Asianet Suvarna News Asianet Suvarna News
38 results for "

Tejaswini Ananth Kumar

"
This is how Tejaswini Ananth kumar becomes scapegoat of BJPThis is how Tejaswini Ananth kumar becomes scapegoat of BJP

ತೇಜಸ್ವಿನಿ ಹರಕೆ ಕುರಿ ಆದದ್ದು ಹೀಗೆ...

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್‌ಕುಮಾರ್ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ತೇಜಸ್ವಿನಿಗೆ ಟಿಕೆಟ್ ಪಕ್ಕಾ ಎಂದು ಕೊನೆವರೆಗೂ ಹೇಳಲಾಗಿದ್ದು ಅಂತಿಮ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಯಾಕೆ ಎಂಬ ಕುತೂಹಲಗಳಿಗೆ ಇಲ್ಲಿದೆ ಉತ್ತರ. 

Lok Sabha Election News Mar 27, 2019, 11:49 AM IST

roumours of PM modis contest in Bangalore south is the plan to avoid tejaswiniroumours of PM modis contest in Bangalore south is the plan to avoid tejaswini

ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ 'ಮೋದಿ' ತಂತ್ರ!

ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ ಮಾಸ್ಟರ್ ಪ್ಲಾನ್!

Lok Sabha Election News Mar 27, 2019, 10:26 AM IST

Five Reasons why Tejaswini Ananth Kumar lost out to Tejasvi SuryaFive Reasons why Tejaswini Ananth Kumar lost out to Tejasvi Surya

ಹೈಕಮಾಂಡ್ ದಾಳ! ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?: 5 ಕಾರಣಗಳು!

ತೇಜಸ್ವಿಗೆ ಟಿಕೆಟ್‌ ಸಿಕ್ಕಿದ್ದೇಕೆ, ತೇಜಸ್ವಿನಿಗೆ ತಪ್ಪಿದ್ದೇಕೆ?| ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ನಾಯಕರಿಗೇ ಶಾಕ್‌ ಕೊಟ್ಟ ವರಿಷ್ಠರು| ಕಡೇ ಕ್ಷಣದಲ್ಲಿ ಹೈಕಮಾಂಡ್‌ ದಾಳ

Lok Sabha Election News Mar 27, 2019, 8:35 AM IST

BJP MLA  Basanagouda Patil Yatnal Unhappy over Ticket Missed  To Tejaswini AnanthkumarBJP MLA  Basanagouda Patil Yatnal Unhappy over Ticket Missed  To Tejaswini Ananthkumar

'ಅನೇಕ ಕಡೆ ಅಯೋಗ್ಯ ಅಭ್ಯರ್ಥಿಗಳು ಇದ್ದಾರೆ': ಸ್ವಪಕ್ಷದ ಕ್ಯಾಂಡಿಡೇಟ್ ವಿರುದ್ಧ ಯತ್ನಾಳ್ ಗರಂ

ಅದೆಷ್ಟೋ ಕ್ಷೇತ್ರಗಳಲ್ಲಿ ಆಯೋಗ್ಯ ಅಭ್ಯರ್ಥಿಗಳಿದ್ರೂ, ಪಕ್ಷದ ನಾಯಕರ ಮುಖ ನೋಡಿ ಮತ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಟಾಂಗ್​ ನೀಡಿದ್ದಾರೆ.

Lok Sabha Election News Mar 26, 2019, 8:05 PM IST

Bangalore South BJP Workers NOTA Campaign  For Denying Tejaswini TicketBangalore South BJP Workers NOTA Campaign  For Denying Tejaswini Ticket
Video Icon

’ಬಿಜೆಪಿ ನಾಯಕರೇ... ಸುಮಲತಾಗೊಂದು ನ್ಯಾಯ, ತೇಜಸ್ವಿನಿಗೊಂದು ನ್ಯಾಯನಾ?’

ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿಗೆ ಟಿಕೆಟ್ ನಿರಾಕರಿಸಿ, ಯುವ ಮುಖಂಡ ತೇಜಸ್ವಿ ಸೂರ್ಯಗೆ ಆಯ್ದಕೊಂಡಿರುವುದು ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ. ಗೋ ಬ್ಯಾಕ್ ತೇಜಸ್ವಿ ಸೂರ್ಯ ಎಂದು ಘೋಷಣೆ ಕೂಗುತ್ತಿರುವ ಬಿಜೆಪಿ ಕಾರ್ಯಕರ್ತರು, ಸೋಶಿಯಲ್ ಮೀಡಿಯಾದಲ್ಲೂ ಅಭಿಯಾನ ಆರಂಭಿಸಿದ್ದಾರೆ.  ಟಿಕೆಟ್ ಕೊಟ್ಟಿಲ್ಲ, ವೋಟು ಕೊಡಲ್ಲ, ನೋಟಾ ಹಾಕ್ತೀವಿ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

Lok Sabha Election News Mar 26, 2019, 6:32 PM IST

Public Reaction On BJP Denying Ticket For Tejeaswini Ananth Kumar From Bengaluru SouthPublic Reaction On BJP Denying Ticket For Tejeaswini Ananth Kumar From Bengaluru South
Video Icon

ತೇಜಸ್ವಿನಿ ಅನಂತ್ ಕುಮಾರ್‌ಗೆ ಕೈ ತಪ್ಪಿದ ಟಿಕೆಟ್: ಮತದಾರರ ಆಕ್ರೋಶ!

ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಕ್ಷೇತ್ರದ ಜನತೆ ಅಸಮಾಧಾನಗೊಂಡಿದ್ದಾರೆ. ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸುವುದೇ ಆಗಿದ್ದರೆ, ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ತೇಜಸ್ವಿನಿ ಅವರ ದು:ಖದ ಲಾಭ ಪಡೆದ ಬಿಜೆಪಿ ಕೊನೆ ಘಳಿಗೆಯಲ್ಲಿ ಅಭ್ಯರ್ಥಿ ಬದಲಿಸಿ ಮೋಸ ಮಾಡಿದೆ ಎಂದು ಅನಂತ್ ಕುಮಾರ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.

Lok Sabha Election News Mar 26, 2019, 3:42 PM IST

DK Shivakumar About Denying Bangalore South Ticket To Tejaswini Ananth KumarDK Shivakumar About Denying Bangalore South Ticket To Tejaswini Ananth Kumar
Video Icon

ತೇಜಸ್ವಿನಿಗೆ ಅನ್ಯಾಯ; ಅನಂತ್ ಮಡದಿ ಪರ ಬ್ಯಾಟು ಬೀಸಿದ ಡಿಕೆಶಿ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ತೇಜಸ್ವಿನಿ ಅನಂತ್ ಕುಮಾರ್ ಪರವಾಗಿ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್‌ಗೆ ಅನ್ಯಾಯವಾಗಿದೆ ಎಂದಿರುವ ಡಿಕೆಶಿ, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Lok Sabha Election News Mar 26, 2019, 3:27 PM IST

Tejaswini Ananth Kumar Reaction On BJP Denying Ticket From Bengaluru SouthTejaswini Ananth Kumar Reaction On BJP Denying Ticket From Bengaluru South
Video Icon

ದೇಶ, ಪಕ್ಷ ಮೊದಲು ಎಂಬುದೇ ನನ್ನ ಸಿದ್ಧಾಂತ: ತೇಜಸ್ವಿನಿ ಪ್ರತಿಕ್ರಿಯೆ!

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿನಿ ಅನಂತ್ ಕುಮಾರ್, ವೈಯಕ್ತಿಕ ಹಿತಾಸಕ್ತಿಗಿಂತ ದೇಶ ಮತ್ತು ಪಕ್ಷ ಮೊದಲು ಎಂದು ಹೇಳಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನವಿಲ್ಲ ಎಂದಿರುವ ತೇಜಸ್ವಿನಿ, ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

Lok Sabha Election News Mar 26, 2019, 2:31 PM IST

Tejaswini Ananth Kumar Denied Bangalore South Loksabha BJP TicketTejaswini Ananth Kumar Denied Bangalore South Loksabha BJP Ticket
Video Icon

ತೇಜಸ್ವಿನಿಗೆ ಆಸೆ ತೋರಿಸಿ ಮೋಸ ಮಾಡಿತಾ ಬಿಜೆಪಿ?

ನಿಗೂಢವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯು ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಿಸಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಬಹುತೇಕ ಅಂತಿಮವಾಗುತ್ತದೆ ಎಂದು ಭಾವಿಸಿದ್ದವರಿಗೆ ಭ್ರಮನಿರಸನವಾಗಿದೆ. ಇದು ಬಿಜೆಪಿಯ ವ್ಯವಸ್ಥಿತ ಲೆಕ್ಕಾಚಾರವೇ? ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. 

Lok Sabha Election News Mar 26, 2019, 1:06 PM IST

Dropping Tejaswini From Bangalore South Loksabha a Surprise BS YeddyurappaDropping Tejaswini From Bangalore South Loksabha a Surprise BS Yeddyurappa
Video Icon

ತೇಜಸ್ವಿನಿ ಕೈಬಿಟ್ಟು ತೇಜಸ್ವಿಗೆ ಟಿಕೆಟ್ ಅಚ್ಚರಿ ತಂದಿದೆ: ಬಿಎಸ್‌ವೈ

ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯು ಯುವ-ಮುಖಂಡ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ. ಆದರೆ ಈ ಬೆಳವಣಿಗೆ ರಾಜ್ಯ ನಾಯಕರಿಗೆ ಅಚ್ಚರಿ ತಂದಿದೆ. ನಾವು ಶಿಫಾರಸ್ಸು ಮಾಡಿದ್ದು ತೇಜಸ್ವಿನಿ ಹೆಸರು, ಆದರೆ ಕೊನೆ ಗಳಿಗೆಯಲ್ಲಿ ಹೈಕಮಾಂಡ್ ಅವರ ಹೆಸರನ್ನು ಕೈಬಿಟ್ಟಿದೆ, ಎಂದು ಯಡಿಯೂರಪ್ಪ ಹೇಳಿದ್ದಾರೆ.

