Asianet Suvarna News Asianet Suvarna News
186 results for "

ಆಮ್ಲಜನಕ

"
World Food Day 2022: Nutrients Are As Important As Oxygen To The Body VinWorld Food Day 2022: Nutrients Are As Important As Oxygen To The Body Vin

ಪೋಷಕಾಂಶ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯ, ಹೆಲ್ದೀಯಾಗಿರಬೇಕಾದ್ರೆ ಇವೆಲ್ಲಾ ತಿನ್ಬೇಕು

2022ರ ವಿಶ್ವ ಆಹಾರ ದಿನದಂದು, ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಯಾವ ಆಹಾರಗಳನ್ನು ಸೇವಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಕೊಲೆಸ್ಟ್ರಾಲ್, ಮಧುಮೇಹ ಮತ್ತು ಹೃದ್ರೋಗದಂತಹ ಮಾರಣಾಂತಿಕ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಈ ಆರೋಗ್ಯಕರ ಆಹಾರಗಳು ಸಹಾಯ ಮಾಡುತ್ತವೆ. ಹಾಗಾದ್ರೆ ಅಂತಹ ಆಹಾರಗಳು ಯಾವುವು? ಅವುಗಳನ್ನು ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.

Health Oct 16, 2022, 2:53 PM IST

covid 19 parliamentary panel recommends audit of deaths due to oxygen shortage ash covid 19 parliamentary panel recommends audit of deaths due to oxygen shortage ash

Oxygen ಇಲ್ಲದೆ ಮೃತಪಟ್ಟವರ ಆಡಿಟ್‌ ನಡೆಸಿ: ಕೇಂದ್ರ ಸರ್ಕಾರಕ್ಕೆ ಶಿಫಾರಸು

ಆಕ್ಸಿಜನ್‌ ಇಲ್ಲದೆ ಮೃತಪಟ್ಟವರ ಸಾವುಗಳ ಪರಿಶೀಲನೆ ಅಗತ್ಯ. ಈ ಹಿನ್ನೆಲೆ ಕೋವಿಡ್‌ ಡೆತ್‌ ಆಡಿಟ್‌ ನಡೆಸಿ ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹಾಗೂ, ಆಕ್ಸಿಜನ್‌ ಇಲ್ಲದೆ ಸೋಂಕಿತರು ಮೃತಪಟ್ಟಿಲ್ಲ ಎಂಬ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

India Sep 14, 2022, 8:59 AM IST

Food without sunlight become true nowFood without sunlight become true now

Artificial Photosynthesis: ಸೂರ್ಯನ ಬೆಳಕಿಲ್ಲದೆಯೂ ಆಹಾರ ಧಾನ್ಯ ಬೆಳೆದ ವಿಜ್ಞಾನಿಗಳು!

ಜೀವಜಗತ್ತು ಬದುಕಿರಲು ಸಸ್ಯಗಳ ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ಬೇಕೇಬೇಕು. ಈ ಕ್ರಿಯೆ ಸುಗಮವಾಗಿ ನಡೆಯಲು ಸೂರ್ಯನ ಬೆಳಕು ಬೇಕೇ ಬೇಕು. ಸೌರಶಕ್ತಿಯಿಲ್ಲದೆ ಆಮ್ಲಜನಕ ಬಿಡುಗಡೆಯಾಗುವುದಿಲ್ಲ. ನಮ್ಮ ಆಹಾರದ ಮೂಲವೂ ದ್ಯುತಿಸಂಶ್ಲೇಷಣೆ ಕ್ರಿಯೆಯೇ ಆಗಿದೆ. ಇದೀಗ, ಸೂರ್ಯನ ಬೆಳಕಿಲ್ಲದೆ ಕತ್ತಲೆಯಲ್ಲಿ ಕೃತಕವಾಗಿ ಈ ಕ್ರಿಯೆಯನ್ನು ಸಾಧ್ಯವಾಗಿಸಿದೆ ವಿಜ್ಞಾನಿಗಳ ತಂಡ.
 

