತಂಡವನ್ನು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ(ಐಟಿಎಫ್‌ಗೆ)ಕ್ಕೆ ಕಳುಹಿಸಿದೆ.

 • Ramakanth

  OTHER SPORTS18, Feb 2020, 4:43 PM IST

  ಸೌಂದರ್ಯದ ಖನಿ ಮಾರ್ಟಿನ್ ಹಿಂಗಿಸ್ ಇನ್ನೊಂದು ಮುಖ

  ಒಂದು ಕಡೆ ಫೋರ್ಬ್ಸ್​ ಬರೆಯುತ್ತೆ 1997 ರಿಂದ 2001 ರ ವರೆಗೆ ಅವಳಷ್ಟು ಹಣ ಗಳಿಸಿದ ವಿಶ್ವದ ಇನ್ನೊಬ್ಬ ಆಟಗಾರ್ತಿ ಇಲ್ಲ ಅಂತ. ಹಣ ಅವಳೆದುರಿಗೆ ಕಾಲು ಮುರಿದುಕೊಂಡು ಬಿದ್ದಿರುತ್ತೆ. ಅವಳೆಂದರೆ ಅಷ್ಟೇನಾ? ಅಲ್ಲ. ಅವಳಿಗೆ 100 ಗ್ರಾಂಡ್​​ ಸ್ಲಾಂ ಗೆಲ್ಲುವ ತಾಕತ್ತಿತ್ತು. ಗೆಲ್ಲಲಿಲ್ಲ. ಯಾಕೆ ಗೊತ್ತಾ? 

 • Several sportsperson came together to honour Leander Paes

  OTHER SPORTS17, Feb 2020, 2:08 PM IST

  ದಿಗ್ಗಜರಿಂದ ಲಿಯಾಂಡರ್ ಪೇಸ್‌ಗೆ ಸನ್ಮಾನ

  ‘ಒನ್‌ ಲಾಸ್ಟ್‌ ರೋರ್‌, ನಿಜಕ್ಕೂ ಸ್ಮರಣೀಯವಾಗಿಸಿದ್ದೀರಿ. ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ. ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ. ತವರಲ್ಲಿ ನಾನಾಡಿದ ಕೊನೆ ಟೂರ್ನಿ ವೇಳೆ ಅಭಿಮಾನಿಗಳು ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಪೇಸ್ ಹೇಳಿದ್ದಾರೆ.

 • leander paes

  OTHER SPORTS16, Feb 2020, 2:07 PM IST

  ವಿದಾಯದಲ್ಲೂ ಘರ್ಜಿಸಿದ ಲಿಯಾಂಡರ್ ಪೇಸ್; 30 ವರ್ಷ ಮಿನುಗಿತು ಭಾರತೀಯ ಟೆನಿಸ್

  ಒಂದು ಪೀಳಿಗೆಯನ್ನೇ ತನ್ನತ್ತ ಆಕರ್ಷಿಸಿಕೊಂಡ ಭಾರತೀಯ ಟೆನಿಸ್‌ ಲೋಕದ ದಿಗ್ಗಜ ಈತ. ಭಾರತೀಯ ಹಾಕಿಗೆ ಧ್ಯಾನ್‌ಚಂದ್‌, ಓಟಕ್ಕೆ ಮಿಲ್ಖಾ ಸಿಂಗ್‌, ಕ್ರಿಕೆಟ್‌ಗೆ ಸಚಿನ್‌ ತೆಂಡುಲ್ಕರ್‌, ಚೆಸ್‌ಗೆ ವಿಶ್ವನಾಥನ್‌ ಆನಂದ್‌, ಬಿಲಿಯರ್ಡ್ಸ್ಗೆ ಗೀತ್‌ ಸೇಠಿ, ಸ್ನೂಕರ್‌ಗೆ ಪಂಕಜ್‌ ಅಡ್ವಾಣಿ ಹೇಗೋ, ಹಾಗೆ ಭಾರತೀಯ ಟೆನಿಸ್‌ಗೆ ಲಿಯಾಂಡರ್‌ ಪೇಸ್‌!

 • Leander Paes

  OTHER SPORTS16, Feb 2020, 10:11 AM IST

  ತವರಲ್ಲಿ ಪೇಸ್‌ಗೆ ಸೋಲಿನ ವಿದಾಯ; ಭಾವುಕರಾದ ದಿಗ್ಗಜ!

