Asianet Suvarna News Asianet Suvarna News
612 results for "

Salman Khan

"
Bollywood actress Somy ali calls Salman Khan as Sexual predatorBollywood actress Somy ali calls Salman Khan as Sexual predator

Salman Khan: ಸಲ್ಮಾನ್ ಒಬ್ಬ ಕಾಮುಕ ಮೃಗ: ಎಕ್ಸ್ ಗರ್ಲ್‌ಫ್ರೆಂಡ್‌ ಕಿಡಿ

ಸಲ್ಮಾನ್ ಖಾನ್ ಕಾಮುಕ ಮೃಗ ಎಂದು ಆತನ ಎಕ್ಸ್ ಗರ್ಲ್ ಫ್ರೆಂಡ್ ಸೋಮಿ ಅಲಿ ವಾಕ್‌ ಪ್ರಹಾರ ಮಾಡಿದ್ದಾರೆ. ಪಾಕಿಸ್ತಾನಿ ಅಮೆರಿಕನ್ ಆಗಿರುವ ಈ ಬಾಲಿವುಡ್ ನಟಿ ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಳು. ಈಗ ಸಲ್ಮಾನ್ ವಿರುದ್ಧ ಕೆಂಡ ಕಾರುತ್ತಿದ್ದಾಳೆ.

Cine World Dec 3, 2022, 6:01 PM IST

When Salim Khan Recalled Spending 20-25 Crore On Salman Khan Hit-And-Run Case sgkWhen Salim Khan Recalled Spending 20-25 Crore On Salman Khan Hit-And-Run Case sgk

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣಕ್ಕೆ 25 ಕೋಟಿ ರೂ. ಖರ್ಚಾಗಿದೆ; ಸಲ್ಮಾನ್ ತಂದೆ ಸಲೀಂ ಖಾನ್

ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಂದೆ ಸಲೀಮ್ ಖಾನ್ ಹೇಳಿದ್ದಾರೆ.  

Cine World Nov 26, 2022, 4:50 PM IST

Arbaaz Khan Reveals The Tag Of Malaika Arora Husband Used To Bother HimArbaaz Khan Reveals The Tag Of Malaika Arora Husband Used To Bother Him

ಮಲೈಕಾ ಅರೋರಾರ ಪತಿ ಎಂಬ ಟ್ಯಾಗ್‌ ನಂಗಿಷ್ಟವಲ್ಲ: ಅರ್ಬಾಜ್ ಖಾನ್

ಅರ್ಬಾಜ್ ಖಾನ್  (Arbaaz khan) ಈ ದಿನಗಳಲ್ಲಿ ತಮ್ಮ ಹೊಸ ವೆಬ್ ಸೀರೀಸ್ 'ತನವ್' (Tanaav) ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಸಲ್ಮಾನ್ ಖಾನ್  (Salman Khan) ಅವರ ಸಹೋದರ ಅಥವಾ ಸಲೀಂ ಖಾನ್ (Salim Khan) ಅವರ ಮಗ ಎಂಬ ಕಾರಣಕ್ಕಾಗಿ ತನಗೆ ನಷ್ಟ ತಂದಿದೆ ಎಂದಿದ್ದಾರೆ. ತಮ್ಮ ತಂದೆ ಮತ್ತು ಸಹೋದರರ ಕೆಲಸದ ಉತ್ತರಾಧಿಕಾರದ ಒತ್ತಡವನ್ನು ಅನುಭವಿಸಲಿಲ್ಲ ಎಂದೂ ಹೇಳಿದ್ದಾರೆ. ಹಿಂದೊಮ್ಮೆ ಮಲೈಕಾರ (Malaika Arora) ಪತಿ ಎಂದು ಗುರುತಿಸುವಾಗ ಅಸಮಾಧಾನಗೊಳ್ಳುತ್ತಿದೆ ಎಂದಿದ್ದಾರೆ.