Food Jul 2, 2022, 12:05 PM IST

How Many Days a Human Survive Without Sleep research reveals schocking truth akbHow Many Days a Human Survive Without Sleep research reveals schocking truth akb

ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?

ಮಾನವನಿಗೆ ಊಟ ನೀರು ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಿದ್ದೆ. ಮಾನವ ದೇಹದ ಪ್ರತಿಯೊಂದು ಭಾಗವು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಬದುಕಲು ಆಮ್ಲಜನಕ, ಆಹಾರ ಮತ್ತು ನೀರು ಎಷ್ಟು ಅಗತ್ಯವೋ ಹಾಗೆಯೇ ನಿದ್ರೆಯ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. 

Health Jun 26, 2022, 12:34 PM IST

Improve Your Oxygen Levels With These Delicious Foods VinImprove Your Oxygen Levels With These Delicious Foods Vin

ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸೋಕೆ ಈ ಹಣ್ಣು ತಿನ್ಬೋದು

ಆರೋಗ್ಯದ (Health) ಬಗ್ಗೆ ಯಾರಿಗೆ ತಾನೇ ಕಾಳಜಿ ಇಲ್ಲ ಹೇಳಿ. ಎಲ್ಲರೂ ಯಾವಾಗ್ಲೂ ಆರೋಗ್ಯವಾಗಿರಬೇಕೆಂದೇ ಬಯಸುತ್ತಾರೆ. ಆದ್ರೆ ಹೀಗೆ ಯಾವಾಗ್ಲೂ ಆರೋಗ್ಯವಾಗಿರಬೇಕಾದ್ರೆ ದೇಹದಲ್ಲಿ ರಕ್ತದ ಮಟ್ಟ, ಆಮ್ಲಜನಕದ ಮಟ್ಟ (Oxygen level) ಎಲ್ಲವೂ ಸರಿಯಾಗಿರಬೇಕು. ಹಾಗಿದ್ರೆ ದೇಹ (Body)ದಲ್ಲಿಆಮ್ಲಜನಕದ ಮಟ್ಟವನ್ನು ಸುಧಾರಿಸಲು ಏನು ತಿನ್ಬೋದು ? ಇಲ್ಲಿದೆ ಮಾಹಿತಿ.

Food Jun 22, 2022, 12:27 PM IST

Russia using phosphorus bombs to kill civilians says Ukraine mnj Russia using phosphorus bombs to kill civilians says Ukraine mnj

Russia Ukraine War: ಉಕ್ರೇನ್‌ ಮೇಲೆ ಫಾಸ್ಫರಸ್‌ ಬಾಂಬ್‌ ದಾಳಿ

*ಆಮ್ಲಜನಕದೊಂದಿಗೆ ಸೇರಿ ಬೆಂಕಿ ಉಗುಳುವ ಅಸ್ತ್ರ ಬಳಕೆ
*ವೈರಿಗಳ ಮೇಲೆ ರಷ್ಯಾ ರುಬೆಲ್‌ ದಾಳಿ!
*ತೈಲ ಖರೀದಿಗೆ ರುಬೆಲ್‌ನಲ್ಲೇ ಹಣ ಪಾವತಿಗೆ ಸೂಚನೆ
*ನಿರ್ಬಂಧ ವಿಧಿಸಿದ ದೇಶಗಳ ವಿರುದ್ಧ ರಷ್ಯಾ ಹೊಸ ಅಸ್ತ್ರ
 

International Mar 25, 2022, 11:15 AM IST

Russia Used A Vacuum Bomb During Invasion Claims Ukraine podRussia Used A Vacuum Bomb During Invasion Claims Ukraine pod

Ukraine Crisis: ರಷ್ಯಾದಿಂದ ‘ವ್ಯಾಕ್ಯೂಂ ಬಾಂಬ್‌’ ದಾಳಿ, ಮನುಷ್ಯರ ದೇಹವೇ ಆವಿ!

