ಎಲ್ಲ 10 ಐಪಿಎಲ್'ಗಳ ತಂಡದಲ್ಲಿ ನಾಯಕ ಒಳಗೊಂಡು 7 ಮಂದಿ ಭಾರತೀಯರು ಪಾಲು ಪಡೆದುಕೊಂಡಿದ್ದಾರೆ

ಇಎಸ್ಪಿಎನ್' ಕ್ರಿಕ್'ಇನ್ಫೋ ನಡೆಸಿದ ಎಲ್ಲ 10 ಐಪಿಎಲ್'ಗಳ ತಂಡದಲ್ಲಿ ನಾಯಕ ಒಳಗೊಂಡು 7 ಮಂದಿ ಭಾರತೀಯರು ಪಾಲು ಪಡೆದುಕೊಂಡಿದ್ದು, ಆದರೆ ಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಎಬಿಡಿ ವಿಲಿಯರ್ಸ್ ಸ್ಥಾನ ಕಳೆದು'ಕೊಂಡಿದ್ದಾರೆ.

11 ಆಟಗಾರರ ಪಟ್ಟಿ ಹೀಗಿದೆ

1) ಕ್ರಿಸ್ ಗೇಲ್ 2) ವೀರೇಂದ್ರ ಸೆಹ್ವಾಗ್ 3) ವಿರಾಟ್ ಕೋಹ್ಲಿ 4) ಸುರೇಶ್ ರೈನಾ 5) ರೋಹಿತ್ ಶರ್ಮಾ 5) ಮಹೇಂದ್ರ ಸಿಂಗ್ ಧೋನಿ(ವಿಕೇಟ್ ಕೀಪರ್ ಹಾಗೂ ನಾಯಕ) 7) ಡ್ವೆನ್ ಸ್ಮಿತ್ 8) ಸುನಿಲ್ ನರೇನ್ 9) ಆರ್. ಅಶ್ವಿನ್ 10) ಭುವನೇಶ್ವರ್ ಕುಮಾರ್ 11) ಲಸಿತ್ ಮಲಿಂಗಾ

ಎಬಿಡಿ ವಿಲಿಯರ್ಸ್'ನನ್ನು ಆಯ್ಕೆಗಾರರ ಸಮಿತಿ 12ನೇ ಆಟಗಾರನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ಭಾರತೀಯ ಆಟಗಾರರ ನಡುವೆ ಮಧ್ಯಮ ಕ್ರಮಾಂಕದಲ್ಲಿ ಆಡುವುದಕ್ಕಾಗಿ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎನ್ನಲಾಗಿದೆ.