Asianet Suvarna News Asianet Suvarna News
94 results for "

Suhana Khan

"
SRKs Daughter, Suhana Khans School To College Fees, Spent how much Amount For Her Education VinSRKs Daughter, Suhana Khans School To College Fees, Spent how much Amount For Her Education Vin

ಶಾರೂಕ್‌ ಖಾನ್, ಮಗಳು ಸುಹಾನಾ ಎಜುಕೇಶನ್‌ಗೆ ಖರ್ಚು ಮಾಡಿರೋದು ಇಷ್ಟೊಂದು ಕೋಟಿನಾ?

ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌, ನಟ ಕಿಂಗ್‌ಖಾನ್‌ ಎಂದೇ ಕರೆಸಿಕೊಳ್ಳೋ ಶಾರೂಕ್‌ ಖಾನ್‌ ಮಗಳು ಸುಹಾನಾ ಖಾನ್. 'ದಿ ಆರ್ಚೀಸ್' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ನ್ಯೂಯಾರ್ಕ್‌ನ ಡ್ರಾಮಾ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿರೋ ಸುಹಾನಾ ಎಜುಕೇಶನ್‌ಗೆ ಕಿಂಗ್ ಖಾನ್‌ ಖರ್ಚು ಮಾಡಿರೋದೆಷ್ಟು?

Cine World Apr 25, 2024, 4:09 PM IST

Shah Rukh Khan to again play Don in Suhana Khan starrer  King film sucShah Rukh Khan to again play Don in Suhana Khan starrer  King film suc

ಬೇಸರ ಮಾಡಿಕೊಂಡಿದ್ದ ಫ್ಯಾನ್ಸ್​ಗೆ ಶಾರುಖ್​ ಭರ್ಜರಿ ಸಿಹಿ ಸುದ್ದಿ: ಮಗಳಿಗಾಗಿ ಮತ್ತೊಮ್ಮೆ ಡಾನ್!

ಡಾನ್​-3 ಚಿತ್ರದಲ್ಲಿ ಶಾರುಖ್​ ಖಾನ್​ರನ್ನು ಡಾನ್​ ಆಗಿ ನೋಡಲಾಗದೇ ಬೇಸರ ಪಟ್ಟುಕೊಂಡಿರೋ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್​ 
 

Cine World Apr 24, 2024, 12:51 PM IST

HUGE budget of Shah Rukh Khan Suhana Khans upcoming movie skrHUGE budget of Shah Rukh Khan Suhana Khans upcoming movie skr

ಅಬ್ಬಬ್ಬಾ! ಮಗಳನ್ನು ಬೆಳ್ಳಿತೆರೆಗೆ ತರೋಕೆ ಈ ಚಿತ್ರಕ್ಕೆ ಶಾರೂಖ್ ಖಾನ್ ಮಾಡ್ತಿರೋ ಹೂಡಿಕೆ ಇಷ್ಟೊಂದಾ!

ಮಗಳು ಸುಹಾನಾಳಾ ಪ್ರತಿಭೆ ಹಾಗೂ ವರ್ಚಸ್ಸನ್ನು ಜಗತ್ತಿಗೆ ತೋರಿಸಲೇಬೇಕೆಂದು ಹಟ ಹಿಡಿದಿರೋ ಶಾರೂಖ್ ಖಾನ್ ಆಕೆಯನ್ನು ದೊಡ್ಡ ಪರದೆಯಲ್ಲಿ ದೊಡ್ಡದಾಗಿ ಲಾಂಚ್ ಮಾಡಲು ಈ ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆಯಿಂದ ತಯಾರಿಸುತ್ತಿದ್ದು, ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿದ್ದಾರೆ!

Cine World Apr 16, 2024, 4:05 PM IST

Shah Rukh Khan son Abram khan school fee nbnShah Rukh Khan son Abram khan school fee nbn
Video Icon

ಶಾರುಖ್‌ ಖಾನ್‌ ಮಗನ ಸ್ಕೂಲ್ ಫೀಸ್‌ ಇಷ್ಟೊಂದಾ..? ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಷ್ಟೊಂದು ಹಣ ಖರ್ಚು ಮಡ್ತಾರಾ?

