Asianet Suvarna News Asianet Suvarna News
9090 results for "

ಆರೋಗ್ಯ

"
Lok sabha election 2024 in Karnatkaa CM Siddaramaiah speech in Kudligi congress convention at vijayanagar ravLok sabha election 2024 in Karnatkaa CM Siddaramaiah speech in Kudligi congress convention at vijayanagar rav

ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಚೊಂಬು, ದಯವಿಟ್ಟು ಗೆಲ್ಲಿಸಬೇಡಿ: ಸಿಎಂ ಸಿದ್ದರಾಮಯ್ಯ 

ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದರು. ಇದೀಗ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನ ಮಾಡ್ತಿದ್ದಾರೆ. ಹತ್ತು ವರ್ಷದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Politics Apr 29, 2024, 4:11 PM IST

Former Karnataka chief minister S M Krishna hospitalised at manipal hospital gowFormer Karnataka chief minister S M Krishna hospitalised at manipal hospital gow

S M Krishna Health Updates: ಎಸ್‌ಎಂ ಕೃಷ್ಣ ಆರೋಗ್ಯ ಸ್ಥಿರ, ಆತಂಕ ಬೇಡ, ಆಸ್ಪತ್ರೆಯಿಂದ ಮಾಹಿತಿ

ಅನಾರೋಗ್ಯದ ಕಾರಣ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶ್ರೀ ಎಸ್ ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Politics Apr 29, 2024, 2:55 PM IST

PCOS Hormonal Condition Affects Heart Health In Women Ways To Manage It skrPCOS Hormonal Condition Affects Heart Health In Women Ways To Manage It skr

ಪಿಸಿಒಎಸ್ ಸಮಸ್ಯೆ ಇರೋ ಮಹಿಳೆಗೆ ಹೃದಯಾಘಾತ ಅಪಾಯ ಹೆಚ್ಚು! ಈ ಎಚ್ಚರಿಕೆ ಇರಲಿ..

ಪಿಸಿಓಎಸ್ ಮಹಿಳೆಯರಲ್ಲಿ ಸಾಮಾನ್ಯ ಹಾರ್ಮೋನ್ ಸಮಸ್ಯೆಯಾಗಿದೆ. ಈ ಸಮಸ್ಯೆ ಇದ್ದಾಗ ತೂಕ ಹೆಚ್ಚಾಗುವುದು, ಮುಖದ ಕೂದಲು ಹೆಚ್ಚಾಗುವುದು ಜೊತೆಗೆ, ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಸಂಭಾವ್ಯತೆ ಸಹ ಹೆಚ್ಚಾಗುತ್ತದೆ. 

Health Apr 29, 2024, 2:31 PM IST

tips to stay safe and prevent heat stroke skrtips to stay safe and prevent heat stroke skr

ಸುಡುಬಿಸಿಲಿಗೆ ಸನ್ ಸ್ಟ್ರೋಕ್ ಆದೀತು ಎಚ್ಚರ; ವೈದ್ಯರ ಮುನ್ನಚ್ಚರಿಕೆ ಸೂಚನೆಗಳೇನು?

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ತಾಪಮಾನ..!
ತಾಪಮಾನ ಹೆಚ್ಚಾಗ್ತಿದ್ದಂತೆ ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು
ಈ ಸಮಯದಲ್ಲಿ ಹೇಗಿರ್ಬೇಕು?
ಕೆಸಿ ಜನರಲ್ ಆಸ್ಪತ್ರೆ ವೈದ್ಯ ಎಂ.ಎಸ್ ಡಾ ಮೋಹನ್ ನೀಡಿದ್ದಾರೆ ಸಲಹೆ

Health Apr 29, 2024, 1:00 PM IST

Combining Hot And Cold Water To Consuming White Salt Food Mistakes That Everyone Keeps Repeating skrCombining Hot And Cold Water To Consuming White Salt Food Mistakes That Everyone Keeps Repeating skr

ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಕುಡೀತೀರಾ? ಆಹಾರದ ವಿಷಯದಲ್ಲಿ ಈ 4 ತಪ್ಪು ಮಾಡ್ಲೇಬೇಡಿ!

ನಾವು ತಿಳಿಯದೆ ದೈನಂದಿನ ಬದುಕಿನಲ್ಲಿ ಸಾಕಷ್ಟು ಆಹಾರ ಸಂಯೋಜನೆಗಳನ್ನು ಮಾಡುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುತ್ತೇವೆ. ಅಂಥ ಸಾಮಾನ್ಯ ತಪ್ಪು ಆಹಾರ ಸಂಯೋಜನೆ ಯಾವುದು ನೋಡೋಣ. 

