ಪ್ರತಿ ವರ್ಷ ಏ.14ನ್ನು ವಿಶ್ವ ಚಾಗಸ್ ರೋಗ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯಕ್ಕಾಗಿ ಇದಕ್ಕಾಗಿ ದಿನವೊಂದನ್ನು ನಿಯೋಜಿಸಿದೆ. ಅಂದ ಹಾಗೆ, ಚಾಗಸ್ ರೋಗ ಎಂದರೇನು?
Health Apr 15, 2024, 6:03 PM IST
ಕೋಟಿಗಟ್ಟಲೆ ಹಣ ಸಂಪಾದಿಸೋ ಮನುಷ್ಯ ಆರೋಗ್ಯಕ್ಕಾಗಿ ಪರದಾಡುತ್ತಿದ್ದಾನೆ. ಅಗತ್ಯವಾದ ವಿಶ್ರಾಂತಿ, ಸೂಕ್ತ ಪ್ರಮಾಣದ ಆಹಾರ, ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮಗಳಿಂದ ಮಾತ್ರ ಆರೋಗ್ಯ ಗಳಿಸಿಕೊಳ್ಳಬಹುದು ಎನ್ನುತ್ತಾರೆ ಆರ್ಟ್ ಆಪ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್.
Health Apr 7, 2024, 3:43 PM IST
ಒಂದೇ ಕಡೆ ಗಂಟೆಗಟ್ಟಲೆ ಕುಳಿತು ಮಾಡುವ ಕೆಲಸ, ಮೊಬೈಲ್, ಟಿವಿ ವೀಕ್ಷಣೆಗೆ ನಾವು ನೀಡ್ತಿರುವ ಹೆಚ್ಚಿನ ಸಮಯ ನಮ್ಮ ಆರೋಗ್ಯ ಹಾಳು ಮಾಡ್ತಿದೆ. ಸಾಂಕ್ರಾಮಿಕವಲ್ಲದ ಅಪಾಯಕಾರಿ ರೋಗಕ್ಕೆ ದಾರಿ ಮಾಡ್ತಿದೆ. ದಿನ ದಿನಕ್ಕೂ ತೂಕವನ್ನು ಹೆಚ್ಚಿಸುತ್ತಿದೆ.
Health Mar 14, 2024, 5:24 PM IST
ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. ಅದರಲ್ಲೂ ದೀರ್ಘಕಾಲದ ಕಾಯಿಲೆಗಳು ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 55.4 ಮಿಲಿಯನ್ ಸಾವುಗಳಲ್ಲಿ 55%ರಷ್ಟು ಸಾವಿನ ಪ್ರಮುಖ 10 ಕಾರಣಗಳು ಯಾವುವೆಲ್ಲಾ ಅನ್ನೋ ಮಾಹಿತಿ ಇಲ್ಲಿದೆ.
Health Feb 16, 2024, 3:21 PM IST
ಜನರ ಜೀವಿತಾವಧಿ ಕಡಿಮೆ ಆಗ್ತಿದೆ. ಅನೇಕರು ಹೃದಯಾಘಾತಕ್ಕೆ ಬಲಿ ಆಗ್ತಿದ್ದಾರೆ. ಅದ್ರ ಲಕ್ಷಣ ಮೊದಲೇ ಪತ್ತೆ ಆದ್ರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಜನರಿಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ.
Health Feb 7, 2024, 4:35 PM IST
ಉಪ್ಪು ಇಲ್ಲದ ಊಟ ರುಚಿಸೋದಿಲ್ಲ. ಬರೀ ಊಟಕ್ಕೆ ಮಾತ್ರವಲ್ಲ ಆಹಾರ ಸಂಸ್ಕರಿಸೋಕು ಈಗ ಉಪ್ಪು ಬಳಸ್ತಾರೆ. ರುಚಿ ಅಂತಾ ನಾವು ತಿಂದೇ ತಿನ್ನುತ್ತೇವೆ. ಆದ್ರೆ ಅದೇ ನಮ್ಮ ಸಾವಿಗೆ ಕಾರಣವಾಗುತ್ತೆ ಅನ್ನೋದು ನಮಗೆ ತಿಳಿದೇ ಇಲ್ಲ.
Health Jan 18, 2024, 3:58 PM IST
ಅಧ್ಯಯನದ ಪ್ರಕಾರ, ಸಣ್ಣಗಿರುವ ಮಹಿಳೆಯರು ಬೇಗ ತಾಯಿಯಾಗುತ್ತಾರಂತೆ, ದಪ್ಪಗಿರುವ ಅಂದರೆ ಬೊಜ್ಜು ಹೆಚ್ಚಿರುವ ಮಹಿಳೆಯರು ತಾಯಿಯಾಗಲು ಸಮಸ್ಯೆ ಎದುರಿಸುತ್ತಾರಂತೆ.
