ಬೆಂಗಳೂರಿಗೆ ಸವಾಲಿನ ಗುರಿ : ಈ ಬಾರಿ ಗೆಲ್ಲುತ್ತಾ ?

Abhishek and Panth Lifts DD to 181
Highlights

ಪಂತ್, ಅಭಿಷೇಕ್ ಶರ್ಮಾ ಸ್ಫೋಟಕ ಆರ್ಭಟ ಹಾಗೂ ಶ್ರೇಯಸ್ ಅಯ್ಯರ್ (32)ಸಮಯೋಚಿತ ಆಟದಿಂದ  20 ಓವರ್'ಗಳಲ್ಲಿ 181ರನ್ ಪೇರಿಸಿದರು.

ನವದೆಹಲಿ(ಮೇ.12):  ಏಳು ಸೋಲುಗಳನ್ನು ಕಂಡಿರುವ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡಕ್ಕೆ11ನೇ ಪಂದ್ಯ ಗೆಲ್ಲಲು ಡೆಲ್ಲಿ ಡೇರ್ ಡೇವಿಲ್ಸ್ ತಂಡ 182ರನ್'ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದ ಬೆಂಗಳೂರು ತಂಡ ದೆಹಲಿ ತಂಡದ ಆಟಗಾರರನ್ನು ಬ್ಯಾಟಿಂಗ್ ಆಹ್ವಾನಿಸಿದರು. ಪಂತ್, ಅಭಿಷೇಕ್ ಶರ್ಮಾ ಸ್ಫೋಟಕ ಆರ್ಭಟ ಹಾಗೂ ಶ್ರೇಯಸ್ ಅಯ್ಯರ್ (32)ಸಮಯೋಚಿತ ಆಟದಿಂದ  20 ಓವರ್'ಗಳಲ್ಲಿ 181ರನ್ ಪೇರಿಸಿದರು.
34 ಚಂಡುಗಳನ್ನು ಎದುರಿಸಿದ ಪಂತ್  4 ಸಿಕ್ಸ್'ರ್,5 ಬೌಂಡರಿಯೊಂದಿಗೆ 61 ರನ್ ಸಿಡಿಸಿದರು. ಕೇವಲ 19 ಚಂಡುಗಳಲ್ಲಿ ಅಭಿಷೇಕ್ ಶರ್ಮಾ 4 ಸಿಕ್ಸ್'ರ್ 3 ಬೌಂಡರಿಯೊಂದಿಗೆ 46 ರನ್ ಚಚ್ಚಿದರು.

ಸ್ಕೋರ್ 
ಡೆಲ್ಲಿ ಡೇರ್ ಡೇವಿಲ್ಸ್ 20 ಓವರ್'ಗಳಲ್ಲಿ 181
(ರಿಶಬ್ ಪಂತ್ 61, ಅಬಿಷೇಕ್ ಶರ್ಮಾ 46) 

ಆರ್'ಸಿಬಿ ವಿರುದ್ಧದ ಪಂದ್ಯ
ವಿವರ ಅಪೂರ್ಣ

loader