  ಬೆಂಗಳೂರು ಓಪನ್‌ ಟೆನಿಸ್‌: ಡಬಲ್ಸ್‌ ಫೈನಲ್‌ನಲ್ಲಿ ರಾಮ್‌ಕುಮಾರ್‌-ಪೂರವ್‌ ಜೋಡಿ ಎದುರು ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದ ಪೇಸ್ ಜೋಡಿ. ತವರಿನ ಕೊನೆಯ ಪಂದ್ಯದಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.  

 • Leander Paes

  OTHER SPORTS15, Feb 2020, 10:27 PM IST

  ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!

  ಕ್ರೀಡಾಪಟುಗಳು 30 ದಾಟಿದಂತೆ ನಿವೃತ್ತಿಗೆ ಸಜ್ಜಾಗುತ್ತಾರೆ. ಇದು ಸಹಜ. ಆದರೆ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಹಾಗಲ್ಲ. 46ನೇ ವಯಸ್ಸಿನಲ್ಲೂ ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ. ಟೆನಿಸ್ ಪದವೇ ಕೇಳದ ಸಮಯದಲ್ಲಿ ಜಗತನ್ನೇ ತನ್ನತ್ತ ತಿರುಗಿಸಿದ ಮಗಧೀರ ನಮ್ಮ ಪೇಸ್. ಲಿಯಾಂಡರ್ ಪೇಸ್ ತವರಿನ ಕೊನೆಯ ಟೂರ್ನಿ ಆಡಿದ್ದಾರೆ. ಈ ಸಂದರ್ಭದಲ್ಲಿ ಪೇಸ್ ಪಯಣ ಇಲ್ಲಿದೆ.

 • লিয়েন্ডার পেজ

  OTHER SPORTS15, Feb 2020, 8:21 AM IST

  ಬೆಂಗಳೂರು ಓಪನ್: ಫೈನಲ್‌ಗೆ ಲಗ್ಗೆಯಿಟ್ಟ ಪೇಸ್‌ ಜೋಡಿ

  ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಪೇಸ್‌ ಹಾಗೂ ಅವರ ಜೊತೆಗಾರ ಆಸ್ಪ್ರೇಲಿಯಾದ ಎಬ್ಡೆನ್‌ ಮ್ಯಾಥ್ಯೂ ಜೋಡಿ, ಇಸ್ರೇಲ್‌ನ ಜೋನಾಥನ್‌ ಎರ್ಲಿಚ್‌ ಹಾಗೂ ಬೇಲಾರಸ್‌ನ ಆ್ಯಂಡ್ರೆ ವಸಿಲೆವಸ್ಕಿ ಜೋಡಿ ವಿರುದ್ಧ 6-4, 3-6, 10-7 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.

 • Leander Paes

  OTHER SPORTS14, Feb 2020, 11:09 AM IST

  ಬೆಂಗಳೂರು ಓಪನ್ ಟೆನಿಸ್: ಸೆಮೀಸ್‌ಗೆ ಪೇಸ್‌ ಜೋಡಿ

  ಲಿಯಾಂಡರ್‌ ಪೇಸ್‌ ಹಾಗೂ ಆಸ್ಪ್ರೇಲಿಯಾದ ಎಬ್ಡೆನ್‌ ಮ್ಯಾಥ್ಯೂ ಜೋಡಿ ಡಬಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್‌ನ ಆ್ಯಂಡ್ರೆ ಗೊರನ್ಸನ್‌ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್‌ ಜೋಡಿ ವಿರುದ್ಧ ಜಯಭೇರಿ ಬಾರಿಸಿದೆ.

 • Tennis, Sports, Prajnesh Gunneswaran

  OTHER SPORTS14, Feb 2020, 10:48 AM IST

  ಬೆಂಗಳೂರು ಓಪನ್‌ ಟೆನಿಸ್‌: ಹಾಲಿ ಚಾಂಪಿಯನ್‌ ಪ್ರಜ್ನೇಶ್‌ ಔಟ್‌

  ಟೂರ್ನಿಯ 4ನೇ ದಿನವಾದ ಗುರುವಾರ ಸಿಂಗಲ್ಸ್‌ ವಿಭಾಗದ 16ರ ಸುತ್ತಿನಲ್ಲಿ ಭಾರತದ ಅಗ್ರಮಾನ್ಯ ಟೆನಿಸಿಗ ಪ್ರಜ್ನೇಶ್‌, ಶ್ರೇಯಾಂಕ ರಹಿತ ಫ್ರಾನ್ಸ್‌ನ ಬೆಂಜಮಿನ್‌ ಬೊಂಜಿ ವಿರುದ್ಧ 6-7(5-7), 0-6 ಸೆಟ್‌ಗಳಲ್ಲಿ ಸೋಲು ಕಂಡರು. 

