Asianet Suvarna News Asianet Suvarna News
77 results for "

Snacks

"
Try these recipes for Lunch Box!Try these recipes for Lunch Box!

ಮಕ್ಕಳ Lunch Boxಗೆ ಈ ತಿಂಡಿ ಹಾಕಿ ಕಳುಹಿಸಿ, ಖುಷ್ ಖುಷಿಯಾಗಿ ತಿಂದಿರ್ತಾವೆ ನೋಡಿ!

ಮಕ್ಕಳು ಎಂದರೆ ತಿನ್ನುವ ವಿಚಾರದಲ್ಲಿ ಬಹಳ ಹಠ ಮಾಡುತ್ತಾರೆ. ಅದು ಬೇಕು ಇದು ಬೇಡ ಎನ್ನುವ ಮಕ್ಕಳನ್ನು ದಾರಿಗೆ ತರುವುದು ಸ್ವಲ್ಪ ಕಷ್ಟ. ಏಕೆಂದರೆ ಅವರಿಗೆ ಮನೆಯೂಟಕ್ಕಿಂತ ಹೊರಗಿನ ಊಟ ಬಹಳ ಇಷ್ಟವಾಗುತ್ತದೆ. ಇದಕ್ಕೆ ಕಾರಣ ಹುಡುಕಿದರೆ ಅವರು ತಯಾರಿಸುವ ಕಲರ್ ಫುಲ್ ಆಹಾರ ಹಾಗೂ ಸರ್ವಿಂಗ್ ರೀತಿ. ಇದೇ ರೀತಿ ಮನೆಯಲ್ಲೇ ಮಾಡಬಹುದಾದ ಮಕ್ಕಳನ್ನು ಆಕರ್ಷಿಸಬಲ್ಲ ಕೆಲ ಸ್ಯಾಕ್ಸ್ ಹಾಗೂ ಸ್ಕೂಲ್ ಡಬ್ಬಿಗೂ ಕಟ್ಟಬಹುದಾದ ತಿಂಡಿಗಳು ಇಲ್ಲಿವೆ.

Food Sep 13, 2022, 1:27 PM IST

Mid Night Snacks Recipe good to maintain health and fitnessMid Night Snacks Recipe good to maintain health and fitness

ರಾತ್ರಿ ಹಸಿವಾದ್ರೆ ಏನೇನೋ ಮುಕ್ಕಬೇಡಿ, ಈ Snacks ಓಕೆ!

ಚೆನ್ನಾಗಿ ನಿದ್ರೆ ಬರುತ್ತಿರುತ್ತೆ ರಾತ್ರಿ ಯಾವುದೋ ಒಂದು ಸಮಯದಲ್ಲಿ ಏನಾದರು ತಿನ್ನಬೇಕು ಅನಿಸುತ್ತದೆ. ಆದರೆ ಅದು ಹಸಿವಲ್ಲ ಬದಲಾಗಿ ತಿನ್ನಬೇಕೆಂಬ ತೊಡು. ಅಡುಗೆ ಮನೆಗೆ ಹೋದರೆ ಏನು ತಿನ್ನಬೇಕು ಎನ್ನುವುದೇ ತಿಳಿಯುವುದಿಲ್ಲ. ಈ ರೀತಿ ಸಮಸ್ಯೆ ನಿಮಗೂ ಕಾಡುತ್ತಿದ್ದರೆ ಇಲ್ಲಿದೆ ದಿಢೀರ್ ತಯಾರಿಸಬಹುದಾದ ಪದಾರ್ಥಗಳ ರೆಸಿಪಿ.

Health Sep 7, 2022, 10:11 AM IST

Here is the reason behind high price for snacks and juice in PVRHere is the reason behind high price for snacks and juice in PVR

30 ರೂ. ಪಾಪ್‌ಕಾರ್ನ್‌ಗೆ PVRನಲ್ಲಿ 300 ರೂ. ಕೊಡಬೇಕು ಏಕೆ?

