ಬೆಂಗ​ಳೂ​ರು(ಸೆ.22): ಕರ್ನಾ​ಟಕರಾಜ್ಯಫುಟ್ಬಾಲ್‌ ಸಂಸ್ಥೆ (ಕೆ​ಎ​ಸ್‌​ಎ​ಫ್‌​ಎ) ಅಧೀ​ನ​ದ​ಲ್ಲಿ​ರುವರೆಫ​ರಿ​ಗಳಸಮಿ​ತಿಯುಲಿಖಿತಪರೀ​ಕ್ಷೆ​ಯಮೂಲಕರೆಫ​ರಿ​ಗಳಹುದ್ದೆಗೆಸೂಕ್ತಅಭ್ಯ​ರ್ಥಿ​ಗ​ಳನ್ನುಆರಿ​ಸಲುಉದ್ದೇ​ಶಿ​ಸಿದೆ.

ಅರ್ಜಿಸಲ್ಲಿ​ಸ​ಬ​ಯ​ಸುವಅಭ್ಯ​ರ್ಥಿ​ಗಳುಎಸ್‌​ಎ​ಸ್‌​ಎ​ಲ್‌ಸಿಅಥವಾತತ್ಸ​ಮಾ​ನ​ ವಿದ್ಯಾ​ರ್ಹತೆಹಾಗೂಉತ್ತಮದೇಹ​ಧಾ​ಡ್ರ್ಯತೆಹೊಂದಿ​ರ​ಬೇಕು. ಅಲ್ಲದೆ, ಅರ್ಜಿ​ದಾ​ರನವಯೋ​ಮಿ​ತಿ 18ರಿಂದ 25ರೊಳಗೆಇರ​ಬೇಕುಎಂದುಸಂಸ್ಥೆಹೇಳಿದೆ. ಅ. 18ರಂದುಪರೀಕ್ಷೆನಡೆ​ಯ​ಲಿದೆ. ಆಯ್ಕೆ​ಯಾದಅಭ್ಯ​ರ್ಥಿ​ಗ​ಳಿಗೆನ. 7ರಂದುತರ​ಗತಿನಡೆ​ಸ​ಲಾ​ಗು​ತ್ತದೆ.

ಅರ್ಜಿಸಲ್ಲಿ​ಸ​ಬೇ​ಕಾದವಿಳಾ​ಸ:

ಅಧ್ಯ​ಕ್ಷರು, ಕೆಎ​ಸ್‌​ಎ​ಫ್‌ಎರೆಫರಿಸಮಿತಿ,

ಬೆಂಗ​ಳೂರುಫುಟ್ಬಾಲ್‌ ಕ್ರೀಡಾಂಗಣ,

ಅಶೋಕನಗರ, ಬೆಂಗ​ಳೂ​ರು- 25.

ಮಾಹಿ​ತಿ​ಗೆ: 9880179080.