ಭಾರತದಲ್ಲಿ ಚರ್ಮದ ಬಣ್ಣದ ಬಗ್ಗೆ ಗೀಳು ಜಾಸ್ತಿ. ಬೆಳ್ಳಗಿರೋರು ಚೆಂದ ಎಂಬ ತಪ್ಪು ಕಲ್ಪನೆ ಸಾಕಷ್ಟು ಜನರಲ್ಲಿದೆ. ಈ ಗೀಳು ಈ ಬಾಲಿವುಡ್ ಸುಂದರಿಯರನ್ನೂ ಬಿಟ್ಟಿಲ್ಲ. ಕೃಷ್ಣ ವರ್ಣೆಯರಾಗಿದ್ದಾಗಲೇ ಅವಕಾಶಗಳು ಸಿಕ್ಕರೂ, ಜನರು ಬೆಂಬಲಿಸಿದರೂ ಅವರು ಚಿಕಿತ್ಸೆ ಮೊರೆ ಹೊಕ್ಕು ಬಣ್ಣ ಬದಲಿಸಿಕೊಂಡಿದ್ದಾರೆ.
Cine World Feb 29, 2024, 5:23 PM IST
ಬಾಲಿವುಡ್ ನಟಿಯರು ಸ್ಟೈಲಿಶ್ ಆಗಿ ಡ್ರೆಸ್ ಮಾಡೋದ್ರಲ್ಲಿ ಎತ್ತಿದ ಕೈ. ಮಾಡರ್ನ್ ಲುಕ್ ಆದ್ರೂ ಸೈ,, ಟ್ರೆಡಿಶನಲ್ ಲುಕ್ ಆದ್ರೂ ಸೈ. ಹಾಗೆಯೇ ಇತ್ತೀಚಿಗೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಗೋಲ್ಡನ್ ಸೀರೆಯಲ್ಲಿ ಸಖತ್ತಾಗಿ ಫೋಸ್ ಕೊಟ್ಟಿದ್ದಾರೆ.
Fashion Feb 29, 2024, 5:15 PM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅಶ್ಲೀಲ ಸಿನಿಮಾ ಮಾಡಿ ಹಲವು ದಿನ ಜೈಲಿನಲ್ಲಿ ಕಳೆದಿರುವುದು ಎಲ್ಲರಿಗೂ ಗೊತ್ತೆ ಇದೆ. 2021ರಲ್ಲಿ ಎರಡು ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ರಾಜ್ಕುಂದ್ರಾ ಆ ದಿನಗಳ ಬಗ್ಗೆ ಮತ್ತೆ ರಾಜ್ಕುಂದ್ರಾ ಮಾತನಾಡಿದ್ದಾರೆ.
Cine World Feb 29, 2024, 3:47 PM IST
ವಯಸ್ಸು 45 ಆದ್ರೂ ಮದ್ವೆಯಾಗಿಲ್ಲ ಎಂದು ಕೆಟ್ಟದಾಗಿ ಬರಹ ಬರೆದ ಟ್ರೋಲಿಗರಿಗೆ ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ. ನಟಿ ಹೇಳಿದ್ದೇನು?
Cine World Feb 23, 2024, 6:33 PM IST
ಬಾಲಿವುಡ್ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮೂಲಕ ಕಿಚ್ಚು ಹೊತ್ತಿಸಿದ್ದಾರೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ. ವಿಡಿಯೋ ವೈರಲ್ ಆಗಿದೆ.
Cine World Feb 21, 2024, 2:46 PM IST
ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಯೇಷಾ ಟಾಕಿಯಾ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಹೊಟೇಲ್ಗಳ ಮಾಲೀಕತ್ವ ಹೊಂದಿದ್ದು, ಯಾವೆಲ್ಲಾ ಸೆಲೆಬ್ರಿಟಿಗಳು ಯಾವ ಹೊಟೇಲ್ ಮಾಲೀಕತ್ವವನ್ನು ಹೊಂದಿದ್ದಾರೆ ಎಂಬ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
BUSINESS Feb 20, 2024, 4:31 PM IST
ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ? ಇಲ್ಲಿದೆ ಡಿಟೇಲ್ಸ್
Cine World Feb 16, 2024, 2:35 PM IST
ಐದು ಶತಮಾನಗಳ ಹೋರಾಟದ ಬಳಿಕ ವಿವಾದಗಳು ಬಗೆಹರಿದು ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಭಾರತ ಹಾಗೂ ವಿದೇಶಗಳಲ್ಲೂ ಈ ಸಂಭ್ರಮ ಮನೆ ಮಾಡಿದೆ. ಕೆಲವರು ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳೂ ಇವೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಧಾನಿ ಮೋದಿಗೆ ಪತ್ರ ಒಂದನ್ನು ಬರೆದಿದ್ದಾರೆ.