ನೀವು ಹಲವಾರು ಬಾರಿ ಗಮನಿಸಿರಬಹುದು, ಬೇರೆ ತಿಂಡಿಗಳಿಗೆ ಹೋಲಿಸಿಕೊಂಡರೆ, PVR ನಲ್ಲಿ ಸಿಗುವ ಆಹಾರ ತಿನಿಸುಗಳಿಗೆ ಹಾಗೂ ಪಾನಿಯಾಗಳಿಗೆ ಬೆಲೆ ಹೆಚ್ಚಿರುತ್ತದೆ ದುಪ್ಪಟ್ಟು ಎಂದರೂ ತಪ್ಪಾಗುವುದಿಲ್ಲ. ಆದರೆ, ಹೀಗೇಕೆ ಬೆಲೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದು ಯೋಚನೆ ಮಾಡಿದ್ದೀರಾ? ಇದಕ್ಕೆ ಕಾರಣ ಏನು ಎಂಬುದಕ್ಕೆ PVR ನ ಅಧ್ಯಕ್ಷ ಅಜಯ್ ಬಿಜ್ಲಿ ಉತ್ತರ ನೀಡಿದ್ದಾರೆ..

Food Aug 19, 2022, 11:07 AM IST

How To Make Protein Rich Soya Tikka VinHow To Make Protein Rich Soya Tikka Vin

ಐದೇ ನಿಮಿಷದಲ್ಲಿ ರುಚಿಕರವಾದ ಸೋಯಾ ಟಿಕ್ಕಾ ಮಾಡಿ

ಮನೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಅತಿಥಿಗಳು ಬಂದಾಗ, ಅಥವಾ ವೀಕೆಂಡ್‌ಗಳಲ್ಲಿ ಖಾರವಾದ್ದನ್ನು ತಿನ್ನಲು ಮನಸ್ಸು ಹಂಬಲಿಸುವಾಗ ರುಚಿಕರವಾದ ಸೋಯಾ ಟಿಕ್ಕಾ ಮಾಡಿ ಸವಿಯಬಹುದಾಗಿದೆ. ಇಲ್ಲಿದೆ ಸಿಂಪಲ್ ರೆಸಿಪಿ.

Food Aug 17, 2022, 3:20 PM IST

Have Leftover Rice, Makeover With This Crispy Tikki Recipe VinHave Leftover Rice, Makeover With This Crispy Tikki Recipe Vin

ಅನ್ನ ಮಿಕ್ಕಿದೆ ಅನ್ನೋ ಚಿಂತೆನಾ ? ಐದೇ ನಿಮಿಷದಲ್ಲಿ ರೈಸ್ ಟಿಕ್ಕಿ ರೆಡಿ ಮಾಡಿ

ಮಳೆ ಬರುವಾಗ ಕರುಂಕುರುಂ ಅಂತ ರುಚಿಕರವಾದ ಸ್ನ್ಯಾಕ್ಸ್ ತಿನ್ನೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಯಾವಾಗ್ಲೂ ಒಂದೇ ತರಹದ ತಿಂಡಿ ತಿಂದು ಬೇಜಾರಾಗಿದ್ರೆ ಈ ಅಕ್ಕಿ ಟಿಕ್ಕಿ ಟ್ರೈ ಮಾಡಿ

Food Jul 31, 2022, 12:15 PM IST

variety of Tiffin And snacks for people in Ramanagara Vasavi Food Festival rbjvariety of Tiffin And snacks for people in Ramanagara Vasavi Food Festival rbj

Ramanagara ವಾಸವಿ ಭೋಜನ ಸಂತೆ, ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳು ಬೊಂಬಾಟ್

ವಾಸವಿ ವನಿತಾ ಸಂಘ ಮತ್ತು ವಾಸವಿ ಭೋಜನ ಸಂತೆಯಲ್ಲಿ ಜನವೋ ಜನ. ರುಚಿ ಸಂತೆಯಲ್ಲಿ ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳ ಜೊತೆಗೆ ಸ್ನ್ಯಾಕ್ಸ್‌ಗಳ ರುಚಿ ಸವಿದರು.

