ಹಾಲಿ ಚಾಂಪಿಯನ್‌ ಅಜಯ್‌ ಜಯರಾಂ ಮತ್ತು ಪರುಪಳ್ಳಿ ಕಶ್ಯಪ್‌ ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಅಂತಿಮ ಹದಿನಾರರ ಹಂತಕ್ಕೇರುವಲ್ಲಿ ಸಫಲವಾಗಿದ್ದಾರೆ.
ಆಲ್ಮೆರಿ(ಅ.13): ಹಾಲಿಚಾಂಪಿಯನ್ ಅಜಯ್ ಜಯರಾಂಮತ್ತುಪರುಪಳ್ಳಿಕಶ್ಯಪ್ ಡಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಅಂತಿಮಹದಿನಾರರಹಂತಕ್ಕೇರುವಲ್ಲಿಸಫಲವಾಗಿದ್ದಾರೆ.
ವೃತ್ತಿಬದುಕಿನಲ್ಲಿಮೂರುಬಾರಿಡಚ್ ಓಪನ್ ಗೆದ್ದಿರುವಅಗ್ರಶ್ರೇಯಾಂಕಿತಜಯರಾಂ, ಬುಧವಾರತಡರಾತ್ರಿನಡೆದಎರಡನೇಸುತ್ತಿನಪಂದ್ಯದಲ್ಲಿಬಲ್ಗೇರಿಯಾದಫಿಲಿಪ್ ಶಿಸೊವ್ ವಿರುದ್ಧ 21-7, 21-9ರಎರಡುನೇರಗೇಮ್ಗಳಲ್ಲಿಜಯಶಾಲಿಯಾದರು. ಇನ್ನು 11ನೇಶ್ರೇಯಾಂಕಿತಆಟಗಾರಪಿ. ಕಶ್ಯಪ್ ಡೆನ್ಮಾರ್ಕ್ನರಸ್ಮುಸ್ ಗೆಮ್ಕೆವಿರುದ್ಧ 21-11, 7-21, 21-10ರಮೂರುಗೇಮ್ಗಳಕಠಿಣಕಾದಾಟದಲ್ಲಿಗೆಲುವುಪಡೆದುಮುಂದಿನಸುತ್ತಿಗೆಧಾವಿಸಿದರು.
ಜಯರಾಂನಾರ್ವೆಯಮರಿಯಸ್ ಮಿಹ್ರೆವಿರುದ್ಧಕ್ವಾರ್ಟರ್ಫೈನಲ್ ಸ್ಥಾನಕ್ಕಾಗಿಕಾದಾಡಲಿದ್ದರೆ, ಕಶ್ಯಪ್ ಇಸ್ಟೋನಿಯಾದಆರನೇಶ್ರೇಯಾಂಕಿತಆಟಗಾರರಾವುಲ್ ಮಸ್ಟ್ ವಿರುದ್ಧಸೆಣಸಲಿದ್ದಾರೆ.
ಇನ್ನುಳಿದಂತೆಮಿಶ್ರಡಬಲ್ಸ್ನಲ್ಲಿಬಿ. ಸುಮೀತ್ ರೆಡ್ಡಿಮತ್ತುಮೇಘನಾಜಕ್ಕಂಪುಡಿಜರ್ಮನಿಯಡೇನಿಯಲ್ ಬೆಂಜ್ ಮತ್ತುತೆರೆಸಾವುಮ್ರ್ ವಿರುದ್ಧ 21-11, 21-17ರಿಂದಗೆಲುವುಪಡೆದು, ಮುಂದಿನಸುತ್ತಿನಲ್ಲಿಡಚ್ ಜೋಡಿಜೆಲ್ಲಿಮಾಸ್ ಹಾಗೂವಾನ್ ಡರ್ ಆರ್ ವಿರುದ್ಧಸೆಣಸಲುಅರ್ಹತೆಪಡೆದುಕೊಂಡರು.
ಅಂತೆಯೇನಾಲ್ಕನೇಶ್ರೇಯಾಂಕಿತಜೋಡಿಪ್ರಣವ್ ಜೆರ್ರಿಚೋಪ್ರಾಮತ್ತುಸಿಕ್ಕಿರೆಡ್ಡಿಸ್ಥಳೀಯಜೋಡಿವಾನ್ ಡರ್ ಲೆಕ್ ಹಾಗೂಅಲಿಸಾಟಿರ್ಟೊಸೆಂಟೊನೊವಿರುದ್ಧ 21-15, 21-16ರಿಂದಜಯಪಡೆಯಿತು.
