ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ?, ಕಾಂಗ್ರೆಸ್ ವಿರುದ್ಧ ದೇವೇಗೌಡರ ವಾಗ್ದಾಳಿ, ತಿರುಗೇಟು ನೀಡಿದ ಡಿಕೆಶಿ, ಎಬಿಪಿ ಸಿವೋಟರ್ ಸಮೀಕ್ಷೆ ಬಹಿರಂಗ, ಯಾರಿಗೆ ಮತ?11 ವರ್ಷದ ಸೇಡು, ಭಾರತೀಯ ಸರಬ್ಜಿತ್ ಸಿಂಗ್ ಕೊಂದ ಉಗ್ರ ಪಾಕಿಸ್ತಾನದಲ್ಲಿ ಬೀದಿ ಹೆಣ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
India Apr 15, 2024, 11:29 PM IST
ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನೆಚ್ಚಿನ ನಾಯಕ ರೋಹಿತ್ ಶರ್ಮಾ ಬದಲು ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಗೆ ನಾಯಕ ಪಟ್ಟ ನೀಡಲಾಗಿದೆ. ಈ ಘೋಷಣೆ ಹೊರಬಿದ್ದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್ ಕಳೆದುಕೊಂಡಿದೆ. ಇತ್ತ ಅಭಿಮಾನಿಗಳು ಮುಂಬೈ ಜರ್ಸಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
Cricket Dec 16, 2023, 1:03 PM IST
ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ 9 ರಾಜ್ಯಗಳ ಚುನಾವಣಾ ಕಾರ್ಯತಂತ್ರವು ನವದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಕಾರ್ಯಕಾರಿ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ.
Politics Jan 17, 2023, 12:54 PM IST
ಟಿ20 ವಿಶ್ವಕಪ್ ಹೀನಾಯ ಸೋಲು ಬಿಸಿಸಿಐ ಕಂಗೆಡೆಸಿದೆ. ಇತರ ಎಲ್ಲಾ ತಂಡಗಳಿಂದ ಟೀಂ ಇಂಡಿಯಾ ಅತ್ಯುತ್ತಮ ಸೌಲಭ್ಯ, ಅತ್ಯುತ್ತಮ ಸ್ಟಾಪ್, ಗರಿಷ್ಠ ವೇತನ, ಹೆಚ್ಚಿನ ಅವಕಾಶ ಕಲ್ಪಿಸಿದರೂ ಐಸಿಸಿ ಟ್ರೋಫಿ ಸಿಗುತ್ತಿಲ್ಲ. ಅದರಲ್ಲೂ ಈ ಬಾರಿಯ ಹೀನಾಯ ಸೋಲಿನಿಂದ ಬಿಸಿಸಿಐ ಮೇಜರ್ ಸರ್ಜರಿ ಮಾಡತ್ತಿದೆ. ಈಗಾಗಲೇ ಸಂಪೂರ್ಣ ಆಯ್ಕೆ ಸಮಿತಿಯನ್ನೇ ವಜಾ ಮಾಡಿದೆ. ಇದೀಗ ಟೀಂ ಇಂಡಿಯಾ ನಾಯಕತ್ವದ ಬದಲಾವಣೆಗೆ ಮುಂದಾಗಿದೆ.
Cricket Nov 19, 2022, 11:41 AM IST
2 ಬಾರಿ ಬೆಂಗಳೂರಿಗೆ ಬಂದು ಹೋದರೂ ಅಮಿತ್ ಶಾ ಆಗಲಿ, ಹೊಸಪೇಟೆಗೆ ಬಂದಿದ್ದ ಜೆ.ಪಿ.ನಡ್ಡಾ ಆಗಲಿ ಸಂಪುಟ ಸರ್ಕಸ್ ಬಗ್ಗೆ ಏನೂ ಹೇಳಿಲ್ಲ. ಆದಷ್ಟುಬೇಗ ಮಾಡಿ ಎಂದು ಸ್ವತಃ ಯಡಿಯೂರಪ್ಪ ಹೇಳಿದಾಗಲೂ ದಿಲ್ಲಿ ನಾಯಕರು ಮಾಡೋಣ ಎಂದಿದ್ದಾರೆಯೇ ಹೊರತು ಯಾವಾಗ, ಏನು, ಹೇಗೆ, ಎಂದು ಬಿಡಿಸಿ ಹೇಳಿಲ್ಲ. ಬೊಮ್ಮಾಯಿ ಸಾಹೇಬರು ಸಕ್ರಿಯರಾಗಿ ಹೋಗಿ ಎಲ್ಲರನ್ನು ಒಪ್ಪಿಸಬೇಕು, ಅವರಿಗೂ ಏನು ಬಹಳ ಮನಸ್ಸಿದ್ದಂತಿಲ್ಲ.
