ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ 19 ಕ್ಲಬ್'ಗಳು ಪಾಲ್ಗೊಂಡಿದ ಮತದಾನದಲ್ಲಿ ಕ್ರಾಪ್ಟ್ ಪರ 14-2 ಮತಗಳ ಚಲಾವಣೆಯಾ ದವು. ಕ್ರಾಪ್ಟ್ ನಿಷೇಧ ಅವಧಿ ಮುಕ್ತಾಯಗೊಳ್ಳುವವರೆಗೂ ಸ್ಥಳೀಯ ಕ್ಲಬ್ ಪರ ಆಡಲಿದ್ದಾರೆ.
ಪರ್ತ್(ಮೇ.15): ದ.ಆಫ್ರಿಕಾದಲ್ಲಿ ಚೆಂಡು ವಿರೂಪಗೊಳಿಸಿ 9 ತಿಂಗಳು ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರೂನ್ ಸ್ಥಳೀಯ ಕ್ರಿಕೆಟ್ ಕ್ಲಬ್ ಕ್ರಿಕೆಟ್'ಲ್ಲಿ ಆಡಲು ಅನುಮತಿ ದೊರೆತಿದೆ. ಸೋಮವಾರ ಕ್ರಾಪ್ಟ್'ಗೆ ಕ್ರಿಕೆಟ್ ಆಡಲು ಅನುಮತಿ ನೀಡಬೇಕೋ ಬೇಡವೋ ಎನ್ನುವುದಕ್ಕೆ ಮತದಾನ ನಡೆಸಲಾಯಿತು. ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ 19 ಕ್ಲಬ್'ಗಳು ಪಾಲ್ಗೊಂಡಿದ ಮತದಾನದಲ್ಲಿ ಕ್ರಾಪ್ಟ್ ಪರ 14-2 ಮತಗಳ ಚಲಾವಣೆಯಾ ದವು. ಕ್ರಾಪ್ಟ್ ನಿಷೇಧ ಅವಧಿ ಮುಕ್ತಾಯಗೊಳ್ಳುವವರೆಗೂ ಸ್ಥಳೀಯ ಕ್ಲಬ್ ಪರ ಆಡಲಿದ್ದಾರೆ.