Food Jul 17, 2022, 8:33 PM IST

Eazy Hacks To Stop Mindless Snacking All Time VinEazy Hacks To Stop Mindless Snacking All Time Vin

ಬೇಕಾಬಿಟ್ಟಿ ಸ್ನ್ಯಾಕ್ಸ್‌ ತಿನ್ತೀರಾ, ಕೆಟ್ಟ ಅಭ್ಯಾಸ ಬಿಡೋಕೆ ಇಲ್ಲಿದೆ ಟಿಪ್ಸ್‌

ಆರೋಗ್ಯವಾಗಿರಬೇಕು ಅಂತ ಎಲ್ರೂ ಬಯಸ್ತಾರೆ. ಆದ್ರೆ ಹೆಲ್ದೀ ಫುಡ್ ತಿನ್ನೋಕೆ ಮಾತ್ರ ಹಿಂಜರಿಕೆ. ಎಷ್ಟು ಹೊತ್ತಿಗೂ ಚಿಪ್ಸ್, ವಡೆ ಅಂತ ಸ್ನ್ಯಾಕ್ಸ್‌ಗಳನ್ನೇ ತಿನ್ತಾರೆ. ನಿಮ್ಗೂ ಇಂಥಾ ಅನ್‌ ಹೆಲ್ದೀ ಅಭ್ಯಾಸ ಇದ್ಯಾ ? ಹಾಗಿದ್ರೆ ಆ ಕೆಟ್ಟ ಅಭ್ಯಾಸ ಬಿಡೋದ್ಹೇಗೆ ನಾವ್ ಹೇಳ್ತೀವಿ. 

Food Jul 15, 2022, 1:00 PM IST

Crispy Nonveg Snacks That Are Perfect For The Monsoon VinCrispy Nonveg Snacks That Are Perfect For The Monsoon Vin

ಮಾನ್ಸೂನ್‌ನಲ್ಲಿ ನಾನ್‌ವೆಜ್‌ ಪ್ರಿಯರು ಮಟನ್ ವಡೆ ಮಿಸ್ ಮಾಡೋಕಾಗುತ್ತಾ

ಹೊರಗಡೆ ಜಿಟಿ ಜಿಟಿ ಮಳೆ (Rain).ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಅದರಲ್ಲೂ ಮಾನ್ಸೂನ್‌ಗೆ (Monsoon) ನಲ್ಲಿ ನಾನ್‌ವೆಜ್‌ ಪ್ರಿಯರು ಈ ಕೆಲವು ಸ್ನ್ಯಾಕ್ಸ್‌ಗಳನ್ನು ಖಂಡಿತಾ ಮಿಸ್ ಮಾಡ್ಕೊಳ್‌ಬಾರ್ದು.

Food Jul 8, 2022, 1:09 PM IST

Different Types Of Tasty Pakoras  For This Monsoon VinDifferent Types Of Tasty Pakoras  For This Monsoon Vin

ಜಿಟಿಜಿಟಿ ಮಳೆಗೆ ಬಿಸಿಬಿಸಿ ಪಕೋಡಾ, ಇಲ್ಲಿದೆ ಸಿಂಪಲ್ ರೆಸಿಪಿ

ಹೊರಗಡೆ ಜಿಟಿ ಜಿಟಿ ಮಳೆ (Rain).ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಸ್ನ್ಯಾಕ್ಸ್ (Snacks) ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಆದ್ರೆ ಅದೆಲ್ಲಾ ಮಾಡೋದಕ್ಕೆ ಎಷ್ಟೆಲ್ಲಾ ಕೆಲ್ಸಾನಪ್ಪ ಅನ್ನೋರಿಗೆ ಇಲ್ಲಿ ಕೆಲವೊಂದು ಸಿಂಪಲ್ ಪಕೋಡಾ ರೆಸಿಪಿ (Recipe)ಗಳಿವೆ. ನೀವೂ ಕೂಡಾ ಟ್ರೈ ಮಾಡ್ಬೋದು. 

