ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಲಯಾಳಂನ ಖ್ಯಾತ ನಟಿ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ಬದಲು ಮಲಯಾಳಂನ ಮಮಿತಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
Cine World Apr 21, 2024, 12:32 PM IST
ರಶ್ಮಿಕಾ ಮಂದಣ್ಣ, ಶ್ರೀಲೀಲಾ ಜೊತೆಗೆ ಬಾಲಿವುಡ್ನಲ್ಲಿ ಮೆರೆಯುತ್ತಿರುವ ದೀಪಿಕಾ ಪಡುಕೋಣೆ ಸ್ಯಾಂಡಲ್ವುಡ್ ಸಿನಿಮಾಗಳಿಂದಲೇ ತಮ್ಮ ಸಿನಿ ಜರ್ನಿ ಆರಂಭಿಸಿದರೂ, ಕನ್ನಡ ಚಿತ್ರರಂಗಕ್ಕೆ ಬೈ ಹೇಳಿ ಬೇರೆಡೆ ಹೆಸರು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕನ್ನಡ ಸಿನಿಮಾದಲ್ಲಿಯೇ ಮುಂದುವರಿಯುತ್ತಾರೆಂದು ಭರವಸೆ ಮೂಡಿಸಿದ ನಟಿಯರಲ್ಲಿ ಕೆಲವರು ಬೇರೆ ಭಾಷೆ ಇರಲಿ, ಕನ್ನಡದಲ್ಲಿಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದೇಕೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.
Sandalwood Apr 7, 2024, 5:22 PM IST
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರಲ್ಲಿ ಶ್ರೀಲೀಲಾ ಕೂಡಾ ಒಬ್ಬರು. ಮುದ್ದು ಮುದ್ದಾಗಿರುವ ಈ ಕನ್ನಡದ ಹುಡುಗಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚಿಗೆ ರೆಡ್ ಕಲರ್ ಡ್ರೆಸ್ನಲ್ಲಿ ತಮ್ಮ ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Fashion Apr 4, 2024, 9:30 AM IST
ಬಹುಭಾಷಾ ನಟಿ ಶ್ರೀಲೀಲಾ ಟಾಲಿವುಡ್ ಅಂಗಳದಲ್ಲಿ ಭರ್ಜರಿಯಾಗಿ ಸದ್ದು ಮಾಡ್ತಿದ್ದಾರೆ. ಸ್ಟಾರ್ ನಟ-ನಟಿಯರು ಸಾಮಾಜಿಕ ಕೆಲಸಗಳು ಕೈ ಜೋಡಿಸುತ್ತಾರೆ. ಶ್ರೀಲೀಲಾ ಒಂದು ಹೆಜ್ಜೆ ಮುಂದೆ ಹೋಗಿ ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ.
Cine World Mar 8, 2024, 1:16 PM IST
ಈ ಪೋಟೋದಲ್ಲಿ ಭರತನಾಟ್ಯದ ಭಂಗಿಯಲ್ಲಿ ಸಾಕ್ಷಾತ್ ದೇವತೆಯಂತೆ ಕಾಣುತ್ತಿರುವ ಕನ್ನಡತಿ, ಖ್ಯಾತ ನಟಿಯನ್ನು ಗುರುತು ಹಚ್ಚಿದಿರಾ? ನೃತ್ಯದ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಈ ಬಗ್ಗೆ ಉದ್ದ ಪೋಸ್ಟನ್ನು ಬರೆದಿದ್ದಾರೆ.
Sandalwood Mar 3, 2024, 12:42 PM IST
'ಗುಂಟೂರು ಖಾರಂ' ಖ್ಯಾತಿಯ ನಟಿ ಶ್ರೀಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ನಟಿಯ ಕಾರ್ಯ ಸಾಕಷ್ಟು ಶ್ಲಾಘನೆಗೆ ಪಾತ್ರವಾಗುತ್ತಿದೆ.
Cine World Mar 2, 2024, 4:48 PM IST
ಶ್ರೀಲೀಲಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ರೂ ಶ್ರೀಲೀಲಾಗೆ ಡಿಮ್ಯಾಂಡ್ ಮಾತ್ರ ದೊಡ್ಡದಿದೆ. ಈ ಮಧ್ಯೆ ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಮಗಳ ಜಾತಕ ತೋರಿಸಿದ್ದಾರಂತೆ.
