ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಪತಿ ಶೋಯೆಬ್ ಮಲೀಕ್ರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಶೋಯೆಬ್ ಮಲೀಕ್ ಅವರಿಗೆ ದುರಾದೃಷ್ಟ ಬೆನ್ನುಬಿದ್ದಿರುವ ಲಕ್ಷಣ ಕಂಡಿದೆ.
Cricket Jan 26, 2024, 4:07 PM IST
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ತಮ್ಮ ವಿಚ್ಛೇದನವನ್ನು ದೃಢಪಡಿಸಿದರು, ಶೋಯೆಬ್ ಮಲಿಕ್ ಸಹ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹವನ್ನು ಘೋಷಿಸಿದರು. ಈ ಮಧ್ಯೆ, ಶೋಯೆಬ್ ಮಲಿಕ್ನಿಂದ ಸಾನಿಯಾ ಮಿರ್ಜಾ ಜೀವನಾಂಶವಾಗಿ ಪಡೆಯುವ ಮೊತ್ತದ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ.
International Jan 26, 2024, 2:53 PM IST
ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿ ದೂರವಾಗಿರುವ ಸಾನಿಯಾ ಮಿರ್ಜಾ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೊಂದು ಹೊಸ ಫೋಟೊ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರಪೂರ ಬೆಂಬಲ, ಮೆಚ್ಚುಗೆ ದೊರೆತಿದೆ.
relationship Jan 26, 2024, 12:34 PM IST
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನ ಡಿವೋರ್ಸ್ನಲ್ಲಿ ಕೊನೆಗೊಂಡಿದೆ. ಶೋಯೆಬ್ ಮಲಿಕ್, ಪಾಕಿಸ್ತಾನಿ ನಟಿಯನ್ನು ಮೂರನೇ ವಿವಾಹವಾಗಿದ್ದಾರೆ. ಈ ಡಿವೋರ್ಸ್ನಿಂದ ಸಾನಿಯಾ ಮಿರ್ಜಾಗೆ ಸಿಗೋ ಜೀವನಾಂಶ ಎಷ್ಟು ಗೊತ್ತಾ?
relationship Jan 25, 2024, 11:11 AM IST
ಬೆಂಗಳೂರು: ಕಳೆದ ಶನಿವಾರ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾಗೆ ಕೈಕೊಟ್ಟು ಮೂರನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಮದುವೆಯನ್ನು ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್ ಲೇವಡಿ ಮಾಡಿದ್ದಾರೆ
Cricket Jan 24, 2024, 6:09 PM IST
ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಸನಾ ಜಾವೇದ್ ಜೊತೆ ವಿವಾಹವಾದ ಫೋಟೋವನ್ನು ಇನ್ಸ್ಟಾದಲ್ಲಿ ಹಾಕಿದಾಗಿನಿಂದ ಮಾಧ್ಯಮಗಳಲ್ಲಿ ಕೋಲಾಹಲ ಉಂಟಾಗಿದೆ. ಇದೀಗ ಪಾಕ್ ಮಾಧ್ಯಮಗಳು ಇವರಿಬ್ಬರ ಸಂಬಂಧದ ಬಗ್ಗೆ ಹಲವು ಶಾಕಿಂಗ್ ವಿಚಾರಗಳನ್ನು ಬಹುರಂಗಪಡಿಸಿವೆ. ಈ ಮಧ್ಯೆ ಶೋಯೆಬ್ ಮತ್ತು ಸನಾ ಫ್ಲರ್ಟ್ ಮಾಡುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
Cricket Jan 24, 2024, 11:52 AM IST
2010ರಲ್ಲಿ ವಿವಾಹವಾಗಿದ್ದ ಸಾನಿಯಾ-ಮಲಿಕ್ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಹಬ್ಬುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈ ನಡುವೆ ಶನಿವಾರ ಮಲಿಕ್ ಬೇರೊಂದು ಮದುವೆಯಾಗಿದ್ದರು.