Food Jul 7, 2022, 1:18 PM IST

Weight Loss Friendly Indian Snacks to Eat This Monsoon VinWeight Loss Friendly Indian Snacks to Eat This Monsoon Vin

ತೂಕ ಹೆಚ್ಚಾಗೋ ಭಯದಿಂದ ಕರಿದ ತಿಂಡಿ ತಿನ್ತಿಲ್ವಾ ? ಫ್ಯಾಟ್‌ ಫ್ರೀ ಸ್ನ್ಯಾಕ್ಸ್ ತಿನ್ನಿ

ಹೊರಗಡೆ ಜಿಟಿ ಜಿಟಿ ಮಳೆ (Rain). ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಸ್ನ್ಯಾಕ್ಸ್ (Snacks) ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಆದ್ರೆ ಕೆಲವರಿಗೆ ಮಾತ್ರ ಇಂಥಾ ಸ್ನ್ಯಾಕ್ಸ್‌ ತಿಂದ್ರೆ ತೂಕ (Weight) ಹೆಚ್ಚಾಗುತ್ತೆ ಅನ್ನೋ ಭಯ. ಆದ್ರೆ ಇಂಥಾ ಸ್ನ್ಯಾಕ್ಸ್ ತಿಂದ್ರೆ ತೂಕ ಹೆಚ್ಚಾಗೋ ಭಯಾನೇ ಇರಲ್ಲ ನೋಡಿ. 

Food Jul 6, 2022, 11:53 AM IST

variety of Snacks for people In Chikkamagaluru jackfruit mela rbjvariety of Snacks for people In Chikkamagaluru jackfruit mela rbj

ಸಖರಾಯಪಟ್ಟಣದಲ್ಲಿ ಬಗೆ-ಬಗೆಯ ಹಲಸಿನ ಖಾದ್ಯ, ಬಾಯಿಗೆ ರುಚಿ ತೋರಿಸಿದ್ರೆ ಬಿಡಲು ಅಸಾಧ್ಯ

ಗಮನಸೆಳೆದ ಹಲಸು ಮೇಳ/ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು/ ಹಲಸಿನ ತಿನಿಸುಗಳ ರುಚಿ ಸವಿದು ಜನರು /ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದ ಹಲಸುಮೇಳ

Food Jun 30, 2022, 8:54 PM IST

 Healthy snacks which are easily available and helps in weight loss journey Healthy snacks which are easily available and helps in weight loss journey

ನಿಮಗೆ ಹಸಿವಾದಾಗ ಈ ಆರೋಗ್ಯಕರ ಸ್ನಾಕ್ಸ್ ಟ್ರೈ ಮಾಡಿ ನೋಡಿ

ಶುಗರ್ ಕ್ರೇವಿಂಗ್ಸ್ ನಿಮ್ಮ ಡಯಟ್ ನ್ನು ಹಾಳು ಮಾಡ್ತಿದ್ಯಾ?, ಇದರಿಂದಾಗಿ ನಿಮ್ಮ ತೂಕ ಇಳಿಸುವ ಜರ್ನಿಗೆ ಮಿಸ್ ಆಗ್ತಿತಿದೆಯೇ? ಹಾಗಿದ್ರೆ ಏನು ಮಾಡಬೇಕು ಗೊತ್ತಾ? ನೀವು ಹಸಿವಾದಾಗ ಸ್ನಾಕ್ಸ್ ತಿನ್ನಬಹುದು, ಆದರೆ ಎಂತಹ ಆಹಾರ ತಿನ್ನಬೇಕು ಅನ್ನೋದನ್ನು ನೀವು ನೆನಪಿಟ್ಟುಕೊಂಡ್ರೆ ಸಾಕು. 

