Asianet Suvarna News Asianet Suvarna News
20 results for "

Sunil Joshi

"
World Cup 2019 Bangladesh Cricket Board calls premature end to Spin Bowling coach Sunil Joshi tenureWorld Cup 2019 Bangladesh Cricket Board calls premature end to Spin Bowling coach Sunil Joshi tenure

ವಿಶ್ವಕಪ್ 2019: ಸುನಿಲ್‌ ಜೋಶಿ ಗುತ್ತಿಗೆ ವಿಸ್ತರಿಸದ ಬಾಂಗ್ಲಾದೇಶ

ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿದ್ದ ಕನ್ನಡಿಗ ಸುನಿಲ್‌ ಜೋಶಿ, ಪ್ರಧಾನ ಕೋಚ್‌ ಸ್ಟೀವ್‌ ರೋಡ್ಸ್‌, ಬೌಲಿಂಗ್‌ ಕೋಚ್‌ ಕಟ್ರ್ನಿ ವಾಲ್ಶ್ ಸೇವೆಯನ್ನು ಬಿಸಿಬಿ ಮುಂದುವರಿಸದಿರಲು ತೀರ್ಮಾನಿಸಿದೆ. 

World Cup Jul 10, 2019, 12:50 PM IST

We know where to bowl against India says bangladesh bowling coach sunil joshiWe know where to bowl against India says bangladesh bowling coach sunil joshi

ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕೆಂದು ಗೊತ್ತು-ಬಾಂಗ್ಲಾ ಕೋಚ್ ಜೋಶಿ!

ಭಾರತದ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ ಬಾಂಗ್ಲಾದೇಶ ಬೌಲಿಂಗ್ ಕೋಚ್ ಆಗಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಇದೀಗ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾ ಕೋಚ್ ಸುನಿಲ್ ಜೋಶಿ ಎಚ್ಚರಿಕೆ ನೀಡಿದ್ದಾರೆ. 

World Cup Jun 25, 2019, 5:59 PM IST

Bangladesh cricket board Extend Spin Consultant Sunil Joshi contract till 2019 world cupBangladesh cricket board Extend Spin Consultant Sunil Joshi contract till 2019 world cup

2019ರ ವಿಶ್ವಕಪ್ ವರೆಗೆ ಬಾಂಗ್ಲಾದೇಶ ತಂಡಕ್ಕೆ ಕನ್ನಡಿಗ ಕೋಚ್!

ಬಾಂಗ್ಲಾದೇಶ ಕ್ರಿಕೆಟ್ ತಂಡ 2019ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಹೀಗಾಗಿ ತಂಡದ ಸ್ಪಿನ್ ಕೋಚ್ ಅವಧಿಯನ್ನ ವಿಸ್ತರಿಸಲಾಗಿದೆ. ಇದೀಗ 2019ರ ವರೆಗೆ ಬಾಂಗ್ಲಾ ತಂಡದ ಸ್ಪಿನ ಕೋಚ್ ಜವಾಬ್ದಾರಿ ಕನ್ನಡಿಗನ ಹೆಗಲ ಮೇಲಿದೆ.

SPORTS Nov 25, 2018, 6:19 PM IST

Sunil Joshi Powar among 20 applicants for Indian womens cricket coach jobSunil Joshi Powar among 20 applicants for Indian womens cricket coach job

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವವರ್ಯಾರು..?

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಇಂದು ಮುಂಬೈನಲ್ಲಿ ಬಿಸಿಸಿಐ ಸಂದರ್ಶನ ನಡೆಸಲಿದೆ. ಭಾರತದ ಮಾಜಿ ಸ್ಪಿನ್ನರ್‌ಗಳಾದ ಸುನಿಲ್ ಜೋಶಿ, ರಮೇಶ್ ಪೊವಾರ್ ಸೇರಿ 20 ಸದಸ್ಯರು ಸಂದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

CRICKET Aug 10, 2018, 11:27 AM IST