Lok Sabha Election News Mar 26, 2019, 12:01 PM IST

Tejaswini Ananth Kumar Tweet Over Bengaluru South Ticket Rises EyebrowsTejaswini Ananth Kumar Tweet Over Bengaluru South Ticket Rises Eyebrows

ಬೆಂಗ್ಳೂರು ದಕ್ಷಿಣ ಟಿಕೆಟ್: ಚರ್ಚೆಗೆ ಗ್ರಾಸವಾಯ್ತು ತೇಜಸ್ವಿನಿ ಅನಂತ ಕುಮಾರ್ ಟ್ವೀಟ್

ಬೆಂಗಳೂರು ದಕ್ಷಿಣ ಟಿಕೆಟ್ ಯಾರಿಗೆ ಎನ್ನುವುದು ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಆರಂಭದಲ್ಲಿ ತೇಜಶ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ಪಕ್ಕಾ ಎನ್ನಲಾಗಿತ್ತು. ಆದ್ರೆ, ತೇಜಸ್ವಿನಿ ಅನಂತ ಕುಮಾರ್ ಅವರು ಮಾಡಿರುವ ಟ್ವೀಟ್ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

Lok Sabha Election News Mar 25, 2019, 8:07 PM IST

Loksabha Election 2019 Tejaswini Ananth Kumar Name Not Announced in BJP First ListLoksabha Election 2019 Tejaswini Ananth Kumar Name Not Announced in BJP First List

ಬಿಜೆಪಿ ಪಟ್ಟಿ : ಅಚ್ಚರಿ ಬೆಳವಣಿಗೆಯಲ್ಲಿ ತೇಜಸ್ವಿನಿ ಹೆಸರು ಇನ್ನೂ ಇಲ್ಲ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಇದರಲ್ಲಿ ಇನ್ನೂ ಕೂಡ ಬೆಂಗಳೂರಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಪ್ರಕಟವಾಗಿಲ್ಲ. 

Lok Sabha Election News Mar 22, 2019, 7:30 AM IST

Political Sympathy For Widows in Karnataka ElectionsPolitical Sympathy For Widows in Karnataka Elections

ಅನುಕಂಪದ ಅಲೆಯಲ್ಲಿ ಸ್ಪರ್ಧಿಸಿದ ಸ್ತ್ರೀಯರಿಗೆಲ್ಲ ಜಯ: ತೇಜಸ್ವಿನಿ, ಸುಮಲತಾ ಹಣೆಬರಹ?

ಪತಿ ಸಾವಿನ ಬಳಿಕ ಉಪ ಚುನಾವಣೆಗಳಲ್ಲಿ ಪತ್ನಿ  ಸೋತ ಉದಾಹರಣೆಯೇ ಕರ್ನಾಟಕದಲ್ಲಿ ಇಲ್ಲ. ಗಂಡನನ್ನು ಕಳೆದುಕೊಂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಪತ್ನಿಯರು ಗೆಲುವಿನ ನಗೆ ಬಿರಿದ್ದಾರೆ. 

Lok Sabha Election News Mar 16, 2019, 7:48 PM IST

It is almost final Tejaswini Ananthkumar to contest from Bengaluru South on BJP ticketIt is almost final Tejaswini Ananthkumar to contest from Bengaluru South on BJP ticket

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಿಮ, ಅಧಿಕೃತ ಘೋಷಣೆ ಬಾಕಿ..!

ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಆಯ್ಕೆ ಬಹುತೇಕ ಫೈನಲ್ ಆಗಿದ್ದು, ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

Lok Sabha Election News Mar 11, 2019, 6:14 PM IST

R Ashok Opposes Fielding Tejaswini Ananth Kumar From Bengaluru SouthR Ashok Opposes Fielding Tejaswini Ananth Kumar From Bengaluru South
Video Icon

ಬೆಂಗಳೂರು ದಕ್ಷಿಣ: ಬಿಜೆಪಿಯಿಂದ ಕೇಂದ್ರ ಸಚಿವರ ಹೆಸ್ರು?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್‌ರನ್ನು ಕಣಕ್ಕಿಳಿಸುವುದಕ್ಕೆ ಬಿಜೆಪಿಯ ಪ್ರಭಾವಿ ನಾಯಕ ಆರ್. ಆಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಾಯಕರ ಭಿನ್ನಮತ ಈಗ ಕಮಲ ಪಾಳೆಯದ ಹೈಕಮಾಂಡ್‌ವರೆಗೂ ಹೋಗಿದೆ. 

NEWS Mar 5, 2019, 5:48 PM IST