Asianet Suvarna News Asianet Suvarna News
456 results for "

Zameer

"
Zameer Ahmed Appeal For CM Bommai to rise APL Covid Victims Compensation snrZameer Ahmed Appeal For CM Bommai to rise APL Covid Victims Compensation snr

Covid Victims Compensation : ಸಿಎಂ ಬೊಮ್ಮಾಯಿಗೆ ಶಾಸಕ ಜಮೀರ್ ಮನವಿ

 • ಬೆಂಗಳೂರಿನಲ್ಲಿಂದು ನಡೆದ ಕೊವೀಡ್ ಮೃತರಿಗೆ ಪರಿಹಾರ ವಿತರಣೆ ಕಾರ್ಯಕ್ರಮ
 • ಎಪಿಎಲ್ ಕಾರ್ಡುದಾರರಿಗೂ ಒಂದು ಲಕ್ಷ ನೆರವು ನೀಡಬೇಕು ಎಂದು  ಸಿಎಂ ಬಸವರಾಜ ಬೊಮ್ಮಾಯಿಗೆ ಜಮೀರ್ ಮನವಿ

state Dec 27, 2021, 3:15 PM IST

JDS Match Fixing with BJP say Zameer Ahmed snrJDS Match Fixing with BJP say Zameer Ahmed snr

Karnataka Council Election : ಬಿಜೆಪಿ ಜೊತೆ ಜೆಡಿಎಸ್‌ ಮ್ಯಾಚ್‌ ಫಿಕ್ಸಿಂಗ್‌

 • ಜೆಡಿಎಸ್‌ ಬಿಜೆಪಿ ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಸಾಧ್ಯತೆ ಇದೆ 
 • ಬೆಂಗಳೂರು ಚಾಮರಾಜ ಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಆರೋಪ

Politics Nov 25, 2021, 7:38 AM IST

Congress MLA Zameer Ahmed Khan Meets High command rbjCongress MLA Zameer Ahmed Khan Meets High command rbj
Video Icon

Karnataka Politics: ಕುತೂಹಲ ಕೆರಳಿಸಿದ ಜಮೀರ್-ಹೈಕಮಾಂಡ್ ಭೇಟಿ

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನೇಮಕ ವಿಚಾರದಲ್ಲಿ ಜಮೀರ್ ಅವರನ್ನ ಕಡೆಗಣಿಸಲಾಗಿದೆ. ಈ ಹಿನ್ನೆಲೆಲ್ಲಿ ಆಕ್ರೋಶಗೊಂಡಿರುವ ಜಮೀರ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅಲ್ಲದೇ ದಿಲ್ಲಿಗೆ ಹೋಗಿ ಹೈಕಮಾಂಡ್‌ ಭೇಟಿ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.

Politics Nov 17, 2021, 10:32 PM IST

siddaramaiah Gives clarifications on quit Congress Event rbjsiddaramaiah Gives clarifications on quit Congress Event rbj

ಕಾಂಗ್ರೆಸ್‌ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿದ್ದು

* ಕಾರ್ಯಕ್ರಮದದಿಂದ ಅರ್ಧಕ್ಕೆ ಎದ್ದು ಹೋಗಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿದ್ದು
* ಕಾಂಗ್ರೆಸ್ ವೇದಿಕೆ ತೊರೆದು ಹೋಗಿದ್ದ ಸಿದ್ದರಾಮಯ್ಯ
* ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

Politics Nov 17, 2021, 7:24 PM IST

cold war in Karnataka Congress muslim leaders BZ Zameer Ahmed Khan VS NA Haris mahcold war in Karnataka Congress muslim leaders BZ Zameer Ahmed Khan VS NA Haris mah

Karnataka Politics; ಸಿದ್ದು ಮಾತನಾಡಬೇಕಿದ್ದರೆ ಡಿಕೆ ಡಿಕೆ ಘೋಷಣೆ ಕೂಗಿಸಿದ್ದು ಯಾರು?