Health Jun 28, 2022, 5:52 PM IST

Jackfruit Mela In Udupi, Variety Of Snacks Served For People Jackfruit Mela In Udupi, Variety Of Snacks Served For People

ಜಿಟಿಜಿಟಿ ಮಳೆಗೆ ಬಿಸಿ ಬಿಸಿ ಖಾದ್ಯ, ಕೃಷ್ಣನೂರಿನಲ್ಲಿ ಹಲಸಿನ ಹಣ್ಣಿನದ್ದೇ ಘಮ..

ಹಲಸು (Jackfruit) ಕರಾವಳಿಗರಿಗೆ ಚಿರಪರಿಚಿತವಾದ ಹಣ್ಣು. ಅದ್ರೆ ಹಲಸು ಅಂದ್ರೆ ಮೂಗು ಮುರಿದುಕೊಳ್ಳುವ ಮಂದಿಯೇ ಹೆಚ್ಚು. ಅದ್ರೆ ಈಗ ಹಲಸಿನ ಹಣ್ಣಿನ ಘಮ ಎಲ್ಲರನ್ನೂ ಸೆಳೆಯುತ್ತಿದೆ. ಹಲಸಿನ ಹಣ್ಣನ್ನು ಉಪಯೋಗಿಸಿಕೊಂಡು ಕೇವಲ ಚಿಪ್ಸ್ (Chips), ಹಪ್ಪಳ (Papad) ಮಾತ್ರವಲ್ಲದೇ ಇನ್ನಿತರ ಹಲವಾರು ಖಾದ್ಯಗಳನ್ನು ತಯಾರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ ಉಡುಪಿಯಲ್ಲಿ ನಡೆದ ಹಲಸು ಮೇಳ. ಬನ್ನಿ ನಾವೂ ಅಲ್ಲೊಂದು ರೌಂಡ್ ಹಾಕ್ಕೊಂಡ್ ಬರೋಣ.

Food Jun 22, 2022, 4:46 PM IST

Sweet Snacks And Treats For People with Diabetes VinSweet Snacks And Treats For People with Diabetes Vin

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ಮಧುಮೇಹ (Diabetes) ಹೊಂದಿರುವ ಜನರು ಸಕ್ಕರೆ (Sugar)ಯನ್ನು ಸೇವಿಸಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಹಾಗಂತ ಎಷ್ಟೂಂತ ಸಿಹಿ ತಿನ್ನದೇ ಇರೋದಕ್ಕೆ ಆಗುತ್ತಾ ಹೇಳಿ. ಏನಾದರೂ ಸ್ವೀಟ್‌ (Sweet) ತಿನ್ಲೇಬೇಕು ಅನ್ಸುತ್ತೆ. ಹೀಗಿರುವಾಗ ಮಧುಮೇಹಿಗಳು ತಿನ್ನೋಕೆ ಯಾವ ರೀತಿಯ ಸಿಹಿತಿಂಡಿಗಳು ಬೆಸ್ಟ್‌ ನಾವ್ ಹೇಳ್ತೀವಿ. 

Food Jun 1, 2022, 5:13 PM IST

Some foods cause for dehydration of bodySome foods cause for dehydration of body

Dehydrating Foods: ಈ ಆಹಾರಗಳು ದೇಹ ಒಣಗಿಸುತ್ತವೆ, ಎಚ್ಚರ

ನೀರು ಕುಡಿಯದಿದ್ದರೆ ದೇಹಕ್ಕಾಗುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಸಾಕಷ್ಟು ನೀರು ಕುಡಿಯುತ್ತಿದ್ದರೂ ದೇಹ ಒಣಗಿದಂತೆ, ದೇಹಕ್ಕೆ ನೀರು ಸಾಕಾಗದಂತೆ ಆದಾಗ ನಿಮ್ಮ ಆಹಾರದಲ್ಲಿ ಏನಾದರೂ ಸಮಸ್ಯೆ ಇದೆಯಾ ಎಂದು ಚೆಕ್ ಮಾಡಿ. ಏಕೆಂದರೆ, ಕೆಲವು ಆಹಾರಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. 
 

Health May 21, 2022, 4:25 PM IST