Health Jan 9, 2024, 5:42 PM IST
ಕೋವಿಡ್ ಉಪ ತಳಿಯಾದ ಜೆಎನ್1 ಪ್ರಸರಣ ಹೆಚ್ಚುತ್ತಿರುವ ನಡುವೆ, ಕೋವಿಡ್, ಜೆಎನ್.1 ಹಾಗೂ ಇತರ ಉಸಿರಾಟದ ಕಾಯಿಲೆಗಳ ಮೇಲೆ ಕಣ್ಣಾವಲು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ ತಾಕೀತು ಮಾಡಿದೆ
India Dec 25, 2023, 8:50 AM IST
ಮಹಿಳೆಯರಲ್ಲಿ ಸೊಂಟದ ಗಾತ್ರ ಹೆಚ್ಚಾದ್ರೆ ಬಂಜೆತನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ಅಧ್ಯಯನ ಒಂದರಲ್ಲಿ ತಿಳಿದು ಬಂದಿದೆ. ಹಾಗಿದ್ರೆ ಸೊಂಟದ ಗಾತ್ರ ಮತ್ತು ಬಂಜೆತನ ಹೇಗೆ ಸಂಬಂಧಿಸಿದ, ಈ ಸಮಸ್ಯೆ ನಿರ್ವಹಿಸಲು ಏನು ಮಾಡಬೇಕು ತಿಳಿಯೋಣ.
Health Dec 24, 2023, 7:00 AM IST
ವರ್ಷಗಳ ಹಿಂದೆ ಚೀನಾದ ವುಹಾನ್ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ತಿಂಗಳುಗಟ್ಟಲೆ ಲಾಕ್ಡೌನ್, ಮಾಸ್ಕ್ ಕಡ್ಡಾಯ ಹೀಗೆ ಹಲವು ನಿಯಮಗಳ ಮೂಲಕ ಸಾಂಕ್ರಾಮಿಕದ ಹರಡುವಿಕೆಯನ್ನು ಕಡಿಮೆ ಮಾಡಲಾಗಿತ್ತು. ಈಗ ಮತ್ತೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
Health Nov 28, 2023, 12:28 PM IST
sexual transmission of Mpox in Congo ಮೊದಲ ಬಾರಿಗೆ, ಕಾಂಗೋದಲ್ಲಿ ಎಂಪಾಕ್ಸ್ ಲೈಂಗಿಕ ಪ್ರಸರಣವನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಸೆಕ್ಸ್ನಿಂದಲೂ ಮಂಕಿಫಾಕ್ಸ್ ವೈರಸ್ ಹರಡುತ್ತದೆ ಎಂದು ತಿಳಿಸಿದೆ.
Health Nov 25, 2023, 7:37 PM IST
ವರ್ಷಗಳ ಹಿಂದೆ ಚೀನಾದ ವುಹಾನ್ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಏಕಾಏಕಿ ನಿಗೂಢವಾದ ನ್ಯುಮೋನಿಯಾ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಕೆ ನೀಡಿದೆ.
Health Nov 23, 2023, 11:49 AM IST
ಯಾರೂ ಇಲ್ಲ ಎನ್ನುವುದು ನಿಮ್ಮ ಕೊರಗೇ? ನಿಮಗೆ ಸ್ನೇಹಿತರು ಯಾರೂ ಇಲ್ವಾ? ಸಾಮಾಜಿಕ ಒಡನಾಟವೂ ಇಲ್ದೆ ಒಂಟಿಯಾಗಿರ್ತೀರಾ? ಇದು ನಿಮ್ಮೊಬ್ಬರದೇ ಸಮಸ್ಯೆ ಅಲ್ಲ, ಜಾಗತಿಕ ಆರೋಗ್ಯ ಅಪಾಯವಾಗಿ ಬೆಳೆದಿದೆ.
Health Nov 21, 2023, 3:27 PM IST
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸತತ ಐದನೇ ದಿನವೂ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಜನರ ಆರೋಗ್ಯ ಹದಗೆಡುವ ಆತಂಕ ಮತ್ತಷ್ಟು ಹೆಚ್ಚಾಗಿದೆ.
India Nov 5, 2023, 8:59 AM IST
ವಿಶ್ವ ಆರೋಗ್ಯ ಸಂಸ್ಥೆಯ ಸ್ವತಂತ್ರ ಸಲಹಾ ಸಂಸ್ಥೆ, ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ಪರ್ಟ್ಸ್ ಮತ್ತು ಮಲೇರಿಯಾ ಪಾಲಿಸಿ ಅಡ್ವೈಸರಿ ಗ್ರೂಪ್ನಿಂದ ವಿವರವಾದ ವೈಜ್ಞಾನಿಕ ವಿಮರ್ಶೆಯನ್ನು ಅನುಸರಿಸಿ, R21/Matrix-M ಮಲೇರಿಯಾ ಲಸಿಕೆಯನ್ನು ಬಳಸಲು ಶಿಫಾರಸು ಮಾಡಲಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿಕೆ ನೀಡಿದೆ.
Health Oct 3, 2023, 12:01 PM IST