ನಟ ಶಾರುಖ್‌ ಖಾನ್‌ ತಮ್ಮ ಎರಡನೇ ಮಗ ಅಬ್ರಾಮ್‌ಗೆ ವಾರ್ಷಿಕ ಶುಲ್ಕ ಬರೋಬ್ಬರಿ 20.40 ಲಕ್ಷ ರೂಪಾಯಿ ಕಟ್ಟುತ್ತಾರಂತೆ.
 

Cine World Mar 31, 2024, 1:08 PM IST

Shah Rukh Khan Daughter Suhana Khan Reportedly Purchased Rs 10 Cr Property In Alibaug gvdShah Rukh Khan Daughter Suhana Khan Reportedly Purchased Rs 10 Cr Property In Alibaug gvd
Video Icon

ಶಾರುಖ್ ಖಾನ್ ಮಗಳು ಈಗ ಬ್ಯುಸಿನೆಸ್​ನಲ್ಲಿ ಬ್ಯುಸಿ! ಮುಂಬೈ ಬಳಿ ಆಸ್ತಿ ಖರೀದಿಸಿದ ಸುಹಾನಾ ಖಾನ್!

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ. 

Cine World Feb 25, 2024, 12:57 PM IST

Agastya Nanda Suhana Khan dating nbnAgastya Nanda Suhana Khan dating nbn
Video Icon

ಪ್ರೀತಿಯಲ್ಲಿ ಬಿದ್ದ ಶಾರುಖ್ ಖಾನ್‌ ಮಗಳು: ಬಚ್ಚನ್ ಮೊಮ್ಮಗನ ಜೊತೆ ಸುಹಾನ ಡೇಟಿಂಗ್ !

ಸುಹಾನಾ ಖಾನ್​ ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ ಸದ್ಯ ಹಾಟ್‌ ಟಾಪಿಕ್‌ ಆಗಿದ್ದು, ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ.

Cine World Jan 3, 2024, 10:25 AM IST

Shah rukh Khans daughter suhana Khan and Amitabh Bachchans grandson Agastya nanda are really serious about their relationship what the archies team said about love birds akbShah rukh Khans daughter suhana Khan and Amitabh Bachchans grandson Agastya nanda are really serious about their relationship what the archies team said about love birds akb

ಸುಹಾನಾ ಅಗಸ್ತ್ಯ ಪ್ರೇಮದಲ್ಲಿ ಖಾನ್ & ಬಚ್ಚನ್ ಕುಟುಂಬ ನಿರೀಕ್ಷಿಸದ ಟ್ವಿಸ್ಟ್‌: ದಿ ಆರ್ಚೀಸ್ ತಂಡ ಹೇಳಿದ್ದೇನು?

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಆಗಸ್ತ್ಯ ನಂದಾ ಅವರು  ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಈ ಹಿಂದೆಯೇ ಗಾಸಿಪ್ ಆಗಿತ್ತು. ಆದರೆ ಈಗ ಮತ್ತೆ  ಈ ವಿಚಾರ ಮುನ್ನೆಲೆಗೆ ಬಂದಿದೆ. 

relationship Dec 31, 2023, 2:27 PM IST

Renowned film producer Anand Pandit Birthday Is Bollywood Actor Shah Rukh Khan Fascinating about spiritual life Talks about His spiritual guru akbRenowned film producer Anand Pandit Birthday Is Bollywood Actor Shah Rukh Khan Fascinating about spiritual life Talks about His spiritual guru akb

