Asianet Suvarna News Asianet Suvarna News
90 results for "

ಎಎಸ್‌ಐ

"
ganesh idols in qutub minar asi removes iron meshes deity now visible ashganesh idols in qutub minar asi removes iron meshes deity now visible ash

Qutub Minarನೊಳಗಿದ್ದ ಗಣೇಶ ಮೂರ್ತಿಗಳು ‘ಬಂಧಮುಕ್ತ’

ನವದೆಹಲಿಯ ಕುತುಬ್‌ ಮಿನಾರ್‌ನೊಳಗಿದ್ದ ಗಣೇಶ ಮೂರ್ತಿ ‘ಬಂಧಮುಕ್ತ’ವಾಗಿದ್ದು, ಎಎಸ್‌ಐ ಕಬ್ಬಿಣದ ಜಾಲರಿಯನ್ನು ತೆಗೆದಿದೆ. ಆದರೆ, ಪೂಜೆಗೆ ಅವಕಾಶ ನೀಡಿಲ್ಲ. 

India Oct 11, 2022, 8:44 AM IST

Gyanvapi Case Allahabad HC extends stay on ASI survey in mosque till October 31 sanGyanvapi Case Allahabad HC extends stay on ASI survey in mosque till October 31 san

Gyanvapi Mosque Case: ಎಎಸ್‌ಐ ಸಮೀಕ್ಷೆಗೆ ನೀಡಿದ್ದ ತಡೆಯಾಜ್ಞೆ ಅ.31ರವರೆಗೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್‌!

ಮಸೀದಿ ನಿರ್ಮಾಣವಾಗಿರುವ ಜಾಗ ಅದು ಹಿಂದುಗಳಿಗೆ ಸೇರಿದ್ದು, 1664ರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಹಿಂದುಗಳಿಗೆ ಹಸ್ತಾಂತರ ಮಾಡುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ.
 

India Sep 29, 2022, 5:01 PM IST

PSI Scam topper paid 40 lakh money advance  payment before exam gowPSI Scam topper paid 40 lakh money advance  payment before exam gow

PSI Recruitment Scam; ರಾಜ್ಯಕ್ಕೆ ಟಾಪರ್‌ ಆಗಿದ್ದಾತ ಕೊಟ್ಟಿದ್ದು 40 ಲಕ್ಷ ಲಂಚ!

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ  ಕರ್ನಾಟಕಕ್ಕೆ ಟಾಪರ್‌  ಆಗಿದ್ದ ಅಭ್ಯರ್ಥಿ 40 ಲಕ್ಷ ಲಂಚ ನೀಡಿರುವುದನ್ನು ಒಪ್ಪಿಕೊಂಡಿದ್ದು,  ಸಾಯುವುದಾಗಿ ಪೋಷಕರಿಗೆ ಬ್ಲಾಕ್‌ಮೇಲ್‌ ಮಾಡಿ ಹಣ ತಂದುಕೊಟ್ಟಿದ್ದೆ ಎಂದು  ಸಿಐಡಿಗೆ   ಹೇಳಿಕೆ ನೀಡಿದ್ದಾನೆ.

 

CRIME Aug 1, 2022, 8:42 AM IST

ASI to repair damaged wall of Badrinath temple podASI to repair damaged wall of Badrinath temple pod

ಬದರಿನಾಥ ದೇಗುಲದ ಗೋಡೆಯಲ್ಲಿ ಬಿರುಕು, ಎಎಸ್‌ಐನಿಂದ ದುರಸ್ಥಿ ಕಾರ್ಯ: 5ಕೋಟಿ ಮೊತ್ತದ ಪ್ಲಾನ್‌ ರೆಡಿ!

* ವಿಶ್ವವಿಖ್ಯಾತ ಬದರಿನಾಥ ದೇಗುಲದ ಗೋಡೆಯಲ್ಲಿ ಸ್ವಲ್ಪ ಬಿರುಕು 

* ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂಲಕ ಇದರ ದುರಸ್ತಿ ಕಾರ್ಯ 

* ಮಳೆಗಾಲದ ನಂತರ ದುರಸ್ತಿ ಕಾರ್ಯ ಆರಂಭ

* ಐದು ಕೋಟಿ ವೆಚ್ಚದಲ್ಲಿ ದುರಸ್ಥಿಗೊಳಿಸುವ ಯೋಜನೆ ಸಿದ್ಧ

India Jul 7, 2022, 3:20 PM IST

ASI Suspend For Money Extortion From Interstate Vehicle in Bengaluru grgASI Suspend For Money Extortion From Interstate Vehicle in Bengaluru grg

ಹೊರ ರಾಜ್ಯದ ವಾಹನ ತಡೆದು ಹಣ ಸುಲಿಗೆ: ಎಎಸ್‌ಐ ಅಮಾನತು

*  ಕಾರಲ್ಲಿ ವಾಶಿಂಗ್‌ ಬೇಸಿನ್‌ ಸಾಗಿಸಿದ್ದಕ್ಕೆ 20 ಸಾವಿರಕಕ್ಕೆ ಬೇಡಿಕೆ
*  ಎಎಸ್‌ಐ ಡಿ.ಸಿ.ಮಹೇಶ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಗಂಗಾಧರಸ್ವಾಮಿ ತಲೆದಂಡ
*  ಕರ್ತವ್ಯ ಲೋಪ ಹಾಗೂ ದುರ್ನಡತೆ ಮೇರೆಗೆ ಅಮಾನತು