ಕೈ ಪಾಳೆಯದಲ್ಲಿ ಶಾಸಕ ಹ್ಯಾರೀಸ್ ವರ್ಸಸ್ ಜಮೀರ್ ಅಹಮದ್ ನಡುವೆ ಗೊತ್ತಿಲ್ಲದೆ ಸಮರ ಶುರುವಾಗಿದೆ. ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ನಡೆಯುತ್ತಿದೆಯಾ ಆಂತರಿಕ ಸಮರ? ಎನ್ನುವ ಪ್ರಶ್ನೆ ಕೇಳಿಬಂದಿದೆ. ನೂತನ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ಸುದ್ದಿಗೆ  ಪುಷ್ಠಿ ನೀಡಿದೆ.

Politics Nov 17, 2021, 4:33 PM IST

Karnataka Politics Congress activists demand for Zameer Ahmed in a minority wing function hlsKarnataka Politics Congress activists demand for Zameer Ahmed in a minority wing function hls
Video Icon

ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಮೀರ್ ಗೈರು, ಬೆಂಬಲಿಗರ ಗಲಾಟೆ, ಸಿದ್ದು ಭಾಷಣ ಮೊಟಕು, ಡಿಕೆಶಿ ಗರಂ

 ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರುಹಾಜರಾಗಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. 

Politics Nov 17, 2021, 10:03 AM IST

Siddaramaiah faced embarrassing from Zameer Ahmed Khan loyalist stops delivering speech ckmSiddaramaiah faced embarrassing from Zameer Ahmed Khan loyalist stops delivering speech ckm

Siddaramaiah speech:ಸಿದ್ದು ಭಾಷಣಕ್ಕೆ ಜಮೀರ್ ಬೆಂಬಲಿಗರಿಂದ ಅಡ್ಡಿ, ವೇದಿಕೆ ತೊರೆದ ಕಾಂಗ್ರೆಸ್ ನಾಯಕ!

 • ಪದಗ್ರಹಣ ಕಾರ್ಯಕ್ರಮಕ್ಕೆ ಜಮೀರ್‌ ಬರಬೇಕೆಂದು ಗದ್ದಲ
 • ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ ಮಾಡಿದ ಕಾರಣ ಭಾಷಣ ಮೊಟಕು
 • ಸಿಟ್ಟಿನಿಂದ ವೇದಿಕೆ ತೊರೆದ ಸಿದ್ದರಾಮಯ್ಯ, ಕುಚುಕು ಗೆಳೆಯರ ಮಧ್ಯೆ ಶುರುವಾಯ್ತಾ ದಂಗಲ್?
   

Politics Nov 17, 2021, 6:09 AM IST

Siddaramaiah Zameer Conspired Against JDS Muslim Candidate Says BM FarooqrbjSiddaramaiah Zameer Conspired Against JDS Muslim Candidate Says BM Farooqrbj
Video Icon

Hangal, Sindagi By Poll: ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾರಣ ಯಾರು? ಬಹಿರಂಗಪಡಿಸಿದ ಫಾರೂಕ್

ಸಿಂದಗಿ (Sindagi) ಹಾಗೂ ಹಾನಗಲ್‌ (Hanagal) ಎರಡೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ (Congress) ಬುಟ್ಟಿಸೇರಿವೆ. ಈ ಮತಗಳನ್ನು ಛಿದ್ರಗೊಳಿಸುವ ಉದ್ದೇಶದಿಂದಲೇ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಜೆಡಿಎಸ್‌ (JDS) ನಡೆಸಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. 

