1990 ರ ದಶಕದಲ್ಲಿ ಕ್ರಿಕೆಟ್ ನಲ್ಲಿ ಈ ತಾರೆಯದ್ದು ಪ್ರಸಿದ್ಧ ಮುಖ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತದ ಸ್ಟಾರ್ ಆಟಗಾರನಾಗುವ ಇಂಗಿತ ವ್ಯಕ್ತಪಡಿಸಿದರು. ಆದರೆ ಈ ಕನಸಿಗೆ ಗಾಯದ ಸಮಸ್ಯೆ ಕೊಳ್ಳಿ ಇಟ್ಟಿತು. ಬಳಿಕ ಕ್ರೀಡಾ ಕ್ಷೇತ್ರದ ಉದ್ಯಮಿಯಾಗಿ ಬೆಳೆದು ಇಂದು 14,200 ಕೋಟಿ ರೂ ಮೌಲ್ಯದ ಕಂಪೆನಿ ಹೊಂದಿದ್ದಾರೆ.
BUSINESS Dec 29, 2023, 5:27 PM IST
ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಪಿವಿ ಸಿಂಧು, ಸೈನಾ ನೆಹ್ವಾಲ್ ಹಾಗೂ ವಿವಿಎಸ್ ಲಕ್ಷ್ಮಣ್ರಿಂದಲೂ ಹೂಡಿಕೆ ಪಡೆದುಕೊಂಡಿದ್ದ ಕಂಪನಿ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಪಾದಾರ್ಪಣೆ ಮಾಡಿದೆ.
BUSINESS Dec 28, 2023, 4:03 PM IST
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ಬ್ಯೂಟಿ ಹಾಗೂ ಸ್ಟೈಲಿಶ್ ಫ್ಯಾಶನ್ ಲುಕ್ನಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕ್ರಿಕೆಟಿಗ ಗಿಲ್ ಜೊತೆ ಡೇಟಿಂಗ್ ಅನ್ನೋ ವಿಚಾರದಲ್ಲೂ ಭಾರಿ ಸದ್ದು ಮಾಡಿದ್ದಾರೆ. ಇದೀಗ ಸಾರಾ ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಬ್ಯಾಕ್ಲೆಸ್ ಬ್ಲೌಸ್, ಮಾದಕ ನೋಟದಲ್ಲೇ ಎಲ್ಲರನ್ನೂ ಬೋಲ್ಡ್ ಮಾಡಿದ್ದಾಳೆ.
Fashion Dec 27, 2023, 7:18 PM IST
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಭಾರತದ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿದ್ದ ಪಿಚ್ನಲ್ಲಿ ರಾಹುಲ್ ಸಮಯೋಚಿತ ಶತಕ ಸಿಡಿಸಿದ್ದಾರೆ. ಈ ಶತಕದಿಂದ ಹಲವು ದಾಖಲೆಗಳು ನಿರ್ಮಾಣವಾಗಿವೆ.
Cricket Dec 27, 2023, 3:41 PM IST
ಸಿನಿಮಾಗಳು ಸಮಯ ಕಳೆಯಲು ಉತ್ತಮ ಮಾರ್ಗ ಮತ್ತು ಭಾರತೀಯ ಕ್ರಿಕೆಟಿಗರು ಇದಕ್ಕೆ ಹೊರತಾಗಿಲ್ಲ. ವಿಭಿನ್ನ ಆಟಗಾರರು ತಮ್ಮ ನೆಚ್ಚಿನ ಚಲನಚಿತ್ರಗಳ ವಿಷಯಕ್ಕೆ ಬಂದಾಗ ವಿಭಿನ್ನ ರೀತಿಯ ಆಯ್ಕೆಗಳನ್ನು ಹೊಂದಿರುತ್ತಾರೆ. ಭಾರತೀಯ ಕ್ರಿಕೆಟಿಗರು ನೋಡಲು ಇಷ್ಟಪಡುವ ಚಿತ್ರಗಳಿವು.
