ಸಿಂಗಾಪುರ(ಸೆ.21): ಸಿಂಗಪುರದದೈತ್ಯಫುಟ್ಬಾಲ್ ಕ್ಲಬ್ ಟಂಪೈನ್ಸ್ ರೋವರ್ಸ್ ಪಡೆಯನ್ನುಮಣಿಸಲುಇಲ್ಲಿಗೆಆಗಮಿಸಿದ್ದಬೆಂಗಳೂರುಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಆತಿಥೇಯರನ್ನುಹಣಿಯಲುಸಾಧ್ಯವಾಗದೆಹೋದರೂ, ಅದಕ್ಕೆಮಣಿಯದೆದಿಟ್ಟಪ್ರದರ್ಶನನೀಡುವುದರೊಂದಿಗೆಎಎಫ್‌ಸಿಫುಟ್ಬಾಲ್ ಪಂದ್ಯಾವಳಿಯಲ್ಲಿಸೆಮಿಫೈನಲ್ ತಲುಪಿಹೊಸಇತಿಹಾಸಬರೆಯಿತು.
ಇಲ್ಲಿನಜಲಾನ್ ಬೆಸಾರ್ ಕ್ರೀಡಾಂಗಣದಲ್ಲಿಬುಧವಾರನಡೆದಟೂರ್ನಿಯಕ್ವಾರ್ಟರ್ಫೈನಲ್ ಹಂತದ 2ನೇಹಂತದಪಂದ್ಯವುಇತ್ತಂಡಗಳಸಮಬಲದಹೋರಾಟದಿಂದಾಗಿಯಾವುದೇಗೋಲುದಾಖಲಾಗದೆನೀರಸಡ್ರಾನಲ್ಲಿಅಂತ್ಯಗೊಂಡಿತು. ಆದರೆ, ಕಳೆದವಾರಬೆಂಗಳೂರಿನಶ್ರೀಕಂಠೀರವಕ್ರೀಡಾಂಗಣದಲ್ಲಿನಡೆದಿದ್ದಕ್ವಾರ್ಟರ್ಫೈನಲ್ ಪಂದ್ಯದ 1ನೇಹಂತದಪಂದ್ಯದಲ್ಲಿ 1-0 ಗೋಲಿನಜಯಸಾಧಿಸಿದ್ದಬೆಂಗಳೂರುಎಫ್ಸಿತಂಡ, ಇದರನೆರವಿನೊಂದಿಗೆಸೆಮಿಫೈನಲ್ ಹಂತಕ್ಕೆಅನಾಯಾಸವಾಗಿಮುಂದಡಿಯಿಟ್ಟಿತು. ಆಪಂದ್ಯದಲ್ಲಿವಿನೀತ್ ಗಳಿಸಿದಗೋಲುಬಿಎಫ್ಸಿಪಾಲಿಗೆನಿರ್ಣಾಯಕವಾಗಿಪರಿಣಮಿಸಿಜಯತಂದಿತ್ತು.
ಅಂದಹಾಗೆ, ಎಎಫ್ಸಿಚಾಂಪಿಯನ್ಶಿಪ್ನಉಪಾಂತ್ಯಕ್ಕೆಕಾಲಿಡುವಮೂಲಕಐ-ಲೀಗ್ ಚಾಂಪಿಯನ್ ಬಿಎಫ್‌ಸಿ, ಈಸಾಧನೆಮಾಡಿದಭಾರತದಮೂರನೇಕ್ಲಬ್ ಎಂಬಹೆಗ್ಗಳಿಕೆಗೆಪಾತ್ರವಾಗಿದೆ. ಈಹಿಂದೆ, ಡೆಂಪೋಹಾಗೂಈಸ್ಟ್ ಬೆಂಗಾಲ್ ತಂಡಗಳುಕ್ರಮವಾಗಿ 2008 ಮತ್ತು 2013ರಲ್ಲಿಈಸಾಧನೆಮೆರೆದಿದ್ದವು.