* ಸುತ್ತಲಿನ ಆಮ್ಲಜನಕ ಸೆಳೆದು ಸ್ಫೋಟಿಸುವ ಬಾಂಬ್‌

* ರಷ್ಯಾದಿಂದ ‘ವ್ಯಾಕ್ಯೂಂ ಬಾಂಬ್‌’ ದಾಳಿ!

International Mar 2, 2022, 7:53 AM IST

Organ donation and brain death how it would be doneOrgan donation and brain death how it would be done

Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?

ಮೆದುಳು ಸಾವು ಹೊಂದಿದವರ ಅಂಗಗಳನ್ನು ಅಂಗದಾನ ಮಾಡುವುದು ಸುಲಭ. ಈ ಕುರಿತು ವಿವರ ಇಲ್ಲಿದೆ.

Health Feb 14, 2022, 8:02 PM IST

Ways to fill your house with plant and embrace greenWays to fill your house with plant and embrace green

Indoor Plants: ಮನೆಯೊಳಗೆ ಹಸಿರು ವಾತಾವರಣ ನಿರ್ಮಿಸೋದು ಸುಲಭ

ಇನ್‌ ಡೋರ್‌ ಪ್ಲಾಂಟ್‌ ಗಳನ್ನು ಬೆಳೆಸುವುದರಿಂದ ಮನೆಯೊಳಗೇ ಹಸಿರು ವಾತಾವರಣವನ್ನು ನಿರ್ಮಿಸಬಹುದು. ಲಿವಿಂಗ್‌ ರೂಮ್‌, ಹಾಲ್‌, ರೂಮ್‌, ಬಾಲ್ಕನಿಗಳಲ್ಲಿ ಒಳಾಂಗಣ ಸಸ್ಯಗಳನ್ನು ಸುಲಭವಾಗಿ ಬೆಳೆದುಕೊಳ್ಳಬಹುದು. ಅದಕ್ಕಾಗಿ ಹೀಗ್ಮಾಡಿ.
 

Woman Feb 9, 2022, 5:51 PM IST

Fire Boltt Ninja 2 launched in India with SpO2 and Blood Pressure monitoring mnjFire Boltt Ninja 2 launched in India with SpO2 and Blood Pressure monitoring mnj

Fire Boltt Ninja 2: SpO2 ಮಾನಿಟಿರಿಂಗ್‌ನೊಂದಿಗೆ ಕೈಗೆಟುಕುವ ಬೆಲೆಯ ಸ್ಮಾರ್ಟ್‌ವಾಚ್ ಬಿಡುಗಡೆ!

ಫೈರ್ ಬೋಲ್ಟ್ ನಿಂಜಾ 2 ಎರಡು ವಾರಗಳ ಹಿಂದೆ ಅನಾವರಣಗೊಂಡ ನಿಂಜಾದ ಅಪ್‌ಡೇಟೆಡ್ ವರ್ಷನ್‌ ಆಗಿದೆ. ಸ್ಮಾರ್ಟ್ ವಾಚ್ ಹಲವಾರು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ ಆದರೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

GADGET Jan 9, 2022, 12:30 AM IST

Karnataka Technical Advisory Committee Suggests Lock down If Positivity Rates Goes Up hlsKarnataka Technical Advisory Committee Suggests Lock down If Positivity Rates Goes Up hls
Video Icon

Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?