India Feb 14, 2024, 7:21 PM IST
ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್. ಇತ್ತೀಚಗೆ ಇನ್ಸ್ಟಾಗ್ರಾಂನಲ್ಲಿ ವೈಟ್ ಕಲರ್ ಸೀರೆಯುಟ್ಟ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದಾರೆ
Fashion Feb 9, 2024, 12:06 PM IST
ತೀರಿಕೊಂಡ ಮಾದಕ ಚೆಲುವೆ ಪೂನಂ ಪಾಂಡೆ ಕಂಗನಾ ನಡೆಸಿಕೊಡುತ್ತಿದ್ದ ಲಾಕಪ್ ಶೋನಲ್ಲಿ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಳು.
Cine World Feb 3, 2024, 10:38 AM IST
ಶಿಲ್ಪಾ ಶೆಟ್ಟಿಯವರನ್ನ ನೋಡಿದ್ರೆ ಯಾರದ್ರೂ ಆವರಿಗೆ 48 ವರ್ಷ ಆಯ್ತು ಅನ್ನಬಹುದೇ? ಇನ್ನು ಹದಿಹರೆಯದ ಹುಡುಗಿಯಂತಿದ್ದಾರೆ ಈ ನಟಿ. ನೀವು ಸಹ ಸದೃಢವಾಗಿರಲು ಬಯಸಿದರೆ, ನೀವು ಅವರ 5 ಫಿಟ್ನೆಸ್ ಸೀಕ್ರೆಟ್ ಗಳನ್ನು ತಿಳಿದುಕೊಳ್ಳಬೇಕು.
Woman Jan 13, 2024, 6:14 PM IST
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಗಳನ್ನು ಕುಳ್ಳರಿಸಿಕೊಂಡು ಟ್ರಾಲಿ ಬ್ಯಾಗ್ನಲ್ಲಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲೂ ಪೋರ್ನ್ ವಿಷ್ಯ ಕೆದಕ್ತಿದ್ದಾರೆ ನೆಟ್ಟಿಗರು!
Cine World Dec 21, 2023, 6:02 PM IST
ಭಾರತದಲ್ಲಿ ಸ್ಟಾರ್ ಮಕ್ಕಳು ಸಾಮಾನ್ಯವಾಗಿ ಕೆಟ್ಟದಾಗಿ ಬಿಂಬಿತರಾಗುತ್ತಾರೆ. ಅನೇಕ ಬಾಲಿವುಡ್ ತಾರೆಯರ ಮಕ್ಕಳು ಬಹಳಷ್ಟು ಟ್ರೋಲ್ಗೆ ಒಳಗಾಗುತ್ತಾರೆ. ಆದರೆ ಈ ಸ್ಟಾರ್ ಕಿಡ್ ತಮ್ಮ ಕೌಶಲ್ಯದಿಂದ ವಿಸ್ಮಯಗೊಳಿಸುತ್ತಾರೆ. ಅದು ಕ್ಯಾಮೆರಾ ಮುಂದೆ ಆಗಿರಬಹುದು ಅಥವಾ ಹಿಂದೆ ಆಗಿರಬಹುದು. ತನ್ನ 10 ನೇ ವಯಸ್ಸಿನಲ್ಲಿ ಉದ್ಯಮಿಯಾಗಿದ್ದಾರೆ.
BUSINESS Dec 19, 2023, 11:53 AM IST
ಬೆಂಗಳೂರು (ಡಿ.09): ಹೆಣ್ಮಕ್ಕಳ ವಿಚಾರದಲ್ಲಿ ಬಿಗ್ಬಾಸ್ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಬ್ರಿಟಿಷ್ ರಿಯಾಲಿಟಿ ಶೋ ನಲ್ಲಿ ಜಾತಿ ನಿಂದನೆಗೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಟಾರ್ಗೆಟ್ ಆದಾಗಲೂ ಬಿಗ್ ಬ್ರದರ್ ರಕ್ಷಣೆಗೆ ಬರಲಿಲ್ಲ. ಈಗ ಕನ್ನಡ ಬಿಗ್ಬಾಸ್ ಸೀಸನ್ 10ರಲ್ಲಿ ಸಂಗೀತಾ ಶೃಂಗೇರಿ ಟಾರ್ಗೆಟ್ ಆಗಿದ್ದರೂ ಬಿಗ್ಬಾಸ್ ನಿರ್ಲಕ್ಷ್ಯ ಮಾಡಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.
Small Screen Dec 9, 2023, 7:13 PM IST
ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಕ್ಕಿಬಿದ್ದಿರೋ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲಿಗೆ ಬಂದಿದೆ. ಏನದು?
Cine World Dec 7, 2023, 6:18 PM IST