ಆಧ್ಯಾತ್ಮದತ್ತ ವಾಲ್ತಿದ್ದಾರಾ ಕಿಂಗ್‌ ಖಾನ್: ಆಧ್ಯಾತ್ಮಿಕ ಗುರುವಿನ ಬಗ್ಗೆ ಹೇಳಿಕೊಂಡ ಶಾರುಖ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ತಮ್ಮ ಡಂಕಿ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದು,ಈ ಸಿನಿಮಾದ ಬಿಡುಗಡೆ ವೇಳೆಯೂ ಕಿಂಗ್ ಖಾನ್ ಹಲವು ಹಿಂದೂ ದೇಗುಲಗಳ ದರ್ಶನ ಪಡೆದಿದ್ದರು. ಇಂತಹ ಕಿಂಗ್ ಖಾನ್ ಕಾರ್ಯಕ್ರಮವೊಂದರಲ್ಲಿ ತಮ್ಮ ಆಧ್ಮಾತ್ಮಿಕ ಗುರುವಿನ ಬಗ್ಗೆ ಮಾತನಾಡಿದ್ದು, ಇದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.  

Lifestyle Dec 22, 2023, 4:58 PM IST

Actress Suhana Khan Gives Wrong Answer To Question About Dad Bollywood Actor Shah Rukh Khan in KBK Show akbActress Suhana Khan Gives Wrong Answer To Question About Dad Bollywood Actor Shah Rukh Khan in KBK Show akb

ಅಪ್ಪ ಶಾರುಖ್‌ ಬಗ್ಗೆ ಕೇಳಿದ ಪ್ರಶ್ನೆಗೇ ತಪ್ಪು ಉತ್ತರ ನೀಡಿದ ಮಗಳು ಸುಹಾನಾ

ಸುಹಾನಾ ಖಾನ್ ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15ರಲ್ಲಿ ಭಾಗವಹಿಸಿದ್ದರು, ತಮ್ಮ ಆರ್ಕೀಸ್ ತಂಡದೊಂದಿಗೆ ಈ ಶೋಗೆ ಆಗಮಿಸಿದ ಅವರು ತಮ್ಮ ತಂದೆ ಶಾರುಖ್ ಖಾನ್ ಬಗ್ಗೆ ಈ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ನೀಡುವ ಮೂಲಕ ನೆರೆದಿದ್ದ ವೀಕ್ಷಕರನ್ನು, ಹಾಗೂ ಕಾರ್ಯಕ್ರಮ ನಡೆಸಿಕೊಡುವ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್‌ರನ್ನು ಅಚ್ಚರಿಗೆ ದೂಡಿದರು.

Entertainment Dec 17, 2023, 10:57 AM IST

The Archies Discover the educational backgrounds of Suhana Khan  Khushi Kapoor Agastya Nanda RaoThe Archies Discover the educational backgrounds of Suhana Khan  Khushi Kapoor Agastya Nanda Rao

ದಿ ಆರ್ಚೀಸ್‌ನಲ್ಲಿ ನಟಿಸಿರುವ ಈ ಸೆಲೆಬ್ರೆಟಿ ಕಿಡ್ಸ್‌ ಓದಿರೋದು ಎಷ್ಷು ಗೊತ್ತಾ?

ಜೋಯಾ ಅಖ್ತರ್ ಅವರ 2023 ರ ಬಹು ನಿರೀಕ್ಷಿತ ಚಿತ್ರ, ದಿ ಆರ್ಚೀಸ್, ಅಂತಿಮವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ. ಚಲನಚಿತ್ರವು ಅಗಸ್ತ್ಯ ನಂದಾ, ಖುಷಿ ಕಪೂರ್, ಸುಹಾನಾ ಖಾನ್, ವೇದಂಗ್ ರೈನಾ, ಮಿಹಿರ್ ಅಹುಜಾ, ಅದಿತಿ ಸೈಗಲ್ ಮತ್ತು ಯುವರಾಜ್ ಮೆಂಡಾ ಅವರಂತಹ ಪ್ರತಿಭೆಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಸಾಂಪ್ರದಾಯಿಕ ಆರ್ಚಿಸ್ ಕಾಮಿಕ್ಸ್‌ನಿಂದ ಪ್ರೇರಿತವಾದ ಪಾತ್ರಗಳನ್ನು ಚಿತ್ರಿಸಿರುವ ಈ ಸಿನಿಮಾ ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಅತಿದೊಡ್ಡ ಬಿಡುಗಡೆ. ಈ ಸಿನಿಮಾದ  ಪಾತ್ರವರ್ಗವಾಗಿರು ಬಾಲಿವುಡ್‌ ಸ್ಟಾರ್‌ ಕಿಡ್‌ಗಳ ಶೈಕ್ಷಣಿಕ ಆರ್ಹತೆ ಮಾಹಿತಿ ಇಲ್ಲಿದೆ.