Cine World Nov 14, 2022, 4:16 PM IST

imran khan has outshined shah rukh khan salman khan pak leaders dig ashimran khan has outshined shah rukh khan salman khan pak leaders dig ash

Imran Khan ನಟನೆಯಲ್ಲಿ ಶಾರುಖ್‌, ಸಲ್ಮಾನ್‌ ಅವರನ್ನೂ ಮೀರಿಸುತ್ತಾರೆ: ಪಾಕ್‌ ನಾಯಕ

ವಜಿರಾಬಾದ್‌ ಘಟನೆ ಬಗ್ಗೆ ಕೇಳಿ ನಾನು ಇಮ್ರಾನ್‌ ಖಾನ್‌ ಅವರ ಬಗ್ಗೆ ಆರಂಭದಲ್ಲಿ ಸಹಾನುಭೂತಿ ವ್ಯಕ್ತಪಡಿಸಿದೆ. ಆದರೆ, ಡ್ರಾಮಾ ಎಂದು ಈಗ ಅನಿಸುತ್ತಿದೆ ಎಂದು ರೆಹಮಾನ್‌ ಡಾನ್‌ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕ್ರಿಕೆಟರ್‌ ಆಗಿ ರಾಜಕಾರಣಿಯಾಗಿ ಬದಲಾಗಿರುವ ಇಮ್ರಾನ್‌ ಖಾನ್‌ ಅವರ ಬಗ್ಗೆ ಹೇಳಿದರು.

International Nov 7, 2022, 4:17 PM IST

Aishwarya Rai rejected these films that helped Priyanka Deepika and other actresses Aishwarya Rai rejected these films that helped Priyanka Deepika and other actresses

ಈ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ತಿರಸ್ಕರಿಸಿ, ಬೇರೆ ನಟಿಯರಿಗೆ ಸಹಾಯ ಮಾಡಿದ ಐಶ್ವರ್ಯಾ ರೈ

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan).ಮಣಿರತ್ನಂ ಅವರ 1997 ರ ತಮಿಳು ಚಿತ್ರ ಇರುವರ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ  ಮಾಜಿ ವಿಶ್ವ ಸುಂದರಿ, ತನ್ನ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಬಹಳ ದೂರ ಸಾಗಿದ್ದಾರೆ. ಒಂದೆರಡು ಅಂತರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ನಟಿಸುವುದರಿಂದ ಹಿಡಿದು ತನ್ನ ಅಭಿನಯಕ್ಕಾಗಿ ಪ್ರತಿಷ್ಠಿತ ಪುರಸ್ಕಾರಗಳನ್ನು ಗೆಲ್ಲುವವರೆಗೆ, ಹಲವು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ. ಆದರೆ ಇವರು ಹಲವು ಸೂಪರ್‌ಹಿಟ್‌ ಸಿನಿಮಾಗಳ ಆಫರ್‌ ಗಳನ್ನು ತಿರಸ್ಕರಿಸಿ  ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತು ವಿದ್ಯಾ ಬಾಲನ್ ಅವರಂತಹ ಇತರ ಜನಪ್ರಿಯ ನಟಿಯರಿಗೆ ಸಹಾಯ ಮಾಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ತಿರಸ್ಕರಿಸಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

Cine World Nov 4, 2022, 4:44 PM IST

bollywood actor salman khan receiving many underworld criminal calls suh  bollywood actor salman khan receiving many underworld criminal calls suh
Video Icon

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಭದ್ರತೆಗೆ ಆಗುವ ಖರ್ಚು ಎಷ್ಟು ಗೊತ್ತಾ?

ಸಿನಿಮಾ ನಟರಿಗೆ ವಿರೋಧಿಗಳ ಸಂಖ್ಯೆ ಜಾಸ್ತಿ ಇರುತ್ತೆ, ಹೀಗಾಗಿ ತಮ್ಮ ಭದ್ರತೆಗಾಗಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು.

