Asianet Suvarna News Asianet Suvarna News
4626 results for "

Siddaramaiah

"
Karnataka Highcourt Takes Govt Congress To task Over Mekedatu Padayatre sanKarnataka Highcourt Takes Govt Congress To task Over Mekedatu Padayatre san
Video Icon

Mekedatu Padayatre : ಕಾಂಗ್ರೆಸ್ ಪಾದಯಾತ್ರೆ ರಾಜಕೀಯದ ಒಳಸುಳಿ

ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್
ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲಿಯೇ ನಿರ್ಧಾರ
ಅಷ್ಟಕ್ಕೂ ಪಾದಯಾತ್ರೆ ರಾಜಕೀಯದ ಹಿಂದಿರೋ ಒಳಸುಳಿಯೇನು?

Politics Jan 13, 2022, 5:39 PM IST

Siddaramaiah Exits From Congress Mekedatu Padayatre Over Back Pain rbjSiddaramaiah Exits From Congress Mekedatu Padayatre Over Back Pain rbj
Video Icon

Congress Padayatre ಪಾದಯಾತ್ರೆ ಬಿಟ್ಟು ಮತ್ತೆ ಬೆಂಗ್ಳೂರಿಗೆ ವಾಪಸ್, ಕಾರಣ ಕೊಟ್ಟ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

Politics Jan 12, 2022, 6:19 PM IST

congress will stop mekedatu padayatra if court orders says siddaramaiah rbjcongress will stop mekedatu padayatra if court orders says siddaramaiah rbj

Congress Padayatra ಪಾದಯಾತ್ರಗೆ ಬ್ರೇಕ್ ಬೀಳುತ್ತಾ? ಅರ್ಧಕ್ಕೆ ನಿಲ್ಲಿಸುತ್ತಾ ಕಾಂಗ್ರೆಸ್?

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಬ್ರೇಕ್ ಬೀಳುತ್ತಾ?
* ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿ ಪಾದಯಾತ್ರೆ ಚೆಂಡು
* ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ

Politics Jan 12, 2022, 4:40 PM IST

Mekedatu Padayatre High Court Remarks Exposed Govt Failure Siddaramaiah hlsMekedatu Padayatre High Court Remarks Exposed Govt Failure Siddaramaiah hls
Video Icon

Mekedatu Padayatre: ಹೈಕೋರ್ಟ್ ನಮ್ಮ ಪಾದಯಾತ್ರೆ ತಡೆಯಲಿ, ಬಳಿಕ ಮುಂದಿನ ನಿರ್ಧಾರ: ಸಿದ್ದರಾಮಯ್ಯ

ಹೈಕೋರ್ಟ್ (High Court) ಸರ್ಕಾರದ ವೈಫಲ್ಯತೆಯನ್ನು ಎತ್ತಿ ಹಿಡಿದಿದೆ. ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯಲಿ. ನಂತರ ಮುಂದಿನ ನಿರ್ಧಾರ ಮಾಡುತ್ತೇವೆ. ಕೋರ್ಟ್‌ನ ಆದೇಶನವನ್ನೂ ನಾವು ಗೌರವಿಸುತ್ತೇವೆ' ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

state Jan 12, 2022, 4:05 PM IST

Mekedatu Padayatre Walk For Water or Race For CM Throne hlsMekedatu Padayatre Walk For Water or Race For CM Throne hls
Video Icon

Mekedatu Padayatre: ನೀರಿಗಾಗಿ ಅಲ್ಲ ಸಿಎಂ ಕುರ್ಚಿಗಾಗಿ, ಸಿದ್ದರಾಮಯ್ಯರನ್ನು ಡಮ್ಮಿ ಮಾಡುವ ಕುತಂತ್ರ'

'ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu Padayatre) ಮುಂದುವರೆಸಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿದೆ.

state Jan 12, 2022, 3:47 PM IST

PM Narendra Modi Responsible for Corona Increasing in India Says Siddaramaiah grgPM Narendra Modi Responsible for Corona Increasing in India Says Siddaramaiah grg