Sandalwood Feb 25, 2024, 7:24 PM IST
ತೆಲಗು ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವುದು ಕನ್ನಡದ ನಟಿಯರು. ಒಂದು ಕಡೆ ಕರಾವಳಿ ಬೆಡಗಿ ಪೂಜೆ ಹೆಗ್ಡೆ, ಮತ್ತೊಂದೆಡೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಎಲ್ಲರ ನಡುವೆ ಸೈಲಾಂಟಾಗಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವ ಕಿಸ್ ಬೆಡಗಿ ಶ್ರೀಲೀಲಾ. ಆಗಾಗ ಈ ಮೂವರ ನಡುವಿನ ಆಂತರಿಕ ಜಗಳ ಪ್ರದರ್ಶಿತವಾಗುತ್ತಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ಯಾ?
Cine World Feb 25, 2024, 12:52 PM IST
ಸ್ಯಾಂಡಲ್ವುಡ್ನ ನಟಿ ಶ್ರೀಲೀಲಾ ಸದ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಆಗಿ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಾದಕ ನೋಟ ಮೀರಿ ಪಡ್ಡೆ ಹುಡುಗರ ಹಾರ್ಟ್ಬೀಚ್ ಹೆಚ್ಚುವಂತೆ ಮಾಡಿದ್ದಾರೆ.
Fashion Feb 23, 2024, 3:53 PM IST
ಟಾಲಿವುಡ್ನಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಶ್ರೀಲೀಲಾ ತಿರುಮಲದಲ್ಲಿ ಶ್ರೀಗಳ ಆಶೀರ್ವಾದ ಪಡೆದರು. ಜೊತೆಗೆ ಕುಟುಂಬ ಸದಸ್ಯರೊಂದಿಗೆ ಸ್ವಾಮಿ ವೆಂಕಟೇಶ್ವರನ ದರ್ಶನವನ್ನು ಪಡೆದರು.
Cine World Feb 20, 2024, 12:30 AM IST
ದಕ್ಷಿಣದ ಜನಪ್ರಿಯ ನಟಿ ಶ್ರೀಲೀಲಾ ಅಂದಕ್ಕೆ ಮರುಳಾಗದವರಿಲ್ಲ. ಕನ್ನಡದ 'ಕಿಸ್' ಸಿನಿಮಾ ಖ್ಯಾತಿಯ ಶ್ರೀಲೀಲಾ ಟಾಲಿವುಡ್ನ ಹಾಟ್ ಬೆಡಗಿಯರಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಲೀಲಾ ಇದೀಗ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
Cine World Feb 18, 2024, 1:00 AM IST
ಕನ್ನಡದ 'ಕಿಸ್' ಬೆಡಗಿ ಶ್ರೀಲೀಲಾಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಮುದ್ದು ಮುದ್ದಾಗಿರುವ ಶ್ರೀಲೀಲಾ ಲುಕ್, ಡ್ಯಾನ್ಸ್, ಆಕ್ಟಿಂಗ್ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದ್ರೆ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರೋ ಶ್ರೀಲೀಲಾ ಹೇಗೆ ಫಿಗರ್ ಮೈಂಟೇನ್ ಮಾಡ್ತಾರೆ ಅನ್ನೋದು ನಿಮ್ಗೊತ್ತಾ?
Food Feb 7, 2024, 3:09 PM IST
'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕೆಲವರಂತೂ ಆಕೆಯನ್ನು ತೆಲುಗು ನಟಿ ಎಂದುಕೊಂಡುಬಿಟ್ಟಿದ್ದಾರೆ. ಬಾಲಕೃಷ್ಣ, ರವಿತೇಜ, ಮಹೇಶ್ ಬಾಬು ರೀತಿಯ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಶ್ರೀಗೆ ಸಿಕ್ಕಿತ್ತು.
Cine World Jan 31, 2024, 1:33 PM IST
ಕನ್ನಡ ಮತ್ತು ತೆಲುಗು ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಪೋಸ್ಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
Sandalwood Jan 27, 2024, 5:37 PM IST
ಸ್ಯಾಂಡಲ್ವುಡ್ನ ನಟಿ ಶ್ರೀಲೀಲಾ ಸಧ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಆಗಿ ಫ್ಲೋರಲ್ ಡಿಸೈನ್ ಯೆಲ್ಲೋ ಕಲರ್ ಸೀರೆಯುಟ್ಟು ಪಡ್ಡೆ ಹುಡುಗರ ಹಾರ್ಟ್ಬೀಚ್ ಹೆಚ್ಚುವಂತೆ ಮಾಡಿದ್ದಾರೆ.
Fashion Jan 21, 2024, 12:36 PM IST