Cine World Dec 16, 2023, 3:04 PM IST

Ahead of Dunki Shah Rukh Khan seeks blessings at Shirdi Temple with Suhana sucAhead of Dunki Shah Rukh Khan seeks blessings at Shirdi Temple with Suhana suc

ಸಾಯಿಬಾಬಾ... ನನ್ನ ಕೋರಿಕೆ ಈಡೇರಿಸು... ಶಿರಡಿಯಲ್ಲಿ ಪುತ್ರಿ ಜೊತೆ ಶಾರುಖ್​ ವಿಶೇಷ ಪೂಜೆ!

ಡಂಕಿ ಚಿತ್ರದ ಯಶಸ್ಸಿಗೆ ಕೋರಿ ನಟ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಜೊತೆ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್​ ಆಗಿದೆ.
 

Cine World Dec 15, 2023, 2:49 PM IST

Ranbir Rashmika  Sharukh Khan Taapsee pannu Top 10 New Bollywood Jodis In 2023 RaoRanbir Rashmika  Sharukh Khan Taapsee pannu Top 10 New Bollywood Jodis In 2023 Rao

ದೇವರಕೊಂಡ ಅಲ್ಲ, ಈಗ ರಣಬೀರ್-ರಶ್ಮಿಕಾ ಬೆಸ್ಟ್ ಜೋಡಿ, ಬಾಲಿವುಡ್‌ನಲ್ಲೂ ಮಾಡ್ತು ಮೋಡಿ!

ಬಾಲಿವುಡ್‌ಗೆ 2023 ಉತ್ತಮ ವರ್ಷವಾಗಿ ಸಾಬೀತಾಗಿದೆ. ಅದೆರ ಜೊತೆ ಆನೇಕ  ಹೊಸ ಜೋಡಿಗಳು ಸೆರೆ ಹಿಡಿಯುವ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೂಲಕ ಪ್ರೇಕ್ಷಕರ ಹೃದಯಗಳನ್ನು ಸೆರೆ ಹಿಡಿದಿವೆ. 2023ರಲ್ಲಿ ಬಾಲಿವುಡ್ ಉದ್ಯಮ ತನ್ನದೇ ಆದ ಸಿಜ್ಲಿಂಗ್ ಜೋಡಿಗಳನ್ನು ಪ್ರದರ್ಶಿಸಿತು ಮತ್ತು ಈ ವರ್ಷ ಉದ್ಯಮಕ್ಕೆ ಅದ್ಭುತ ಯಶಸ್ಸನ್ನು ನೀಡಿತು. ಅಷ್ಟೇ ಅಲ್ಲದೇ ಈ ಜೋಡಿಗಳು ಪ್ರೇಕ್ಷಕರ ಹೃದಯದಲ್ಲಿ  ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಿದವು. 2023ರ ಬಾಲಿವುಡ್‌ನ ಹೊಸ ಜೋಡಿಗಳು ಇಲ್ಲಿವೆ.