Karnataka Districts Jun 29, 2022, 3:30 AM IST

Qutub Minar is not a Muslim monument The Monument of the Hindus Says Dharam Veer Sharma grgQutub Minar is not a Muslim monument The Monument of the Hindus Says Dharam Veer Sharma grg

Qutub Minar: ದಿಲ್ಲಿಯ ಕುತುಬ್‌ ಮಿನಾರ್‌ ಸೂರ್ಯ ಗೋಪುರ: ಮುಸ್ಲಿಂ ಸ್ಮಾರಕ ಅಲ್ಲ

*   ಹಿಂದೂ ರಾಜಾ ನಿರ್ಮಾತೃ: ಪುರಾತತ್ವ ಇಲಾಖೆ ಮಾಜಿ ಅಧಿಕಾರಿ
*   ಸೂರ್ಯನ ದಿಕ್ಕು ಅಧ್ಯಯನಕ್ಕೆ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದ
*   ಇದಕ್ಕೆ ಸಾಕ್ಷ್ಯ ಇವೆ: ಧರಮ್‌ವೀರ್‌ ಶರ್ಮಾ
 

India May 19, 2022, 4:40 AM IST

ASI had released photos of Taj Mahals underground cells ahead of court order gvdASI had released photos of Taj Mahals underground cells ahead of court order gvd

Taj Mahal: ತಾಜ್‌ನ ರಹಸ್ಯ ಕೋಣೆಗಳು ಖಾಲಿ: ವಿವಾದಕ್ಕೂ ಮೊದಲೇ ಚಿತ್ರ ಬಿಡುಗಡೆ

ಜಗತ್‌ ಪ್ರಸಿದ್ಧ ತಾಜ್‌ಮಹಲ್‌ನ ನೆಲಮಹಡಿಯಲ್ಲಿ 22 ರಹಸ್ಯ ಕೋಣೆಗಳಿವೆ. ಅವುಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಬೀಗ ತೆರೆಸಬೇಕು ಎಂಬ ವಿವಾದ ಕೋರ್ಟ್‌ಗೆ ಹೋಗುವುದಕ್ಕೂ ಮೊದಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ಆ ಕೋಣೆಗಳ ಒಳಗಿನ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

India May 17, 2022, 3:20 AM IST

police stop rama bhajan in bengaluru gvdpolice stop rama bhajan in bengaluru gvd

Bengaluru: ಸಿಲಿಕಾನ್‌ ಸಿಟಿಯಲ್ಲಿ ಆಜಾನ್‌ ವಿರುದ್ಧ ಸುಪ್ರಭಾತಕ್ಕೆ ತಡೆ

ವಿವೇಕ ನಗರದ ಜಯ ಆಂಜನೇಯ ದೇವಾಲಯದ ಬಳಿ ಭದ್ರತೆಗೆ ಇಬ್ಬರು ಎಸಿಪಿ, ನಾಲ್ವರು ಇನ್‌ಸ್ಪೆಕ್ಟರ್‌, 10ಕ್ಕೂ ಅಧಿಕ ಎಎಸ್‌ಐ, 30ಕ್ಕೂ ಅಧಿಕ ಕಾನ್‌ಸ್ಟೇಬಲ್‌ಗಳು, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.

Karnataka Districts May 10, 2022, 3:00 AM IST

After Karnataka PSI recruitment scam ASIs to be promoted to fill up PSI vacancies gow After Karnataka PSI recruitment scam ASIs to be promoted to fill up PSI vacancies gow

PSI recruitment scam ಪಿಎಸ್‌ಐ ಹುದ್ದೆಗಳ ಭರ್ತಿಗೆ ಎಎಸ್‌ಐಗಳಿಗೆ ಬಡ್ತಿ

ಪಿಎಸ್‌ಐ ನೇಮಕಾತಿ ಹಗರಣವು ಸಿಬ್ಬಂದಿ ಕೊರತೆ ಹೊಂದಿರುವ ಪೊಲೀಸ್ ಪಡೆಗೆ ಹೊಸ ನೇಮಕಾತಿಗಳ ಬಹುನಿರೀಕ್ಷಿತ ಸೇರ್ಪಡೆಗೆ ಹಿನ್ನಡೆಯನ್ನುಂಟು ಮಾಡಿದೆ.  ಈ ಕಾರಣಕ್ಕೆ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳನ್ನು   ಎಸ್‌ಐಗಳಾಗಿ ಬಡ್ತಿ ಮಾಡಲಾಗುತ್ತದೆ.

State Govt Jobs May 4, 2022, 9:16 AM IST

Drunken Man Collision Bike to Traffic Police in Bengaluru grg Drunken Man Collision Bike to Traffic Police in Bengaluru grg

Bengaluru Crime: ಮದ್ಯದ ಅಮಲಿನಲ್ಲಿ ಪೊಲೀಸರಿಗೇ ಗುದ್ದಿದ ಬೈಕ್ ಸವಾರ..!