Food Apr 28, 2024, 1:10 PM IST

Health tips, Benefits of skipping rope for weight loss Vin Health tips, Benefits of skipping rope for weight loss Vin

ವೈಟ್ ಲಾಸ್ ಮಾಡ್ಕೊಳ್ಳೋಕೆ ದಿನಾ ಈ ಒಂದು ವ್ಯಾಯಾಮ ಮಾಡಿದ್ರೆ ಸಾಕು!

ಅಧಿಕ ತೂಕ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ವರ್ಕೌಟ್ ಮಾಡಿ ವೈಟ್ ಲಾಸ್ ಮಾಡಿಕೊಳ್ಳಬೇಕೆಂದು ಬಯಸ್ತಾರೆ. ಆದ್ರೆ ಯಾವಾಗ್ಲೂ ಎಕ್ಸರ್‌ಸೈಸ್ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸ ಅಲ್ಲ. ಆದರೆ ಈ ಒಂದು ಎಕ್ಸರ್‌ಸೈಸ್‌ನ್ನು ನೀವು ಜಿಮ್‌ನ ಸಹಾಯವಿಲ್ಲದೆ ಮನೆಯಲ್ಲಿಯೇ ಮಾಡಬಹುದು. ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

Health Apr 28, 2024, 9:30 AM IST

MP Srinivas Prasad admitted Manipal Hospital due to their serious health condition gvdMP Srinivas Prasad admitted Manipal Hospital due to their serious health condition gvd

ಸಂಸದ ಶ್ರೀನಿವಾಸ ಪ್ರಸಾದ್‌ಗೆ ತೀವ್ರ ಅನಾರೋಗ್ಯ: ಐಸಿಯುನಲ್ಲಿ ಚಿಕಿತ್ಸೆ

ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿರುವ ಸಂಸದ ಶ್ರೀನಿವಾಸ್‌ ಪ್ರಸಾದ್‌ (75) ಅವರ ಆರೋಗ್ಯ ಗಂಭೀರವಾಗಿದ್ದು, ಮಣಿಪಾಲ್‌ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

state Apr 28, 2024, 5:49 AM IST

Harvard expert studied brain foods 20 years shares secret of No.1 nutrient for a healthy brain bniHarvard expert studied brain foods 20 years shares secret of No.1 nutrient for a healthy brain bni

20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆ ಮೆದುಳಿನ ಆರೋಗ್ಯಕ್ಕೆ ಶಿಫಾರಸು ಮಾಡೋ ಸೂಪರ್‌ಫುಡ್ ಇದು!

ಹಾರ್ವರ್ಡ್ ತಜ್ಞರಾಗಿ 20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆಯೊಬ್ಬರು, ನಿಮ್ಮ ಮೆದುಳನ್ನು ಸದಾ ಚುರುಕಾಗಿಡುವ ಸೂಪರ್ ಫುಡ್ ಯಾವುದು ಎಂಬ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಅದು ಯಾವುದು ಹಾಗಿದ್ದರೆ?

 

Health Apr 27, 2024, 6:37 PM IST

healthy gooseberry juice and benefits by Dr Padmini Prasad in Saviruchi show  suchealthy gooseberry juice and benefits by Dr Padmini Prasad in Saviruchi show  suc

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿಯಾದ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ವಿಡಿಯೋ ಮೂಲಕ ಮಾಡಿ ತೋರಿಸಿದ್ದಾರೆ ನೋಡಿ... 
 

Health Apr 27, 2024, 4:36 PM IST

Masturbation Myths Parenting Tips and Adolescent Girls sexual AwarenessMasturbation Myths Parenting Tips and Adolescent Girls sexual Awareness

ಹಸ್ತಮೈಥುನ, ಹದಿ ಹರೆಯದ ಹೆಣ್ಣು ಮಾಡಿಕೊಂಡರೇನು ತಪ್ಪು?

ಹಸ್ತ ಮೈಥುನದ ಬಗ್ಗೆ ತರಹೇವಾರಿ ತಪ್ಪು ಕಲ್ಪನೆಗಳೇ ಹೆಚ್ಚು. ಆದರೂ, ಗಂಡು ಮಕ್ಕಳು ಮಾಡಿಕೊಂಡರೆ, ಪರ್ವಾಗಿಲ್ಲ, ಆದ್ರೆ ಹೆಣ್ಣು ಮಕ್ಕಳು ಮಾಡಿಕೊಂಡರೆ ತಲೆ ಮೇಲೆ ಆಕಾಶ ಬಿದ್ದ ಹಾಗೆ ಆಡ್ತಾರೆ ಪೋಷಕರು. ಈ ಸಹಜ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುವ ಬರಹವಿದು. 

