ಮಹಾನಟಿ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ನಟಿ ಸೌಂದರ್ಯಗೆ ಕ್ಲಾಸ್ಟ್ರೋಫೋಬಿಯಾ ಇತ್ತು ಎಂದು ಹೇಳಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡಾ ಈ ಸಮಸ್ಯೆ ಹೊಂದಿದ್ದರು.
Sandalwood Apr 16, 2024, 5:10 PM IST
ಲವ್ನಲ್ಲಿ ನಾವು ಬಿದ್ದಾಗ ಅದು ವ್ಯಕ್ತಿಯೇ ಆಗಿರಲಿ, ಸಮಾಜವೇ ಆಗಿರಲಿ ಅಥವಾ ಇಡೀ ಜಗತ್ತೇ ಆಗಿರಲಿ, ನಮಗೆ ಏನಾದರೂ ಕೊಡಬೇಕು ಎನಿಸುತ್ತದೆ. ಅದು ವ್ಯಕ್ತಿಗತವಾಗಿದ್ದರೆ ಅದನ್ನು ಶುರು ಎನ್ನಬಹುದು. ಸಮಾಜಮುಖಿ ಆಗಿದ್ದರೆ ಅದಕ್ಕಿಂತ ಸ್ವಲ್ಪ ಹೆಚ್ಚು ಎನ್ನಬೇಕು. ಅದು ಇಡೀ ಪ್ರಪಂಚವನ್ನು ವ್ಯಾಪಿಸಿಬಿಟ್ಟರೆ...
Cine World Apr 1, 2024, 12:45 PM IST
ನನಗೆ ಅಂದೇ ಒಂದು ಸಂಗತಿ ಬಗ್ಗೆ ಕಳವಳ ಶುರುವಾಗಿತ್ತು. ನಾನು ಬಯಸಿದ್ದನ್ನು ಪಡೆಯಲು ಬೇಕಾಗಿದ್ದು ನನ್ನ ಬಳಿ ಇರಲಿಲ್ಲ. ಆಗ ಅದನ್ನು ಪಡೆಯುವ ವಯಸ್ಸಾಗಲೀ ಸಾಮರ್ಥ್ಯವಾಗಲೀ ನನ್ನಲ್ಲಿ ಇರಲಿಲ್ಲ.
Small Screen Mar 9, 2024, 2:02 PM IST
ಶುದ್ಧ್ ದೇಸಿ ರೊಮಾನ್ಸ್ನಲ್ಲಿ ಸುಶಾಂತ್-ಪರಣೀತಿ ನಟಿಸಿದ್ದರು. ಈ ಸಿನಿಮಾ ಭಾರೀ ಸಕ್ಸಸ್ ಪಡೆಯಿತು. ಅದರಂತೆ ಹಸಿ ತೋ ಪಸಿ ಚಿತ್ರ ಕೂಡ ಬಿಗ್ ಹಿಟ್ ಆಯ್ತು. ಇವೆರಡೂ ಸಿನಿಮಾಗಳಲ್ಲಿ ನಟಿ ವಾಣಿ ಕಪೂರ್ ಕೂಡ ನಟಿಸಿದ್ದರೆಂಬುದು ವಿಶೇಷ.
Cine World Feb 4, 2024, 4:47 PM IST
ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ಜನ್ಮದಿನವಿಂದು: ಚಂದ್ರನ ಮೇಲೆ ಭೂಮಿ ಖರೀದಿಸಿದ ಮೊದಲ ನಟನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ...
Cine World Jan 21, 2024, 1:17 PM IST
ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ 28 ದಿನಗಳ ಕಾಲ ತಾವು ಜೈಲಿನಲ್ಲಿ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಆಘಾತದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಾವು ಕೈದಿಗಳಿಗಾಗಿ ನಾಗಿನ್ ಡ್ಯಾನ್ಸ್ ಮಾಡಿದ್ದಾಗಿ ರಿಯಾ ಹೇಳಿದ್ದಾರೆ.
Cine World Jan 17, 2024, 2:30 PM IST
ವಿವಾದತ್ಮಕ ಶೋ ಬಿಗ್ ಬಾಸ್ 17ನಲ್ಲಿ (Bigg Boss 17) ಅಂಕಿತಾ ಲೋಖಂಡೆ (Ankita Lokhande) ಮತ್ತು ವಿಕ್ಕಿ ಜೈನ್ (Vicky Jain) ದಂಪತಿ ವಿವಾದಗಳು ಪ್ರತಿದಿನ ಹೊಸ ತಿರುವು ಪಡೆಯುತ್ತಲೇ ಇದೆ. ಇತ್ತೀಚಿಗೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಅಂಕಿತಾ ಲೋಖಂಡೆ ಅವರ ಸಂಬಂಧದ ಭಾರವನ್ನು ಹೊತ್ತಿರುವ ಬಗ್ಗೆ ವಿಕ್ಕಿ ಜೈನ್ ಮಾತನಾಡಿದ್ದಾರೆ.
