ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 50 ಲಕ್ಷ ರೂ. ನಗದು ಬಹುಮಾನ

sports | 1/3/2018 | 2:35:00 PM
Chethan Kumar
Suvarna Web Desk
Highlights

ಉತ್ತಮವಾಗಿ ಆಟವಾಡಿದ ಭಾರತೀಯ ಮಹಿಳೆಯರು ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್'ಗಳ ರೋಚಕ ಸೋಲು ಅನುಭವಿಸಿದ್ದರು

ಭೋಪಾಲ್(ಜ.03): ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ 50 ಲಕ್ಷ ರೂ. ಬಹುಮಾನ ಹಸ್ತಾಂತರಿಸಿದ್ದಾರೆ. ವಿಶ್ವಕಪ್'ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಕಾರಣಕ್ಕಾಗಿ ಈ ಬಹುಮಾನ ವಿತರಿಸಲಾಗಿದೆ.

ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 50 ಲಕ್ಷ ರೂ. ನೀಡುವುದಾಗಿ ಈ ಮೊದಲು ಭರವಸೆ ನೀಡಿದ್ದರು. ಇಂಗ್ಲೆಂಡ್'ನಲ್ಲಿ ಜೂನ್'ನಿಂದ ಜುಲೈವರೆಗೂ ಮಹಿಳಾ ವಿಶ್ವಕಪ್ ನಡೆದಿತ್ತು. ಉತ್ತಮವಾಗಿ ಆಟವಾಡಿದ ಭಾರತೀಯ ಮಹಿಳೆಯರು ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್'ಗಳ ರೋಚಕ ಸೋಲು ಅನುಭವಿಸಿದ್ದರು.

 

Comments 0
Add Comment

    IPL Team Analysis Kings XI Punjab Team Updates

    video | 4/10/2018 | 4:03:25 PM
    naveena
    Associate Editor