Woman Apr 27, 2024, 4:32 PM IST

Side Effects Of Eating Pineapple summer fruits health care and lifestyle rooSide Effects Of Eating Pineapple summer fruits health care and lifestyle roo

ಸಿಹಿ-ಹುಳಿ ಅಂತ ಪೈನಾಪಲ್ ಬೇಕಾಬಿಟ್ಟಿ ತಿನ್ಬೇಡಿ, ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದರೆಡಲ್ಲ

ಅನಾನಸ್ ರುಚಿಯೇ ಅಂಥಹದ್ದು, ಒಮ್ಮೆ ಇಷ್ಟವಾದ್ರೆ ತಿಂತಾನೆ ಇರ್ಬೇಕು ಅನ್ನಿಸುತ್ತೆ.  ಇಷ್ಟ ಅಂತ ಈ ಹಣ್ಣನ್ನು ಮಿತಿಮೀರಿ ತಿಂದ್ರೆ ಕಷ್ಟವಾಗುತ್ತೆ. ಅನಾನಸ್ ಸೇವನೆಯಿಂದ ಅನುಕೂಲದ ಜೊತೆ ಅನಾನುಕೂಲವೂ ಇದೆ. 
 

Food Apr 27, 2024, 2:23 PM IST

daily horoscope today April 26th Saturday 2024 suh daily horoscope today April 26th Saturday 2024 suh

Horoscope Today April 27: ಈ ರಾಶಿಗೆ ಗ್ರಹದಿಂದ ಗ್ರಹಚಾರ, ಆರೋಗ್ಯ ಸಮಸ್ಯೆ ಟೆನ್ಷನ್

ಇಂದು 27ನೇ ಏಪ್ರಿಲ್ 2024 ಶನಿವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Today's Apr 27, 2024, 5:00 AM IST

Lok sabha election in Karnataka congress wave across the country says health minister dinesh gundurao ravLok sabha election in Karnataka congress wave across the country says health minister dinesh gundurao rav

ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುವ ವಿಶ್ವಾಸದಲ್ಲಿ‌ ಇಲ್ಲ - ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಆರ್.ಟಿ ನಗರದ ಬೋಸ್ಟನ್ ಸ್ಕೂಲ್ ನಲ್ಲಿ ಇಂದು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

Politics Apr 26, 2024, 9:01 PM IST

Which is good for childrens health Fruit or Fruit Juice, What Experts say VinWhich is good for childrens health Fruit or Fruit Juice, What Experts say Vin
Video Icon

ಮಕ್ಕಳಿಗೆ ಜ್ಯೂಸ್ ಕೊಡೋದು ಒಳ್ಳೆಯದಾ, ಹಣ್ಣು ಕೊಡೋದು ಬೆಸ್ಟಾ?

ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾದುದು. ಆರೋಗ್ಯ ಚೆನ್ನಾಗಿರಬೇಕಾದರೆ ಕೊಡೋ ಆಹಾರದ ಬಗ್ಗೆಯೂ ಪೋಷಕರು ಗಮನಹರಿಸಬೇಕು. ಅದರಲ್ಲೂ ಮಕ್ಕಳಿಗೆ ಪ್ರೋಟೀನ್‌, ಪೋಷಕಾಂಶ ಭರಿತ ಆಹಾರವನ್ನು ಹೆಚ್ಚು ಕೊಡಬೇಕು. ಆದ್ರೆ ಮಕ್ಕಳಿಗೆ ಹಣ್ಣನ್ನೇ ಕೊಡೋದು ಒಳ್ಳೆಯದಾ, ಹಣ್ಣಿನ ಜ್ಯೂಸ್ ಕೊಡೋದು ಬೆಸ್ಟಾ?

Health Apr 26, 2024, 4:53 PM IST

Man Who Lived More Than Hundred Ten Years Lives On His Own And Drives Daily Share Secret On Longevity Tips Of Long Life rooMan Who Lived More Than Hundred Ten Years Lives On His Own And Drives Daily Share Secret On Longevity Tips Of Long Life roo

110ನೇ ವಯಸ್ಸಿನಲ್ಲೂ ಕಾರ್ ಡ್ರೈವ್ ಮಾಡೋ ಈ ಅಜ್ಜನ ಆರೋಗ್ಯದ ಗುಟ್ಟೇನಿರಬಹುದು!

80 ವರ್ಷ ದಾಟುತ್ತಿದ್ದಂತೆ ಈಗಿನ ಜನರು ಹಾಸಿಗೆ ಹಿಡಿತಾರೆ. ತಮ್ಮ ಕೆಲಸ ತಾವು ಮಾಡ್ಕೊಳ್ಳೋದು ಕಷ್ಟ ಎನ್ನುವ ಸ್ಥಿತಿಗೆ ಬರ್ತಾರೆ. ಆದ್ರೆ 110ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಈ ಅಜ್ಜ ಫುಲ್ ಸ್ಟ್ರಾಂಗ್. 
 

Lifestyle Apr 26, 2024, 1:35 PM IST