Politics May 6, 2022, 11:54 AM IST
ಪಕ್ಷದ ರಾಜ್ಯ ಮುಖಂಡರೊಂದಿಗಿನ ಎಲ್ಲ ಸಭೆಗಳನ್ನು ರದ್ದುಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮಾತ್ರ ಪಾಲ್ಗೊಂಡಿದ್ದು ರಾಜ್ಯ ಬಿಜೆಪಿಯಲ್ಲಿ (BJP) ತೀವ್ರ ಚರ್ಚೆಗೆ ಕಾರಣವಾಗಿದೆ.
state May 4, 2022, 10:43 AM IST
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗುದ್ದಾಟ ನಡೆಯುತ್ತಿದೆ. ಮತ್ತೆ ಸಿಎಂ ಬದಲಾವಣೆಯಾಗ್ತಾರೆ ಎಂದು ಯತ್ನಾಳ್ (Basavaraj Patil Yatnal) ಸುಳಿವು ನೀಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಪ್ರಧಾನಿ ಮೋದಿ (PM Modi) ನಿರ್ಣಯ ತೆಗೆದುಕೊಂಡಿದ್ದಾರೆ, ಮೇ 10 ರೊಳಗೆ ಎಲ್ಲವೂ ಗೊತ್ತಾಗಲಿದೆ ಎಂದು ಬಾಂಬ್ ಹಾಕಿದ್ದಾರೆ.
state May 4, 2022, 9:49 AM IST
Politics May 3, 2022, 11:49 PM IST
* ಬೊಮ್ಮಾಯಿ ಸರ್ಕಾರಿ ನಿವಾಸದಲ್ಲಿ ಭೋಜನ ಕೂಟ
* ನಾಯಕತ್ವ, ಸಂಪುಟ ಕಸರತ್ತಿನ ಕುರಿತು ಸ್ಪಷ್ಟ ಚಿತ್ರಣ
* ಸಿಎಂ ಮನೆಯಲ್ಲಿ ಅಮಿತ್ ಶಾ ಔತಣ ರಾಜಕೀಯ
Politics May 3, 2022, 4:29 AM IST
* ಸಿಎಂ ಬದಲಾವಣೆಯೂ ಇಲ್ಲ
* ಅವಧಿ ಮುಗಿದ ಬಳಿಕ ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ
* ಕರ್ನಾಟಕದಲ್ಲೂ ಮತ್ತೆ ಅಧಿಕಾರಕ್ಕೆ ಏರಲಿದೆ ಬಿಜೆಪಿ
Politics Apr 1, 2022, 7:00 AM IST
Politics Mar 20, 2022, 4:46 AM IST
ಹಿರಿಯ ನಾಯಕ ಗುಲಾಂ ನಬಿ ಅಜಾದ್ ಭೇಟಿ ಮಾಡಿದ ಸೋನಿಯಾ ಗಾಂಧಿ
ನಾಯಕತ್ವದ ಕುರಿತಾಗಿ ಎಂದಿಗೂ ಪ್ರಶ್ನೆ ಮಾಡಿಲ್ಲ ಎಂದ ಆಜಾದ್
ಒಗ್ಗಟ್ಟಿನಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದ ಹಿರಿಯ ನಾಯಕ
Politics Mar 18, 2022, 8:51 PM IST
India Mar 13, 2022, 6:17 PM IST
India Mar 10, 2022, 1:42 PM IST
* ಮತ್ತೆ ಶುರುವಾಯ್ತು ನಾಯಕತ್ವ ಬದಲಾವಣೆ ಕೂಗು
* ವಾಜಪೇಯಿ ನಂತ್ರ ಮೋದಿ ಬಂದ ಹಾಗೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯ ಎಂದ ಬಿಜೆಪಿ ಶಾಸಕ
* ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯಗಿದೆ ಎಂದ ಯತ್ನಾಳ್
Politics Feb 2, 2022, 8:26 PM IST