ಶಾರುಖ್‌ ಖಾನ್‌ ಮಗನ ಸ್ಕೂಲ್ ಫೀಸ್‌ ಇಷ್ಟೊಂದಾ..? ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಷ್ಟೊಂದು ಹಣ ಖರ್ಚು ಮಡ್ತಾರಾ?

ನಟ ಶಾರುಖ್‌ ಖಾನ್‌ ತಮ್ಮ ಎರಡನೇ ಮಗ ಅಬ್ರಾಮ್‌ಗೆ ವಾರ್ಷಿಕ ಶುಲ್ಕ ಬರೋಬ್ಬರಿ 20.40 ಲಕ್ಷ ರೂಪಾಯಿ ಕಟ್ಟುತ್ತಾರಂತೆ.
 

First Published Mar 31, 2024, 1:08 PM IST | Last Updated Mar 31, 2024, 1:09 PM IST

ನಟ ಶಾರುಖ್‌ ಖಾನ್‌ ಎರಡನೇ ಮಗ ಅಬ್ರಾಮ್‌ನ( Abram khan) ಫೀಸ್‌ ವರ್ಷಕ್ಕೆ 20ವರೆ ಲಕ್ಷವಂತೆ. ಇವರು ಧೀರೂಬಾಯಿ ಅಂಬಾಯಿ ಇಂಟರ್‌ನ್ಯಾಷನ್‌ ಶಾಲೆಯಲ್ಲಿ(Ambai International School) ಓದುತ್ತಿದ್ದಾರೆ. ಶಾರುಖ್‌ ಖಾನ್‌(Shah Rukh Khan) ಆರು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಇನ್ನೂ ಅವರ ಎರಡನೇ ಮಗನಿಗೆ ಕಟ್ಟುವ ಫೀಸ್‌ನಲ್ಲಿ(Fees) ಒಂದು ಮಧ್ಯಮ ಕುಟುಂಬ ಒಂದು ವರ್ಷ ಜೀವನ ಮಾಡಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಶಾಲೆಯನ್ನು 2003ರಲ್ಲಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸ್ಥಾಪನೆ ಮಾಡಿದರು.

ಇದನ್ನೂ ವೀಕ್ಷಿಸಿ:  Zee Kannada: ಒಂದೇ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್, ದರ್ಶನ್ ! ಇದು ನಿಜಾನಾ..? ಏಪ್ರಿಲ್ ಫೂಲ್ ಐಡಿಯಾನಾ..?

Video Top Stories