Politics Nov 5, 2021, 6:57 PM IST

Minorities Do Not Believe JDS in Karnataka Says Zameer Ahmed Khan grgMinorities Do Not Believe JDS in Karnataka Says Zameer Ahmed Khan grg

ಅಲ್ಪಸಂಖ್ಯಾತರು JDS ನಂಬೋದಿಲ್ಲ: ಜಮೀರ್‌ ಅಹಮದ್‌

ಸಿಂದಗಿಯಲ್ಲಿ(Sindagi) ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಶೋಕ್‌ ಮನಗೂಳಿ(Ashok Managuli) ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸೋಲಿಗೆ ಕಾರಣ. ಉಳಿದಂತೆ ಎರಡೂ ಕಡೆ ಜೆಡಿಎಸ್‌ಗೆ(JDS) ಠೇವಣಿ ಕಳೆಯುವ ಮೂಲಕ ಅಲ್ಪಸಂಖ್ಯಾತರು(Minorities) ಆ ಪಕ್ಷವನ್ನು ನಂಬುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌(Zameer Ahmed Khan) ಹೇಳಿದ್ದಾರೆ.
 

Politics Nov 4, 2021, 11:33 AM IST

muslim Votes zameer ahmed saleem Campaign Helpful for Congress snrmuslim Votes zameer ahmed saleem Campaign Helpful for Congress snr

ಮುಸ್ಲಿಂ ಮತ ‘ಕೈ’ ತಪ್ಪದಂತೆ ನೋಡಿಕೊಂಡ ಜಮೀರ್‌, ಸಲೀಂ

 • ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲು ಪ್ರಮುಖ ಕಾರಣ ಅಲ್ಪಸಂಖ್ಯಾತ ಮತ
 • ಸಿಂದಗಿ ಹಾಗೂ ಹಾನಗಲ್‌ ಎರಡೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ ಬುಟ್ಟಿಸೇರಿವೆ

Politics Nov 3, 2021, 9:33 AM IST

will take legal action against zameer ahmed says V somanna snrwill take legal action against zameer ahmed says V somanna snr

ಜಮೀರ್‌ ವಿರುದ್ಧ ಲೀಗಲ್‌ ಆ್ಯಕ್ಷನ್‌ಗೆ ಚಿಂತನೆ : ಹತಾಶನಾಗಿರುವ ಜಮೀರ್

 • ಇಡೀ ರಾಷ್ಟ್ರಕ್ಕೆ ಗೊತ್ತಿದೆ ಯಾರು ಸುಳ್ಳು ಹೇಳುತ್ತಾರೆ ಎಂದು. ಮೊದಲು ಅವರು ತಮ್ಮ ಬಾಯಿ ಸರಿ ಮಾಡಿಕೊಳ್ಳಲಿ.
 • ಸಿದ್ದರಾಮಯ್ಯ ಏನೇ ಹೇಳಿದರೂ ಒಂದು ಪರ್ಸೆಮಟ್‌ ಎಫೆಕ್ಟ್ ಆಗಲ್ಲ

state Oct 28, 2021, 6:39 AM IST

Suitcase Politics by HD Kumaraswamy says Zameer Ahmed Khan grgSuitcase Politics by HD Kumaraswamy says Zameer Ahmed Khan grg

ಕುಮಾರಸ್ವಾಮಿಯಿಂದ ಸೂಟ್‌ಕೇಸ್‌ ರಾಜಕಾರಣ: ಜಮೀರ್‌ ಅಹ್ಮದ್‌

ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿ ಕೆಲಸ ಎಂದು ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಜಮೀರ್‌ ಅಹ್ಮದ್‌(Zameer Ahmed Khan), ಬಿಜೆಪಿಗೆ ಅನುಕೂಲವಾಗಲೆಂದು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೂಟ್‌ಕೇಸ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 

Politics Oct 27, 2021, 12:47 PM IST

Congress Will Come To Power In Karnataka In 2023 snrCongress Will Come To Power In Karnataka In 2023 snr

2023ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ - ಸಿದ್ದರಾಮಯ್ಯ ಸಿಎಂ : ನನಗೆ ಉಸ್ತುವಾರಿ

