ಇಂಗ್ಲೆಂಡ್ ಬಾಸ್ಕೆಟ್‌ಬಾಲ್ ತಂಡದ ಆಟಗಾರ ಜಮೆಲ್ ಆ್ಯಂಡರ್ ಸನ್ ತಮ್ಮ ಗೆಳತಿ, ಇಂಗ್ಲೆಂಡ್ ಮಹಿಳಾ ಬಾಸ್ಕೆಟ್‌'ಬಾಲ್ ತಂಡದ ಆಟಗಾರ್ತಿ ಜಾರ್ಜಿಯಾ ಜೋನ್ಸ್ ಗೆ ಬಾಸ್ಕೆಟ್‌ಬಾಲ್ ಅಂಗಳದಲ್ಲೇ ಮದುವೆಯಾಗುವಂತೆ ಪ್ರಸ್ತಾಪವಿಟ್ಟಿದ್ದಾರೆ.
ಗೋಲ್ಡ್'ಕೋಸ್ಟ್'ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ ಪ್ರೇಮಿಗಳಿಬ್ಬರನ್ನು ಒಂದಾಗಿಸಿದ ಪ್ರಸಂಗವೊಂದಕ್ಕೆ ಸಾಕ್ಷಿಯಾಗಿದೆ.
ಇಂಗ್ಲೆಂಡ್ ಬಾಸ್ಕೆಟ್ಬಾಲ್ ತಂಡದ ಆಟಗಾರ ಜಮೆಲ್ ಆ್ಯಂಡರ್ ಸನ್ ತಮ್ಮ ಗೆಳತಿ, ಇಂಗ್ಲೆಂಡ್ ಮಹಿಳಾ ಬಾಸ್ಕೆಟ್'ಬಾಲ್ ತಂಡದ ಆಟಗಾರ್ತಿ ಜಾರ್ಜಿಯಾ ಜೋನ್ಸ್ ಗೆ ಬಾಸ್ಕೆಟ್ಬಾಲ್ ಅಂಗಳದಲ್ಲೇ ಮದುವೆಯಾಗುವಂತೆ ಪ್ರಸ್ತಾಪವಿಟ್ಟಿದ್ದಾರೆ.
ಅಂಗಳದಲ್ಲೇ ನಿಶ್ಚಿತಾರ್ಥ ಉಂಗುರವನ್ನೂ ತೊಡಿಸಿದ್ದಾರೆ. ಆ್ಯಂಡರ್ಸನ್ ಪ್ರೀತಿಯನ್ನು ಒಪ್ಪಿಕೊಂಡ ಜೋನ್ಸ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ.
