ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ ಆಡಿ ಮೂಂಚೂಣಿಯ ಬ್ರ್ಯಾಂಡ್. ಆಡಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಹೊಚ್ಚ ಹೊಸ ಮೌಂಟೈನ್ ಇ ಸೈಕಲ್ ಬಿಡುಗಡೆ ಮಾಡಿದೆ. ಇ-ಎಂಟಿಬಿ ಹೆಸರಿನ ಈ ಎಲೆಕ್ಟ್ರಿಕ್ ಸೈಕಲ್ ಬೆಲೆಗೆ , ಕಾರು ಖರೀದಿಸಬಹುದು.
Bikes May 7, 2024, 6:32 PM IST
ಸದಾ ಮೈಸೂರ್ ಸಿಲ್ಕ್ ರೀತಿ ಡಿಸೈನ್ ಉಳ್ಳ ಸೀರೆಯನ್ನು ಧರಿಸುವ ನಮ್ರತಾ ಗೌಡ. ಬೆಲೆ ಮತ್ತು ಕಲೆಕ್ಷನ್ ಮೇಲೆ ನೆಟ್ಟಿಗರ ಕಣ್ಣು...
Small Screen May 7, 2024, 4:16 PM IST
ಜಾಗತಿಕ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿಗೆ ಗರಿಷ್ಠ ಭದ್ರತೆ ನೀಡಲಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಪ್ರಧಾನಿ ಸಂಚರಿಸುವ ಕಾರಿನ ನೀತಿ ಹಾಗೂ ಭದ್ರತೆ ಬದಲಿಸಿತು. ಇದೀಗ ಮೋದಿ ಬಳಸುವ ಬುಲೆಟ್ಪ್ರೂಫ್ ಕಾರಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
Cars May 7, 2024, 4:15 PM IST
ಜಗತ್ತಿನಲ್ಲಿ ಆಸಕ್ತಿಕರ ಸಂಗತಿಗಳು ಸಾಕಷ್ಟಿದೆ. ಕೆಲವೊಂದು ಅಚ್ಚರಿ ಹುಟ್ಟಿಸುತ್ತವೆ. ಕಡಿಮೆ ಬೆಲೆಗೆ ಮನೆ ಇದ್ರೂ ಖರೀದಿ ಮಾಡಿ ವಾಸ ಮಾಡೋ ಜನರಿಲ್ಲದೆ ಖಾಲಿ ಇರುವ ಮನೆಗಳೂ ನಮ್ಮಲ್ಲಿ ಸಾಕಷ್ಟಿದೆ.
Travel May 7, 2024, 3:05 PM IST
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
India May 7, 2024, 8:48 AM IST
26 ವರ್ಷದ ವೈದ್ಯಕೀಯ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯಗೊಂಡಿದೆ. ಒಂದೊಂದೆ ಅಂಗಾಗಳು ವೈಫಲ್ಯಗೊಳ್ಳುತ್ತಿದೆ. ಇದು ಗೆಳೆಯರ ಮೋಜಿಗೆ ಪ್ರತಿಭಾನ್ವಿತ ವೈದ್ಯ ವಿದ್ಯಾರ್ಥಿ ತೆತ್ತ ಬೆಲೆ.
International May 6, 2024, 6:45 PM IST
ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ತಮನ್ನಾ ಭಾಟಿಯಾ ಬಹುಕಾಂತೀಯ ನೋಟ ಹೊಂದಿದ್ದು, ಪಡ್ಡೆ ಹುಡುಗರ ಹಾಟ್ ಫೇವರಿಟ್ ನಟಿ ಎನಿಸಿಕೊಂಡಿದ್ದಾರೆ. ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ತಮನ್ನಾರ ಮುಂಬೈ ಮನೆಯ ಬೆಲೆ ಎಷ್ಟು ಗೊತ್ತಾ?
Cine World May 5, 2024, 6:08 PM IST
ಹೇಳಿ ಕೇಳಿ ಇದು ಆನ್ಲೈನ್ ಯುಗ ಸೂಜಿಯಿಂದ ಹಿಡಿದು ಸೀರೆಯವರೆಗೆ ಆನ್ಲೈನ್ನಲ್ಲಿ ಸಿಗದಿರೋ ವಸ್ತುಗಳಿಲ್ಲ, ಹೀಗಿರುವಾಗ ಇಂತಹ ಆನ್ಲೈನ್ ವೆಬ್ಸೈಟ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಒಂದರ ಅರ್ಧದಷ್ಟು ಬೆಲೆಗೆ ವಸ್ತುಗಳು ಸಿಗುವಂತಾದರೆ ವೆಬ್ಸೈಟ್ ಮಾಲೀಕನ ಕತೆ ಏನಾಗಬೇಕು? ಇಲ್ಲೊಂದು ಕಡೆ ಅದೇ ಆಗಿದೆ.