Small Screen Jan 15, 2024, 6:38 PM IST
ಸಾಮಾನ್ಯವಾಗಿ ಅಕ್ಕ ತಮ್ಮ, ಅಣ್ಣ ತಂಗಿ ಜೊತೆಯಾಗಿ ಹೋದಾಗ ಕೆಲವರು ಪ್ರೇಮಿಗಳು ಎಂದು ಭಾವಿಸುತ್ತಾರೆ. ಇದು ಅಸಹ್ಯ ಮೂಡಿಸುತ್ತದೆ. ಅದೇ ರೀತಿಯ ಅನುಭವ ಈಗ ನಟಿ ರಿಯಾ ಚಕ್ರವರ್ತಿಗೆ ಆಗಿದೆ.
relationship Jan 15, 2024, 4:46 PM IST
ನಟಿ ಅಂಕಿತಾ ಲೋಖಂಡೆ(Ankita Lokhande) ಬಿಗ್ ಬಾಸ್ 17ರ (ಭಿಗ ಭೊಸಸ 17) ಮನೆಯಲ್ಲಿ ತನ್ನ ಮಾಜಿ ಗೆಳೆಯ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) `ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಇತ್ತೀಚಿನ ಸಂಚಿಕೆಯಲ್ಲಿ, ನಟಿ ಮುನಾವರ್ ಫರುಕಿ ಅವರೊಂದಿಗೆ ಮಾತನಾಡುತ್ತಿದ್ದಾಗ ಎಸ್ಎಸ್ಆರ್ ಅವರ ಸಾವನ್ನು ನೆನೆದು ಭಾವುಕರಾದರು.
Cine World Jan 2, 2024, 5:25 PM IST
ಇಂದು ನಟಿ ಅಂಕಿತಾ ಲೋಖಂಡೆ (Ankita Lokhande) ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ನಟಿ ಅಂಕಿತಾ ಲೋಖಂಡೆ ಅವರಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
Cine World Dec 19, 2023, 5:38 PM IST
ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆಯೆಂದ ನಟಿ ಅಂಕಿತಾ ಮಾಜಿ ಪ್ರೇಮಿ ಸುಶಾಂತ್ ಸಿಂಗ್ ಕುರಿತು ಹೇಳಿದ್ದೇನು?
Cine World Nov 21, 2023, 3:09 PM IST
ನಟಿ ಅಂಕಿತಾ ಲೋಖಂಡೆ (Ankita Lokhande) ಮತ್ತು ದಿವಂಗತ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) 2010 ರಲ್ಲಿ, ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು . ಈ ಜೋಡಿ 2016 ರಲ್ಲಿ ಅವರು ತಮ್ಮ ಸಂಬಂಧವನ್ನು ಕೊನೆಗೊಳಿಸಿದರು. ಆ ಸಮಯದಲ್ಲಿ, ಅವರ ವಿಭಜನೆಯ ಹಿಂದಿನ ನಿರ್ದಿಷ್ಟ ಕಾರಣಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಆದರೆ ಈಗ ತಮ್ಮ ಬ್ರೇಕಪ್ ಬಗ್ಗೆ ಸುಶಾಂತ್ ತನಗೆ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಅಂಕಿತಾ ಬಹಿರಂಗಪಡಿಸಿದ್ದಾರೆ.
Small Screen Oct 31, 2023, 5:26 PM IST
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ಜೈಲಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದರೊಂದಿಗೆ ಆ ದಿನಗಳನ್ನು ತನ್ನ ಜೀವನದ ಅತ್ಯಂತ ನರಕಯಾತನೆಯ ದಿನಗಳು ಎಂದು ಹೇಳಿದ್ದಾರೆ.
Cine World Oct 28, 2023, 5:32 PM IST
ಮೂರು ವರ್ಷಗಳ ಹಿಂದೆ ಸಾವಿಗೀಡಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕಾರಣವೇನು ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಆರಂಭದಲ್ಲೇ ನಟನ ಸಾವಿನ ಹಿಂದೆ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಕೈವಾಡವಿರೋ ವಿಚಾರ ಚರ್ಚೆಯಾಗಿತ್ತು. ಸದ್ಯ ಸುಶಾಂತ್ ಸಿಂಗ್ ರಜಪೂತ್ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ ಆರೋಪಕ್ಕೆ ರಿಯಾ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ:
Cine World Oct 6, 2023, 9:38 AM IST
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh rajput) ಅವರ ಚಲನಚಿತ್ರ 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' (MS Dhoni ; The Untold Story) ಹಿಂದಿ ಚಿತ್ರರಂಗದಲ್ಲಿ ಏಳು ವರ್ಷಗಳ ಕಾಲ ಪೂರೈಸಿದೆ. ಈ ಸಮಯದಲ್ಲಿ ಚಿತ್ರದ ನಟಿ ದಿಶಾ ಪಟಾನಿ (Disha Patani) ಅವರು ಸುಶಾಂತ್ಸಿಂಗ್ ಅವರನ್ನು ನೆನಪಿಸಿಕೊಂಡು ಸಿನಿಮಾದ ವೀಡಿಯೋ ಕ್ಲಿಪ್ ಜೊತೆ ಎಮೋಷನಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Cine World Oct 2, 2023, 5:33 PM IST