Cine World Nov 3, 2022, 3:21 PM IST

Salman Khan gets Y-Plus security and X-security for Akshay Kumar and anupam kher sgkSalman Khan gets Y-Plus security and X-security for Akshay Kumar and anupam kher sgk

ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ; ಅಕ್ಷಯ್ ಕುಮಾರ್, ಅನುಪಮ್ ಖೇರ್‌ಗೆ X ಶ್ರೇಣಿ ಸೆಕ್ಯೂರಿಟಿ

ಸಲ್ಮಾನ್ ಖಾನ್ ಅವರಿಗೆ ನೀಡಿದ್ದ ಎಕ್ಸ್ ಭದ್ರತೆಯನ್ನು ಈಗ ವೈ ಪ್ಲಸ್ ಭದ್ರತೆಗೆ ಹೆಚ್ಚಿಸಲಾಗಿದೆ. ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ಭದ್ರತೆ ನೀಡಲಾಗಿದೆ.

Cine World Nov 2, 2022, 2:47 PM IST

Police have arrested the accused in two separate theft cases bengaluru ravPolice have arrested the accused in two separate theft cases bengaluru rav

ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬುವವನೇ ಖತರ್ನಾಕ್ ಖದೀಮ.

CRIME Oct 30, 2022, 3:01 PM IST

Salman Khan down with dengue wont host Big Boss 16 Sudeep likely to absent for Kannada show this weekend mnj Salman Khan down with dengue wont host Big Boss 16 Sudeep likely to absent for Kannada show this weekend mnj

Bigg Boss: ಸಲ್ಲುಗೆ ಡೆಂಗ್ಯೂ, ವಿದೇಶದಲ್ಲಿ ಸುದೀಪ್‌: ವಾರಾಂತ್ಯಕ್ಕೆ ಇಬ್ರೂ ಗೈರು?

Big Boss 16: ನಟ ಸಲ್ಮಾನ್ ಖಾನ್ ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ 

Small Screen Oct 22, 2022, 5:00 PM IST

Baba Ramdev Shocking Claims Salman Khan and SRK Son Aryan Khan Consumes Drugs sgkBaba Ramdev Shocking Claims Salman Khan and SRK Son Aryan Khan Consumes Drugs sgk

ಸಲ್ಮಾನ್, ಆರ್ಯನ್ ಖಾನ್ ಇಬ್ಬರೂ ಡ್ರಗ್ಸ್ ತೆಗೆದುಕೊಳ್ತಾರೆ; ಬಾಬಾ ರಾಮ್‌ದೇವ ಶಾಕಿಂಗ್ ಹೇಳಿಕೆ

ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  

Cine World Oct 17, 2022, 3:20 PM IST

Sajid khan in Bigg boss 16 im speechless at sheer irresponsibility says Tanushree Datta vcsSajid khan in Bigg boss 16 im speechless at sheer irresponsibility says Tanushree Datta vcs

Bigg Boss #MeToo ಸಂತ್ರಸ್ತರಿಗೆ ಅವಕಾಶವಿಲ್ಲ, ಆರೋಪಿಗಳು ಯಶಸ್ವಿಯಾಗಿದ್ದಾರೆ: ತನುಶ್ರೀ ದತ್ತಾ

ಬಿಗ್ ಬಾಸ್‌ ಸೀಸನ್ 16ರಲ್ಲಿ ಮೀ ಟೂ ಆರೋಪಿ. ಬಾಲಿವುಡ್‌ ನಟಿಯರು ಫುಲ್ ಗರಂ....ರಿಯಾಲಿಟಿ ಶೋ ವಿರುದ್ಧ ನಿಲ್ಲುತ್ತಾರಾ ತನುಶ್ರೀ? 

Cine World Oct 14, 2022, 11:48 AM IST

Sanvi taught Telugu to SalluSanvi taught Telugu to Sallu
Video Icon

ಸಲ್ಲುಗೆ ತೆಲುಗು ಹೇಳಿಕೊಟ್ಟ ಸಾನ್ವಿ: ಕನ್ನಡ ಮರೆತ್ರಾ ಎಂದ ಫ್ಯಾನ್ಸ್...