Mekedatu Politics: ಕೊರೋನಾ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ

*  ರಾಜ್ಯದಲ್ಲಿ ಲಾಕ್‌ಡೌನ್ ಮಾಡೋದು ಬೇಡ
*   ಲಾಕ್‌ಡೌನ್ ಮಾಡಿದರೆ ರಾಜ್ಯದ ಜನತೆಗೆ ಬಹಳಷ್ಟು ತೊಂದರೆ
*  ಕೋವಿಡ್ ನಿಯಂತ್ರಣ ಮಾಡಬೇಕಿರೋದು ಸರ್ಕಾರದ ಕೆಲಸ
 

Politics Jan 12, 2022, 11:55 AM IST

We Will Not Stop Padayatra Says Former CM Siddaramaiah grgWe Will Not Stop Padayatra Says Former CM Siddaramaiah grg

Mekedatu Politics: ಹೆದರಿಸಿ ಪಾದಯಾತ್ರೆ ನಿಲ್ಲಿಸಲಾಗದು: ಸಿದ್ದು

*  ಮೇಕೆದಾಟು ನಡಿಗೆಗೆ ನಾಗರಿಕರ ಬೆಂಬಲ ನೀಡಿ ಬಿಜೆಪಿಗರಿಗೆ ಭಯ ಶುರುವಾಗಿದೆ
*  ಲಾಕ್ಡೌನ್‌ ಹೇರುವ ತಂತ್ರ ಮಾಡುತ್ತಿದ್ದಾರೆ
*  ಕಾಲ್ನಡಿಗೆಗೆ ಮರಳಿದ ವಿಪಕ್ಷ ನಾಯಕ
 

Politics Jan 12, 2022, 4:15 AM IST

Karnataka BJP Govt Failure Reason For Covid Control Says  Siddaramaiah rbjKarnataka BJP Govt Failure Reason For Covid Control Says  Siddaramaiah rbj
Video Icon

Corona Lockdown 'ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ'

ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Politics Jan 11, 2022, 12:37 PM IST

News Hour Case against DK Shivakumar for violating covid norms CM Bommai tests positive for COVID-19 mahNews Hour Case against DK Shivakumar for violating covid norms CM Bommai tests positive for COVID-19 mah
Video Icon

News Hour: ಪಾದಯಾತ್ರೆಗಿಳಿದ ಕೈ ನಾಯಕರ ಮೇಲೆ ಕೇಸು.. ಕ್ಷಮೆ ಕೇಳಿದ ರೇಣುಕಾ!

ಮೇಕೆದಾಟು (Mekedatu Padayatra) ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ (Congress) ನಾಯಕರ ಮೇಲೆ ಕೊರೋನಾ (Coronavirus) ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ.  ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಸಂಬಂಧ   ಎಫ್‌ಐಆರ್ (FIR) ದಾಖಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೂವತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ..

News Jan 11, 2022, 1:00 AM IST

Karnataka BJP Taunts Siddaramaiah Over out From Congress Mekedatu Padayatre rbjKarnataka BJP Taunts Siddaramaiah Over out From Congress Mekedatu Padayatre rbj

Mekedatu Padayatre ಡಿಕೆಶಿಗೆ ಅರ್ಧದಲ್ಲೇ ಕೈ ಕೊಟ್ಟಿದ್ದರ ಹಿಂದೆ ಪೂರ್ವ ನಿಯೋಜಿತ ತಂತ್ರವಿದೆಯೇ? ಸಿದ್ದುಗೆ ಪ್ರಶ್ನೆ

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ಸಿದ್ದರಾಮಯ್ಯ ದೂರ
* ಸಿದ್ದರಾಮಯ್ಯನವರ ಕಾಲೆಳೆದ ಕರ್ನಟಕ ಬಿಜೆಪಿ
* ಅನಾರೋಗ್ಯದಿಂದ ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯ

Politics Jan 10, 2022, 4:54 PM IST

Mekedatu Padayatre CM Bommai Justifies FIR Against Congress Leaders hlsMekedatu Padayatre CM Bommai Justifies FIR Against Congress Leaders hls
Video Icon

Mekedatu Padayatre: ಕಾನೂನು ಉಲ್ಲಂಘಿಸಿದರೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ

 ಮೇಕೆದಾಟು ಅಣೆಕಟ್ಟಿಗಾಗಿ (Mekedatu Dam) ಆಗ್ರಹಿಸಿ ಕಾಂಗ್ರೆಸ್ ನಿನ್ನೆಯಿಂದ ಪಾದಯಾತ್ರೆ ಆರಂಭಿಸಿದೆ. ವೀಕೆಂಡ್ ಕರ್ಫ್ಯೂ ಇದ್ದರೂ, ಲೆಕ್ಕಿಸದೇ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಿದ್ದು, ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ.

state Jan 10, 2022, 1:26 PM IST

Karnataka government to file FIR against  congress leaders over Mekedatu project march gowKarnataka government to file FIR against  congress leaders over Mekedatu project march gow

Mekedatu Padayatre: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಸೇರಿ 30 ಜನರ ವಿರುದ್ಧ ಎಫ್‍ಐಆರ್

ಮೇಕೆದಾಟು ಪಾದಯಾತ್ರೆ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಸೇರಿದಂತೆ 30 ಜನರ ವಿರುದ್ಧ ರಾಜ್ಯ ಬಿಜೆಪಿ ಸರಕಾರ ಎಫ್‌ಐಆರ್‌ ದಾಖಲಿಸಿದೆ.

state Jan 10, 2022, 1:06 PM IST

Siddaramaiah Slams on BJP Government grgSiddaramaiah Slams on BJP Government grg

Meledatu Politics: ತಮಿಳ್ನಾಡಲ್ಲಿ ಬಿಜೆಪಿ ಬೆಳೆಸಲು ಮೇಕೆದಾಟಿಗೆ ಅಡ್ಡಿ: ಸಿದ್ದರಾಮಯ್ಯ

*  ರಾಜ್ಯ, ಕೇಂದ್ರದ ವಿರುದ್ಧ ಸಿದ್ದು ಆರೋಪ
*  ಕನ್ನಡಿಗರಿಗೆ ಬೊಮ್ಮಾಯಿ, ಕಾರಜೋಳ ದ್ರೋಹ
*  ಪಾದಯಾತ್ರೆ ಹತ್ತಿಕ್ಕಲು ರಾಜ್ಯ ಸರ್ಕಾರ ತೀವ್ರ ಪ್ರಯತ್ನ 
 

state Jan 10, 2022, 5:05 AM IST

Siddaramaiah Returns Bengaluru From Mekedatu Padayatre due to fever rbjSiddaramaiah Returns Bengaluru From Mekedatu Padayatre due to fever rbj

Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ
* ಪಾದಯಾತ್ರೆಯಲ್ಲಿ ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ
* ಸಂಗಮದಿಂದ ನಾಲ್ಕೈದು ಕಿಲೋ ಮೀಟರ್ ಬರುತ್ತಿದ್ದಂತೆಯೇ ಸುಸ್ತಾದ ಸಿದ್ದು
* ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿರುವುದರಿಂದ ಕಳವಳ ವ್ಯಕ್ತಪಡಿಸಿದ ಸಚಿವ

Politics Jan 9, 2022, 4:58 PM IST

Karnataka Congress Begins Mekedatu Padayatra Former CM Siddarmaiah feels tired hlsKarnataka Congress Begins Mekedatu Padayatra Former CM Siddarmaiah feels tired hls
Video Icon

Mekedatu Padaytre: ಪಾದಯಾತ್ರೆ ವೇಳೆ ಸುಸ್ತು, ಕಾರನ್ನೇರಿದ ಸಿದ್ದರಾಮಯ್ಯ

ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿದೆ ಬೆಂಗಳೂರು (Bengaluru) ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಚಾಲನೆ ನೀಡಿದೆ. ಸ್ವಲ್ಪ ದೂರ ನಡೆಯುತ್ತಿದ್ದಂತೆ ಬಿಸಿಲಿನ ಝಳಕ್ಕೆ ಸಿದ್ದರಾಮಯ್ಯ (Siddaramaiah) ಸುಸ್ತಾಗಿ ಬಿಟ್ಟರು. 

state Jan 9, 2022, 3:09 PM IST