 • 2023ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಆಗ ಸಿದ್ದರಾಮಯ್ಯ ಸಿಎಂ ಆಗುತ್ತಾರೆ
 • ಹಾನಗಲ್ಲ ಚುನಾವಣೆ ಪ್ರಚಾರದ ವೇಳೆ ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸಿದ್ದು ಪರ ಬ್ಯಾಟ್‌ 

Politics Oct 27, 2021, 7:52 AM IST

News Hour; KS Eshwarappa vs Siddaramaiah to More contagious offshoot of Delta coronavirus mahNews Hour; KS Eshwarappa vs Siddaramaiah to More contagious offshoot of Delta coronavirus mah
Video Icon

'ಉಪಕಣದಲ್ಲಿ ಕಂಬಳಿ ಸಮರ,  ಮತ್ತೆ ಡೆಲ್ಟಾ ಅವಾಂತರ!

ವಿಪಕ್ಷ ನಾಯಕ ಸಿದ್ದರಾಮಯ್ಯ( Siddaramaiah) ಮೇಲೆ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಕೆಂಡ ಕಾರಿದ್ದಾರೆ. ಇನ್ನೊಂದು ಕಡೆ ನಳೀನ್ ಕುಮಾರ್ ಕಟೀಲ್ ಸಹ ವಾಗ್ದಾಳಿ ಮಾಡಿದ್ದಾರೆ. ಉಪಕಣದಲ್ಲಿ ಜಮೀರ್ ಅಹಮದ್ ಖಾನ್ (Zameer Ahmed Khan)ಮತ್ತು ಕುಮಾರಸ್ವಾಮಿ ನಡುವೆ ವಾಕ್  ಸಮರ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಹಳೆ ದೋಸ್ತಿಗಳು ತಿರುಗಿ ಬಿದ್ದಿದ್ದಾರೆ. ಬ್ರಿಟನ್ ನಲ್ಲಿ(UK) ಕಂಡುಬಂದಿರುವ ಡೆಲ್ಟಾ (Delta coronavirus) ರೂಪಾಂತರಿ ಭಾರತಕ್ಕೂ(India) ಆತಂಕ ತಂದಿಟ್ಟಿದೆ.   ಕೊರೋನಾ ಇಳಿಕೆ ನಡುವೆ ಚೀನಾ (China) ಮತ್ತು  ಬ್ರಿಟನ್ ನಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಹೊಸ ಸೂಚನೆ ಕೊಟ್ಟಿವೆ. ಹಳೆಯ ನೋಟುಗಳನ್ನು ತೋರಿಸಿ ಜನರಿಗೆ ವಂಚನೆ (Fraud) ಮಾಡುತ್ತಿದ್ದ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ದಾಳಿ ಮಾಡಿದಾಗ ಹಳೆಯ ನೋಟುಗಳನ್ನು ಝೆರಾಕ್ಸ್ ಮಾಡಿ ಇಟ್ಟುಕೊಂಡವರನ್ನು ಸೆರೆ ಹಿಡಿಯಲಾಗಿದೆ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

India Oct 26, 2021, 11:37 PM IST

After Zameer JDS MLA SR Srinivas Hits Out At HD Kumaraswamy rbjAfter Zameer JDS MLA SR Srinivas Hits Out At HD Kumaraswamy rbj
Video Icon

ಹೋಟೆಲ್‌ನಲ್ಲಿ ಮಧ್ಯರಾತ್ರಿ ಕುಮಾರಸ್ವಾಮಿ ರಹಸ್ಯ ಸಭೆ: ಹಳೇ ಫೈಲ್ ಓಪನ್

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅವರ ಹಳೇ ದೋಸ್ತಿಗಳು ಕಿಡಿಕಾರಿದ್ದಾರೆ. ಅಲ್ಲದೇ ಹಳೇ ಫೈಲ್ ಓಪನ್ ಮಾಡಿದ್ದಾರೆ

Politics Oct 26, 2021, 5:17 PM IST