ರಾಜ್ಯದಲ್ಲಿ ಒಂದು ವಾರದ ಕೋವಿಡ್‌ ಪಾಸಿಟಿವಿಟಿ (Covid Positivity Rate) ದರ ಶೇ. 5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್‌ ಜಾರಿಗೊಳಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

state Jan 3, 2022, 10:17 AM IST

If the ICU completes 40 Percent Should be Implement Lockdown in Karnataka grgIf the ICU completes 40 Percent Should be Implement Lockdown in Karnataka grg

Karnataka Lockdown: 'ಐಸಿಯು ಶೇ.40 ಭರ್ತಿಯಾದರೆ ಲಾಕ್‌ಡೌನ್‌ ಮಾಡಿ'

*   5% ಪಾಸಿಟಿವಿಟಿ ಬಂದರೆ, ಐಸಿಯು 40% ಭರ್ತಿಯಾದರೆ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಿ
*   ಕೊರೋನಾ ಪ್ರಕರಣಗಳಿಗೆ ಕಲರ್‌ ಕೋಡಿಂಗ್‌ಗೆ ಸಲಹೆ
*   ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು 
 

state Jan 3, 2022, 4:14 AM IST

District Health and Family Welfare Society Chikkaballapur job notification for technician posts gowDistrict Health and Family Welfare Society Chikkaballapur job notification for technician posts gow

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 13 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  • 13 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ DHFWS  ಚಿಕ್ಕಬಳ್ಳಾಪುರ
  • ಡಿಪ್ಲೋಮಾ, ಐಟಿಐ ಪಾಸಾಗಿರುವವರಿಗೆ ಅವಕಾಶ
  • ಅರ್ಜಿ ಸಲ್ಲಿಸಲು ಡಿಸೆಂಬರ್ 27 ಕೊನೆಯ ದಿನಾಂಕ

State Govt Jobs Dec 25, 2021, 9:47 PM IST

Omicron Centre Tells States to Activate War Rooms Analyse All Trends and Surges mnjOmicron Centre Tells States to Activate War Rooms Analyse All Trends and Surges mnj

Covid 19 Variant: 200 ದಾಟಿದ ಒಮಿಕ್ರೋನ್‌: ಕೊರೋನಾ ಪಾಸಿಟಿವಿಟಿ ಶೇ.10 ದಾಟಿದರೆ ನಿರ್ಬಂಧ ಜಾರಿ!

*ಒಮಿಕ್ರೋನ್‌ ಡೆಲ್ಟಾಗಿಂತ 3 ಪಟ್ಟು ಸಾಂಕ್ರಾಮಿಕ
*ಸೋಂಕು ಹೆಚ್ಚಿದರೆ ರಾತ್ರಿ ಕರ್ಫ್ಯೂ ಹೇರಿ
*ವಾರ್‌ ರೂಮ್‌ ಸಕ್ರಿಯಗೊಳಿಸಿ, ಹಾಸಿಗೆ ಸಾಮರ್ಥ್ಯ ಹೆಚ್ಚಿಸಿ
*ರಾಜ್ಯಗಳಿಗೆ ಕೇಂದ್ರದ ಸಲಹಾವಳಿ
*ಸಕ್ರಿಯ ಕೇಸು 79 ಸಾವಿರಕ್ಕೆ ಇಳಿಕೆ: 19 ತಿಂಗಳ ಕನಿಷ್ಠ

India Dec 22, 2021, 7:32 AM IST

Oxygen demand surges in Pakistan amid Covid 19 fourth wave podOxygen demand surges in Pakistan amid Covid 19 fourth wave pod

ಪಾಕ್‌ನಲ್ಲಿ ಕೋವಿಡ್‌ 4ನೇ ಅಲೆ: ಆಮ್ಲಜನಕಕ್ಕಾಗಿ ದೇಶಾದ್ಯಂತ ಹಾಹಾಕಾರ!

* ನೆರೆಯ ಪಾಕಿಸ್ತಾನದಲ್ಲಿ ಇದೀಗ ಕೊರೋನಾ 4ನೇ ಅಲೆ

* ಆಸ್ಪತ್ರೆಗಳಲ್ಲಿ ತೀವ್ರ ಆಮ್ಲಜನಕ ಕೊರತೆ 

*  ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನೆ ಇಲ್ಲ, ದೇಶದ ಹಲವು ಭಾಗಗಳಲ್ಲಿ ಜನರು ಭಾರೀ ಸಮಸ್ಯೆ 

International Sep 14, 2021, 1:15 PM IST