*  ಬೆಂಗಳೂರಿನ ಪೀಣ್ಯ ಫ್ಲೈ ಓವರ್ ಬಳಿ ನಡೆದ ಘಟನೆ
*  ಬೈಕ್‌ ನಿಲ್ಲಿಸಲು ಹೋದಾಗ ಎಎಸ್‌ಐಗೆ ಡಿಕ್ಕಿ ಹೊಡೆದ ಬೈಕ್
*  ಎಎಸ್‌ಐ ರಾಜಶೇಖರಯ್ಯ ಕೈಗೆ ಗಂಭೀರವಾದ ಗಾಯ

CRIME Mar 13, 2022, 9:26 AM IST

ASI sentenced to 20 years in prison For Rape Case in Tumakuru grgASI sentenced to 20 years in prison For Rape Case in Tumakuru grg

Rape Case: ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ: ಎಎಸ್‌ಐಗೆ 20 ವರ್ಷ ಜೈಲು ಶಿಕ್ಷೆ

*  ತುಮಕೂರಿನ ಪೊಲೀಸ್‌ ಅಧಿಕಾರಿಗೆ ಶಿಕ್ಷೆ
*  ಉಮೇಶ್‌ ಶಿಕ್ಷೆಗೆ ಗುರಿಯಾದ ಎಎಸ್‌ಐ
*  20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ದಂಡ

CRIME Feb 1, 2022, 6:03 AM IST

Bengaluru Traffic ASI Suspended For Assaulting Handicap Woman hlsBengaluru Traffic ASI Suspended For Assaulting Handicap Woman hls
Video Icon

Bengaluru: ವಿಕಲಾಂಗ ಮಹಿಳೆಯನ್ನು ಥಳಿಸಿದ ಎಎಸ್‌ಐ ನಾರಾಯಣ ಗೌಡ ಅಮಾನತು

ಅಂಗವಿಕಲೆ ಮಹಿಳೆಗೆ ಎಎಸ್‌ಐ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಗವಿಕಲೆ ಮಂಜುಲಾ ನೋ ಪಾರ್ಕಿಂಗ್‌ನಲ್ಲಿ (No Parking) ತಮ್ಮ ವಾಹನವನ್ನು ನಿಲ್ಲಿಸಿದ್ದರು. 

state Jan 30, 2022, 2:43 PM IST

Bengaluru Police Officer Handicapped Woman Fight Over Parking mnjBengaluru Police Officer Handicapped Woman Fight Over Parking mnj
Video Icon

Bengaluru: ಪಾರ್ಕಿಂಗ್‌ ವಿಚಾರಕ್ಕೆ ನಡು ರಸ್ತೆಯಲ್ಲೇ ಎಎಸ್‌ಐ, ಅಂಗವಿಕಲೆ ಮಾರಾಮಾರಿ!

*ಪಾರ್ಕಿಂಗ್‌ ವಿಚಾರಕ್ಕೆ ನಡು ರಸ್ತೆಯಲ್ಲೇ  ಮಾರಾಮಾರಿ!
*ಟೋಯಿಂಗ ಸಿಬ್ಬಂದಿ ಜತೆ ಮಂಜುಳಾ ವಾಗ್ವಾದ 
*ಅಂಗವಿಕಲೆಯನ್ನು ಮನಬಂದಂತೆ ಥಳಿಸಿದ ಎಎಸ್‌ಐ

Karnataka Districts Jan 30, 2022, 11:00 AM IST

ASI And 2 Others Suspended in Gambling Cases chamarajanagarASI And 2 Others Suspended in Gambling Cases chamarajanagar

Gambling in Chamarajnagar: ASI ಸೇರಿ ಮೂವರು ನೌಕರರು ಸಸ್ಪೆಂಡ್

  • ಜೂಜಾಟದಲ್ಲಿ ಸಿಕ್ಕಿ ಬಿದ್ದಿದ್ದ ಎಎಸ್ಐ ಸೇರಿ ಮೂವರು ನೌಕರರು ಸೇವೆಯಿಂದ ಅಮಾನತು
  • ಡಿ 21 ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿ 17 ಮಂದಿ ಬಂಧನ

Karnataka Districts Dec 25, 2021, 3:26 PM IST

ACB Raid on Kotturu CPI Office in Vijayanagara grgACB Raid on Kotturu CPI Office in Vijayanagara grg

ACB Raid: ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎಸಿಬಿ ದಾಳಿ: ಎಸ್‌ಐ, ಎಎಸ್‌ಐ ಬಂಧನ

*   ಸಿಪಿಐ ಸೇರಿದಂತೆ ಇತರೆ ನಾಲ್ವರು ಸಿಬ್ಬಂದಿ ಪರಾರಿ
*   ಹಣ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ
*   ಹಣ ಕೇಳುವ-ಆಡಿಯೋ ಸಂಭಾಷಣೆ ವೈರಲ್‌

Karnataka Districts Dec 12, 2021, 11:10 AM IST