International May 5, 2024, 1:47 PM IST
ಬಿಸಿಲಿನ ತಾಪದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಸೌತೆಕಾಯಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಒಂದು ಸೌತೆಕಾಯಿ ಬೆಲೆ 15ರಿಂದ 20 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
Karnataka Districts May 5, 2024, 12:38 PM IST
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
BUSINESS May 5, 2024, 8:44 AM IST
ಕಳೆದ 10 ವರ್ಷಗಳಲ್ಲಿ ಜನರ ಬದುಕು ಬದಲಾಗಿಲ್ಲ. ಈ ದೇಶದ ರೈತರು ಕೂಲಿ ಕಾರ್ಮಿಕರು ಬಡತನದಿಂದ ಹೊರಬಂದಿಲ್ಲ. ಶ್ರೀಮಂತರ ಹಣ ದುಪ್ಪಟ್ಟಾಗಿದೆ. ವಿಶ್ವದಲ್ಲಿಯೇ ಬಿಜೆಪಿ ಅತ್ಯಂತ ಸಾಹುಕಾರ ಪಾರ್ಟಿಯಾಗಿದೆ. 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಬಿಜೆಪಿಯವರು. ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ರೈತರ ಸಾಲ ಮನ್ನಾ ಆಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ
Politics May 4, 2024, 7:12 PM IST
ಏಷ್ಯಾದ ಹಾಗೂ ಭಾರತದ ಬಿಲಿಯನೇರ್ಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಹಲವು ಐಷಾರಾಮಿ ಬಂಗಲೆ, ಕಾರುಗಳನ್ನು ಹೊಂದಿದ್ದಾರೆ. ಮುಕೇಶ್ ಅಂಬಾನಿ -ನೀತಾ ಅಂಬಾನಿ ತಮ್ಮ ಮಕ್ಕಳಿಗೂ ಐಷಾರಾಮಿ ಗಿಫ್ಟ್ಸ್ ನೀಡೋದ್ರಲ್ಲಿ ಎತ್ತಿದ ಕೈ. ಅಂಬಾನಿ ದಂಪತಿ ತಮ್ಮ ಮಕ್ಕಳಿಗೆ ಏನೆಲ್ಲಾ ಉಡುಗೊರೆ ಕೊಟ್ಟಿದ್ದಾರೆ ತಿಳ್ಕೊಳ್ಳೋಣ.
Lifestyle May 4, 2024, 1:24 PM IST
ಬಾಲಿವುಡ್ನ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಡ್ರೆಸ್ನಲ್ಲಿ ಗಮನ ಸೆಳೆದಿದ್ದಾರೆ. ಇವರ ಫೋಟೋಗಳು ಸಖತ್ ವೈರಲ್ ಆಗಿವೆ. ನಟಿ ಧರಿಸಿರುವ ಈ ಮಿನಿ ಡ್ರೆಸ್ನ ಬೆಲೆ ಮಾತ್ರ ಸಾಮಾನ್ಯರು ಕಲ್ಪಿಸಿಕೊಳ್ಳಲೂ ಅಸಾಧ್ಯ. ಹಾಗಾದರೆ ಜಾನ್ವಿ ಔಟ್ಫಿಟ್ನ ಬೆಲೆ ಎಷ್ಷು?
Cine World May 4, 2024, 11:59 AM IST
ಕೆಲವು ಫುಡ್ ಮೇಕಿಂಗ್ ವೀಡಿಯೋಗಳು ಅಯ್ಯೋ ಹೀಗೋ ಆಹಾರ ರೆಡಿ ಮಾಡ್ತಾರಾ ಅಂತ ಜನರ ಹುಬ್ಬೇರಿಸುವಂತೆ ಮಾಡ್ತವೆ. ಅಂಥಾ ಆಹಾರಗಳಲ್ಲಿ ಒಂದು ಜಪಾನ್ನಲ್ಲಿ ತಯಾರಾಗೋ ಓಣಿಗಿರಿ. ಇದನ್ನು ತಯಾರಿಸೋ ರೀತಿ ಕೇಳಿದ್ರೆ ನೀವು ಛೀ, ಥೂ ಅಂತ ಅಲವತ್ತುಕೊಳ್ಳೋದು ಗ್ಯಾರಂಟಿ.
Food May 4, 2024, 11:19 AM IST
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
BUSINESS May 4, 2024, 9:22 AM IST