ತೆಲುಗು ಬಿಗ್ಬಾಸ್ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗೆ ಯೆಲ್ಲೋ ಕಲರ್ ಸೀರೆಯುಟ್ಟ ಫೋಟೋಸ್ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮೇಕಪ್ ಗರ್ಲ್ ಎಂದು ಕಾಲೆಳೆದಿದ್ದಾರೆ.
Fashion Apr 27, 2024, 3:54 PM IST
ಪ್ರಿಯಾ ಸೀರೆಗಿಂತ ಆಕೆ ಧರಿಸಿರುವ ಬ್ಲೌಸ್ ಮೇಲೆ ಎಲ್ಲರ ಕಣ್ಣು...ಯಾಕೆ ಈ ಪ್ರಶ್ನೆ ಅಂತೀರಾ...ಈ ಫೋಟೋಗಳನ್ನು ನೋಡಿ.....
Small Screen Apr 26, 2024, 4:31 PM IST
ಸೀತಾರಾಮ್ ಸೀರಿಯಲ್ನ ಬಬ್ಲೀ ಹುಡುಗಿ, ಮಾತಿನ ಮಲ್ಲಿ ಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿಯಲ್ಲಿ ಮಾಡರ್ನ್ ಆಗಿರೋ ಮೇಘನಾ ಶಂಕರಪ್ಪ ಇತ್ತೀಚಿಗೆ ರಿಯಲ್ ಲೈಫ್ನಲ್ಲಿ ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
Fashion Apr 26, 2024, 2:52 PM IST
ಬಾಲಿವುಡ್ ಸೆಲೆಬ್ರಿಟಿಗಳು ಬಟ್ಟೆಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಖರ್ಚು ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ. ಒಮ್ಮೆ ಧರಿಸಿದ ಡ್ರೆಸ್ನ್ನು ಮತ್ತೆ ರಿಪೀಟ್ ಮಾಡುವುದು ಕಡಿಮೆ. ಫ್ಯಾಷನ್, ಟ್ರೆಂಡ್ ದಿರಿಸಿಗಳಿಗಾಗಿ ಸಾಕಷ್ಟು ದುಡ್ಡು ಸುರಿಯುತ್ತಾರೆ. ಆದ್ರೆ ಬಾಲಿವುಡ್ನಲ್ಲಿ ಕೋಟಿಗಟ್ಟಲೆ ದುಡಿಯೋ ಈ ನಟಿಯಲ್ಲಿ ಕೇವಲ ಬೆರಳೆಣಿಕೆ ಸಂಖ್ಯೆಯ ಸ್ಯಾರಿಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
Cine World Apr 26, 2024, 10:14 AM IST
ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆದವರಲ್ಲಿ ಒಬ್ಬರು ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ. ಯಾವಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
Fashion Apr 25, 2024, 7:07 PM IST
ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿಯರಲ್ಲೊಬ್ಬರು ಅನಸ್ವರಾ ರಾಜನ್. ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆಯೋ ಈ ನಟಿ ಇತ್ತೀಚಿಗೆ ತಮ್ಮ ಹಾಟ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.
Fashion Apr 25, 2024, 1:08 PM IST
ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
Fashion Apr 24, 2024, 5:24 PM IST
ರಂಗಿತರಂಗ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟ ನೀಳ ಸುಂದರಿ ರಾಧಿಕಾ ನಾರಾಯಣ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಂಪು ಸೀರೆಯುಟ್ಟ ಫೋಟೋ ಶೇರ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.
Sandalwood Apr 24, 2024, 4:03 PM IST
ಸ್ಟೈಲಿಶ್ ಲುಕ್ನಿಂದ ಯಾವಾಗ್ಲೂ ಎಲ್ಲರ ಗಮನ ಸೆಳೆಯೋ ಕಿರುತೆರೆ ನಟಿ ಸಾರಾ ಅಣ್ಣಯ್ಯ. ಇತ್ತೀಚಿಗೆ ತೊಡೆ ಕಾಣೋ ಸೀರೆಯುಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಟೋಸ್ ಇಲ್ಲಿವೆ.
Fashion Apr 24, 2024, 10:16 AM IST
ಪ್ರೇಮುಲು ಚಿತ್ರದ ಮೂಲಕ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿರೋ ನಟಿ ಮಮಿತಾ ಬೈಜು. ತನ್ನ ಸಹಜ ನಟನೆ, ನ್ಯಾಚುರಲ್ ಬ್ಯೂಟಿ, ಸಿಂಪಲ್ ಲುಕ್ನಿಂದ ಎಲ್ಲರ ಗಮನ ಸೆಳೀತಿರೋ ನಟಿ, ಸಾಯಿಪಲ್ಲವಿಗೇ ಸೆಡ್ಡು ಹೊಡೀತಾಳ ಅನ್ನೋ ಮಾತು ಕೇಳಿ ಬರ್ತಿದೆ.
Fashion Apr 23, 2024, 2:01 PM IST
ಸದ್ಯ ಮೆಡಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಮಿಂಚುತ್ತಿರುವ ಕನ್ನಡದ ಚುಟು ಚುಟು ಬೆಡಗಿ, ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಬ್ಯಾಕ್ ಲೆಸ್ ಬ್ಲೌಸ್ ಜೊತೆಗೆ, ಬ್ಲ್ಯಾಕ್ ಸೀರೆಯುಟ್ಟು ಸಖತ್ತಾಗಿ ಕಾಣಿಸ್ತಿದ್ದಾರೆ.
Sandalwood Apr 22, 2024, 3:30 PM IST
ಪುಟ್ಟಕ್ಕನ ಮಗಳು ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ ಆಗಾಗ ಸ್ಟೈಲಿಶ್ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು, ತುರುಬು ಕಟ್ಟಿ ಸಾಂಪ್ರದಾಯಿಕ ಲುಕ್ನಲ್ಲಿ ಪೋಟೋಸ್ ಶೇರ್ ಮಾಡಿದ್ದಾರೆ.
Fashion Apr 21, 2024, 10:08 AM IST
ಬಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿ ಇವತ್ತು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಐಶ್ವರ್ಯಾ-ಅಭಿಷೇಕ್ ಮದುವೆ ಬಾಲಿವುಡ್ ಮೋಸ್ಟ್ ಗ್ರ್ಯಾಂಡ್ ಮದ್ವೆಗಳಲ್ಲಿ ಒಂದಾಗಿತ್ತು.ಈ ಮದ್ವೆಗೆ ಬಚ್ಚನ್ ಫ್ಯಾಮಿಲಿ ಖರ್ಚು ಮಾಡಿದ್ದೆಷ್ಟು ಗೊತ್ತಾ?
relationship Apr 20, 2024, 4:52 PM IST
ಕನ್ನಡ ಧಾರಾವಾಹಿ ಪ್ರಿಯರ ನೆಚ್ಚಿನ ಸೀರಿಯಲ್ಗಳಲ್ಲೊಂದು ಲಕ್ಷ್ಮೀ ಬಾರಮ್ಮ. ಇದರಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ಈ ಪಾತ್ರದಲ್ಲಿ ಅಭಿನಯಿಸ್ತಿರೋ ತನ್ವಿ ರಾವ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್. ಇತ್ತೀಚಿಗೆ ಸೀರೆಯುಟ್ಟು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Fashion Apr 20, 2024, 1:41 PM IST
ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಸಿನಿಮಾದಲ್ಲಿ ಯಶ್ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.
Fashion Apr 20, 2024, 9:52 AM IST