ನಟಿ ರಶ್ಮಿಕಾ ಮಂದಣ್ಣ ಗುಡ್‌ ಬೈ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ಬಿಗ್‌ ಬಾಸ್‌ ಸೀಸನ್‌ 16 ಗೆ ಸಿನಿಮಾ ಪ್ರಮೋಶನ್‌ಗಾಗಿ ತೆರಳಿದ್ದರು. ಈ ವೇಳೆ ನಟ ಸಲ್ಮಾನ್‌ ಖಾನ್‌ಗೆ ತೆಲುಗು ಡೈಲಾಗ್‌ ಹೇಳಿಕೊಟ್ಟಿದ್ದು, ಸಾನ್ವಿ ಕನ್ನಡವನ್ನೇ ಮರೆತುಬಿಟ್ರಾ ಎನ್ನುವಂತಾಗಿದೆ.

Cine World Oct 12, 2022, 2:23 PM IST

Salman Khan dance with Rashmika MandannaSalman Khan dance with Rashmika Mandanna
Video Icon

ಬಿಗ್ ಬಾಸ್ ಮನೆಗೆ ನ್ಯಾಷನಲ್ ಕ್ರಶ್: ಸಲ್ಲು ಜೊತೆ ರಶ್ಮಿಕಾ ಸ್ಟೆಪ್..!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟಿದ್ದು, ಸಲ್ಮಾನ್ ಖಾನ್ ಜೊತೆ 'ಸಾಮಿ ಸಾಮಿ' ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಡೈಲಾಗ್ ಹೊಡೆದು ಸ್ಪರ್ಧಿಗಳನ್ನು ರಂಜಿಸಿದ್ದಾರೆ.

Cine World Oct 11, 2022, 7:49 PM IST

Rashmika taught 'Saami' steps to Salman Khan-Video viralRashmika taught 'Saami' steps to Salman Khan-Video viral
Video Icon

ಸಾಮಿ ಸಾಮಿ ಹಾಡಿಗೆ ಸಲ್ಲು ರಶ್ಮಿಕಾ ಡ್ಯಾನ್ಸ್ !

ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮಾತ್ರ ವಲ್ಲದೆ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಸಧ್ಯಕ್ಕೆ ಸಾಮಿ ಸಾಮಿ ಹ್ಯಾಂಗೋವರ್ ನಿಂದ ಹೊರಬರುವ ಹಾಗೆ ಶ್ರೀವಲ್ಲಿ ಕಾಣುತ್ತಿಲ್ಲವಾಗಿದ್ದು,ಸಾನ್ವಿ ಎಲ್ಲೇ ಹೋದರು ಸಾಮಿ ಸಾಮಿ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. 

Cine World Oct 9, 2022, 12:43 PM IST

Chiranjeevi Salman Khan film Godfather box office collection day one is shockingChiranjeevi Salman Khan film Godfather box office collection day one is shocking

ಸಲ್ಮಾನ್ ಖಾನ್ ಇದ್ದರೂ ಮೊದಲ ದಿನವೇ ನೆಲ ಕಚ್ಚಿದ ಚಿರಂಜೀವಿಯ ಗಾಡ್‌ಫಾದರ್!

ಸೌತ್ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಬಹು ನಿರೀಕ್ಷಿತ ಚಿತ್ರ ಗಾಡ್ ಫಾದರ್ (Godfather) ಅಕ್ಟೋಬರ್ 5 ರಂದು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರವನ್ನು ಜೋರಾಗಿ ಮಾಡಲಾಗಿದೆ. ಅಷ್ಟೇ ಅಲ್ಲ ಚಿತ್ರದ ಪ್ರಚಾರಕ್ಕಾಗಿ ಚಿರಂಜೀವಿ ಮುಂಬೈಗೆ ಬಂದಿದ್ದರು. ಆದರೆ ಇದೆಲ್ಲವೂ ಪ್ರಯೋಜನವಾಗಲಿಲ್ಲ. ಚಿತ್ರದ ಮೊದಲ ದಿನದ ಕಲೆಕ್ಷನ್ ಅಂಕಿಅಂಶ ಹೊರಬಿದ್ದಿದ್ದು, ತುಂಬಾ ನಿರಾಸೆಯಾಗಿದೆ. 

Cine World Oct 6, 2022, 4:57 PM IST