 • Leander Paes

  OTHER SPORTS13, Feb 2020, 10:34 AM IST

  ತವರಿನಲ್ಲಿ ಕೊನೆ ಟೂರ್ನಿ ಆಡುತ್ತಿರುವ ಪೇಸ್, ಕ್ವಾರ್ಟರ್‌‌ಫೈನಲ್‌ಗೆ ಲಗ್ಗೆ!

  ತವರಿನಲ್ಲಿ ಕೊನೆಯ ಟೂರ್ನಿ ಆಡಲು ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಾಲೇ ಕನ್ನಡಿಗರಿಗೆ ಖುಷಿ ಜೊತೆ ಬೇಸರವೂ ಆಗಿತ್ತು. ಒಂದೆಡೆ  ಪೇಸ್ ಆಟ ಕಣ್ತುಂಬಿಕೊಳ್ಳಬಹುದೆಂಬ ಖುಷಿ, ಮತ್ತೊಂದೆಡೆ ತವರಿನಲ್ಲಿ ಇನ್ನು ಪೇಸ್ ಆಟ ಸಿಗಲ್ಲ ಅನ್ನೋ ಬೇಸರ. ಇದೀಗ ತವರಿನ ಅಂತಿನ ಟೂರನಿಯಲ್ಲಿ ಪೇಸ್ ಶುಭಾರಂಭ ಮಾಡಿದ್ದಾರೆ. 

 • leander paes india flag

  OTHER SPORTS12, Feb 2020, 5:21 PM IST

  ಬೆಂಗಳೂರಲ್ಲಿ ಲಿಯಾಂಡರ್ ಪೇಸ್ ಕೊನೆಯ ಘರ್ಜನೆ..!

  ಲಿಯಾಂಡರ್ ಪೇಸ್ ಟೆನಿಸ್‌ಗೆ ವಿದಾಯ ಹೇಳುತ್ತಿದ್ದಾನೆ. ಭರ್ತಿ ಮೂವತ್ತು ವರ್ಷಗಳ ಕಾಲ ಆಡಿದ ಗಟ್ಟಿಗ. ಟೆನಿಸ್ ಇನ್ನು ಸಾಕೆನ್ನುತ್ತಿದ್ದಾನೆ. ಬೆಂಗಳೂರಿನಲ್ಲಿ ಕಟ್ಟಕಡೆಗೆಂಬಂತೆ ಟೆನಿಸ್ ಆಡುತ್ತಿದ್ದಾನೆ. ಅವನಿಗೆ ನಲವತ್ತಾರೇ ವರ್ಷಗಳು. ಇಂತಹ ಇನ್ನೊಬ್ಬ ಆಟಗಾರನ ಬಗ್ಗೆ ನಾನು ಕೇಳಿಲ್ಲ, ನೋಡಿಲ್ಲ.

 • Tennis, Sports, Bengaluru Open, Niki Poonacha

  OTHER SPORTS12, Feb 2020, 10:51 AM IST

  ಬೆಂಗಳೂರು ಓಪನ್‌ ಟೆನಿಸ್: ಪ್ರಿ ಕ್ವಾರ್ಟರ್‌ಗೆ ಪೂಣಚ್ಚ

  2012ರ ವಿಂಬಲ್ಡನ್‌ನಲ್ಲಿ ಸ್ಪೇನ್‌ನ ರಾಫೆಲ್‌ ನಡಾಲ್‌ ವಿರುದ್ಧ ಗೆದ್ದಿದ್ದ ಚೆಕ್‌ ಗಣರಾಜ್ಯದ ಲುಕಾಸ್‌ ರೊಸೊಲ್‌ ವಿರುದ್ಧ ಪೂಣಚ್ಚ ಜಯಭೇರಿ ಬಾರಿಸಿದರು. ಟೂರ್ನಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿರುವ ಪೂಣಚ್ಚ, 6-4, 2-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. 

 • Saketh Myneni

  OTHER SPORTS11, Feb 2020, 8:46 AM IST

  ಬೆಂಗಳೂರು ಓಪನ್‌ ಟೆನಿಸ್‌: ಸಾಕೇತ್‌, ಶಶಿಕುಮಾರ್‌ ಶುಭಾರಂಭ

  ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸಾಕೇತ್‌ 6-3, 6-3 ನೇರ ಸೆಟ್‌ಗಳಿಂದ 257ನೇ ರ‍್ಯಾಂಕಿಂಗ್‌ ರಷ್ಯಾದ ಅಸ್ಲಾನ್‌ ಕರಾಟ್ಸೆವ್‌ ವಿರುದ್ಧ ಸುಲಭ ಜಯ ಸಾಧಿಸಿದರು.