Cricket Dec 19, 2023, 5:29 PM IST
ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿ 3 ವರ್ಷಗಳಾದರೂ ಧೋನಿ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಇದೀಗ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಧೋನಿಯ ಜರ್ಸಿ ನಂಬರ್ 7, ಯಾರಿಗೂ ಲಭ್ಯವಿಲ್ಲ. ಕಾರಣ ಧೋನಿ ಜರ್ಸಿ ನಂಬರ್ಗೆ ಬಿಸಿಸಿಐ ನಿವೃತ್ತಿ ಘೋಷಿಸಿದೆ. ಜರ್ಸಿ ನಂಬರ್ಗೆ ನಿವೃತ್ತಿ ಗೌರವ ಪಡೆದ ಎರಡನೇ ಕ್ರಿಕೆಟಿಗ ಧೋನಿ, ಹಾಗಾದರೆ ಮೊದಲ ಕ್ರಿಕೆಟಿಗ ಯಾರು?
Cricket Dec 15, 2023, 4:07 PM IST
ಬೆಂಗಳೂರು: ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಯಶಸ್ವಿ 16 ಆವೃತ್ತಿಗಳನ್ನು ಮುಗಿಸಿ, 17ನೇ ಆವೃತ್ತಿಗೆ ಸಜ್ಜಾಗಿದೆ. 16 ಆವೃತ್ತಿಗಳ ಪೈಕಿ 6 ಆವೃತ್ತಿಗಳಲ್ಲಿ ಭಾರತೀಯ ಬ್ಯಾಟರ್ಗಳೇ ಅತಿಹೆಚ್ಚು ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸಿದ್ದಾರೆ. ನಾವಿಂದು ಆರೆಂಜ್ ಟ್ರೋಫಿ ಗೆದ್ದ ಆ 6 ಭಾರತೀಯರು ಯಾರು ಎನ್ನುವುದನ್ನು ನೋಡೋಣ ಬನ್ನಿ
Cricket Dec 11, 2023, 12:22 PM IST
ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ನಟ ಅಮಿತಾಬ್ ಬಚ್ಚನ್ ಸೇರಿ ದೇಶದ 7000 ವಿವಿಐಪಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ.
India Dec 7, 2023, 8:25 AM IST
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸರಿಸುಮಾರು ಇನ್ನೊಂದು ತಿಂಗಳು ಮಾತ್ರ ಬಾಕಿ. ಇದೀಗ ಗಣ್ಯರನ್ನು ಪ್ರಾಣಪ್ರತಿಷ್ಠಗೆ ಆಹ್ವಾನ ನೀಡಲಾಗುತ್ತಿದೆ. ಈ ಪೈಕಿ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ಗೆ ಆಹ್ವಾನ ನೀಡಲಾಗಿದೆ. ಈ ಇಬ್ಬರು ದಿಗ್ಗಜರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲು ಆಯೋಧ್ಯೆಗೆ ತೆರಳುವುದು ಖಚಿತಗೊಂಡಿದೆ.
Cricket Dec 6, 2023, 7:04 PM IST
ಕ್ರಿಕೆಟ್ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿದೆ. ಹಾಗೆಯೇ ಕ್ರಿಕೆಟಿಗರು ಕೂಡ ಶ್ರೀಮಂತ ಜೀವನವನ್ನು ನಡೆಸುತ್ತಾರೆ. ಉತ್ತಮ ಸಂಬಳ ಪಡೆಯುವ ಕ್ರಿಕೆಟಿಗರು ಸಾಕಷ್ಟು ಹೂಡಿಕೆಗಳನ್ನು ಸಹ ಮಾಡುವುದು ಕಂಡುಬಂದಿದೆ. ಅದೇರೀತಿ ಭಾರತೀಯ ಕೆಲವು ಟಾಪ್ ಕ್ರಿಕೆಟರ್ಸ್ ತಮ್ಮ ಹಣವನ್ನು ಸಾಕಷ್ಷು ಕಡೆ ಹೂಡಿಕೆ ಮಾಡಿರುವುದು ವರದಿಯಾಗಿದೆ.