 

Cine World Dec 13, 2023, 3:45 PM IST

Jaya Bachchan tells photographers  don t shout  at grandson Agastya The Archies premiere RaoJaya Bachchan tells photographers  don t shout  at grandson Agastya The Archies premiere Rao

ದಿ ಆರ್ಚೀಸ್ ಪ್ರೀಮಿಯರ್‌: ಮೊಮ್ಮಗ ಅಗಸ್ತ್ಯ ನಂದನ ಖುಷಿಯ ಕ್ಷಣದಲ್ಲೂ ತಾಳ್ಮೆ ಕಳ್ಕೊಂಡ ಜಯಾ ಬಚ್ಚನ್‌

ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಗಳವಾರ ಮುಂಬೈನಲ್ಲಿ ನಡೆದ
ಚಿತ್ರದ ಪ್ರಥಮ ಪ್ರದರ್ಶನದಲ್ಲಿ, ಇಡೀ ಬಚ್ಚನ್ ಮತ್ತು ನಂದಾ ಕುಟುಂಬವು ಅಗಸ್ತ್ಯರನ್ನು ಬೆಂಬಲಿಸಲು ಒಟ್ಟುಗೂಡಿತು. ಈ ಖುಷಿಯ ಸಮಯದಲ್ಲೂ ಛಾಯಾಗ್ರಾಹಕರ ಮೇಲೆ ಜಯಾ ಬಚ್ಚನ್ ಅವರು ಅಸಮಾಧಾನಗೊಂಡಿರುವುದು ಕಂಡುಬಂದಿದೆ.

Cine World Dec 6, 2023, 5:48 PM IST

Agastya Nandas dating partner Suhana Khan in Amitabhas Kaun Banega Crorepati sucAgastya Nandas dating partner Suhana Khan in Amitabhas Kaun Banega Crorepati suc

ಅಮಿತಾಭ್​ ಮೊಮ್ಮಗನ ಜೊತೆ ಡೇಟಿಂಗ್​ ಮಾಡ್ತಿರೋ ಶಾರುಖ್​ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್​ಬಿ ಕೇಳಿದ್ದೇನು?

ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಡೇಟಿಂಗ್​ ಮಾಡುತ್ತಿದ್ದು, ಇದೀಗ ಕೌನ್​ ಬನೇಗಾ ಕರೋರ್​ಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. 
 

Small Screen Dec 6, 2023, 1:05 PM IST

Suhana Khan Slips Into A Corset Dress Worth Rs 45.05 Lakhs, Pairs It With A Purse Of 3.2 Lakhs VinSuhana Khan Slips Into A Corset Dress Worth Rs 45.05 Lakhs, Pairs It With A Purse Of 3.2 Lakhs Vin

ಶಾರೂಕ್‌ ಖಾನ್ ಮಗಳ ಲೈಫ್‌ಸ್ಡೈಲ್‌ ಕೂಡಾ ಸಖತ್‌ ಲಕ್ಸುರಿಯಸ್‌, ಧರಿಸೋ ಸ್ಕರ್ಟ್‌ ಬೆಲೆನೇ ಭರ್ತಿ 45 ಲಕ್ಷ!

ಸೆಲೆಬ್ರಿಟಿಗಳ ಲೈಫ್‌ಸ್ಟೈಲ್‌ ಯಾವಾಗಲೂ ಅಲ್ಟ್ರಾ ಲಕ್ಸುರಿಯಸ್ ಆಗಿರುತ್ತದೆ. ಬಾಲಿವುಡ್ ತಾರೆಯರ ಬಂಗಲೆ, ಕಾಸ್ಟ್ಲೀ ಕಾರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಹಾಗೆಯೇ ಸದ್ಯ ಕಿಂಗ್‌ಖಾನ್‌ ಮಗಳು ಸುಹಾನಾ ತನ್ನ ಲಕ್ಸುರಿಯಸ್ ಜೀವನಶೈಲಿಯಿಂದಾನೇ ಬೆರಗು ಮೂಡಿಸುತ್ತಿದ್ದಾರೆ. ಇತ್ತೀಚಿಗೆ ಅವರು ಧರಿಸಿದ ಡ್ರೆಸ್ ಹಾಗೂ ಪರ್ಸ್‌ ಬೆಲೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

Fashion Nov 16, 2023, 3:18 PM IST