Cricket Jan 22, 2024, 2:21 PM IST
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಶೋಯೆಬ್ ಮಲಿಕ್, ಪಾಕಿಸ್ತಾನದ ನಟಿ ಸನಾ ಜಾವೆದ್ ರನ್ನು ಮದುವೆಯಾಗಿದ್ದಾರೆ. ಆದ್ರೆ ಮೂರನೇ ಮದ್ವೆಯಾದ ಶೋಯೆಬ್ ಮಲೀಕ್, ಸಾನಿಯಾ ಮಿರ್ಜಾಗೆ ಕೊಟ್ಟಿದ್ದ ತಲಾಖ್ ಅಲ್ಲ 'ಖುಲಾ', ಏನಿದು?
relationship Jan 22, 2024, 11:49 AM IST
ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಆದರೆ ಚುಟುಕು ಕ್ರಿಕೆಟ್ ಮಾದರಿಯಲ್ಲಿ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಮುಂಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಶೋಯೆಬ್ ಮಲಿಕ್.
Cricket Jan 21, 2024, 2:10 PM IST
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 2ನೇ ಮದುವೆ ವಿಚಾರವಾಗಿ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. ತಮ್ಮ ಹಾಗೂ ಶೋಯೆಬ್ ಮಧ್ಯೆ ಕೆಲ ತಿಂಗಳ ಹಿಂದೆಯೇ ವಿಚ್ಛೇದನವಾಗಿದೆ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.
relationship Jan 21, 2024, 1:10 PM IST
ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೋಯೆಬ್ ಮಲೀಕ್ ಮದುವೆಯೇ ಒಂದು ಭಾರೀ ಹೈ ಡ್ರಾಮ. ಎರಡು ದೇಶಗಳ ಸಂಬಂಧ ಬೆಸೆಯುವ ಈ ಬಂಧನ ಭಾರೀ ಚರ್ಚೆಗೆ ಕಾರಣವಾಯ್ತು. ಇವರಿಬ್ಬರ ಇಷ್ಟದಂತೆ ಮದುವೆಯೂ ಆಯ್ತು.
Cine World Jan 21, 2024, 10:10 AM IST
ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 14 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಇದೀಗ ಶೋಯೆಬ್ ಮಲಿಕ್, ಪಾಕಿಸ್ತಾನದ ನಟಿ ಸನಾ ಜಾವೆದ್ ಅವರನ್ನು ಮೂರನೇ ಮದುವೆಯಾಗಿದ್ದಾರೆ. ಭಾರತದ ಸಾನಿಯಾ ಮಿರ್ಜಾ, ಪಾಕಿಸ್ತಾನದ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Jan 20, 2024, 6:58 PM IST
41 ವರ್ಷದ ಶೋಯೆಬ್ ಮಲಿಕ್ ಅವರಿಗಿದು ಮೂರನೇ ಮದುವೆಯಾಗಿದೆ. ಈ ಮೊದಲು ಶೋಯೆಬ್ ಮಲಿಕ್ ತಮ್ಮ ಮೊದಲ ಪತ್ನಿ ಆಯೆಷಾ ಸಿದ್ದಿಕಿ ಅವರಿಗೆ ವಿಚ್ಛೇದನ ನೀಡಿ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಕಳೆದೊಂದು ವರ್ಷದಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರೆ-ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವಾದರೂ, ಅಧಿಕೃತ ಮಾಹಿತಿ ಇರಲಿಲ್ಲ.
Cricket Jan 20, 2024, 5:40 PM IST
ಶೋಯೆಬ್ ಮಲೀಕ್ ಹಾಗೂ ಸಾನಿಯಾ ಮಿರ್ಜಾ ಬೇರೆ ಬೇರೆ ಆಗಿರುವ ಬಗ್ಗೆ ಸಾನಿಯಾ ಮಿರ್ಜಾ ತಂಡ ಇಮ್ರಾನ್ ಮಿರ್ಜಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
relationship Jan 20, 2024, 4:46 PM IST
ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಹಲವು ಮುಸುಕಿನ ಗುದ್ದಾಟದ ಬಳಿಕ ಕೊನೆಗೂ ಈ ತಾರಾ ಜೋಡಿ ಬೇರ್ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಮಾಜಿ ಪತಿ ಮಲಿಕ್, ಪಾಕಿಸ್ತಾನದ ಚಂದುಳ್ಳಿ ಚೆಲುವೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಮೂಗುತಿ ಸುಂದರಿ ಸಾನಿಯಾ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ಚೆಂದುಳ್ಳಿ ಚೆಲುವೆ ಯಾರು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
Cricket Jan 20, 2024, 2:50 PM IST