Cricket Dec 3, 2023, 4:49 PM IST
ಭಾರತೀಯ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಹೆಸರು ಕಳೆದ ಕೆಲವು ದಿನಗಳಿಂದ ಶುಭ ಮನ್ ಗಿಲ್ ಜೊತೆ ಥಳಕು ಹಾಕಿ ಕೊಳ್ಳುತ್ತಿದೆ. ಅದರಲ್ಲಿಯೂ ವಿಶ್ವಕಪ್ ಕ್ರಿಕೆಟ್ ಟೈಮಲ್ಲಂತೂ ಗಿಲ್ ಅತ್ಯುತ್ತಮ ಪ್ರದರ್ಶನ ತೋರಿದಾಗಲೆಲ್ಲಾ ಸಾರಾ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೋಡುವುದೇ ಎಲ್ಲರಿಗೂಂದು ಸಂಭ್ರಮವಾಗಿತ್ತು. ಅಂಥದ್ರಲ್ಲಿ ಇದೀಗ ಹೊಸದೊಂದು ರೂಮರ್ ಹುಟ್ಟಿಕೊಂಡಿದೆ. ಏನದು?
Cricket Nov 22, 2023, 1:25 PM IST
ಭಾರತದಲ್ಲಿ ನಡೆದ ಅತ್ಯಂತ ದುಬಾರಿ ಪಾರ್ಟಿಯಿದು. ಪಾರ್ಟಿಗೆ ಆಗಮಿಸುವ ಅತಿಥಿಗಳಿಗೆ ಪ್ರೈವೇಟ್ ಜೆಟ್ ಸಿದ್ಧಪಡಿಸಲಾಗಿತ್ತು. ಡೆಕೊರೇಶನ್ಗೆ ಥಾಯ್ಲೆಂಡ್ನಿಂದ ಹೂವು, ಬೆಳಕಿನ ಪ್ರದರ್ಶನಕ್ಕಾಗಿ ಸಿಂಗಾಪುರದಿಂದ ವಿಶೇಷ ತಂಡ ಬಂದಿತ್ತು. ದೇಶದ ಹೆಸರಾಂತ ಎಲ್ಲಾ ಉದ್ಯಮಿ, ಸೆಲೆಬ್ರಿಟಿಗಳು ಅಲ್ಲಿದ್ದರು. ಇಷ್ಟಕ್ಕೂ ಆ ಬರ್ತ್ಡೇ ಪಾರ್ಟಿ ಯಾರದ್ದು, ಖರ್ಚಾಗಿದ್ದೆಷ್ಟು?
Woman Nov 22, 2023, 9:44 AM IST
ಭಾರತೀಯ ಕ್ರಿಕೆಟಿಗರು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುವುದರ ಜೊತೆಗೆ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಸಹ ಹೊಂದಿದ್ದಾರೆ. ಆದರೆ, ಭಾರತದಲ್ಲಿ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ, ತೆಂಡೂಲ್ಕರ್ ಇವರು ಯಾರೂ ಅಲ್ಲ. ಮತ್ಯಾರು?
Cricket Nov 19, 2023, 1:12 PM IST
ಭಾರತೀಯ ಕ್ರಿಕೆಟ್ ತಂಡದ ಓಪನರ್ ಶುಬ್ಮನ್ ಗಿಲ್ (Shubman Gill) ಅವರು ವಿಶ್ವದ ನಂಬರ್ 1 ODI ಬ್ಯಾಟರ್ ಆಗಿದ್ದಾರೆ. ಈ ಸಮಯದಲ್ಲಿ ಗಿಲ್ ಅವರ ಸಂದರ್ಶನವೊಂದು ವೈರಲ್ ಆಗಿದೆ. ಅಲ್ಲಿ ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಬಗ್ಗೆ ಕೆಲವು ವೈಯಕ್ತಿಕ ಮತ್ತು ವೃತ್ತಿಪರ ಸಂಗತಿಗಳ ವಿವರ ಇಲ್ಲಿದೆ.
Cricket Nov 18, 2023, 5:16 PM IST
ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (NZ) ವಿರುದ್ಧದ ಐಸಿಸಿ ವಿಶ್ವಕಪ್ (ICC Worldcup 2023) ಸೆಮಿಫೈನಲ್ನಲ್ಲಿ ಭಾರತವು ಭರ್ಜರಿ ಗೆಲವು ಗಳಿಸಿತತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ 50ನೇ ಶತಕ ಪೂರೈಸಿ ದಾಖಲೆ ಬರೆದರು. ವಿರಾಟ್ ಅವರ ಈ ಸಾಧನೆ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಆಕ್ರಮ್ (Wasim Akram) ಏನು ಹೇಳಿದ್ದಾರೆ ಗೊತ್ತಾ?
Cricket Nov 17, 2023, 5:33 PM IST