ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಬೆನ್ನಲ್ಲೇ ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಕೋರಿಕೊಂಡದ್ದು ಏನು?
Cine World Apr 17, 2024, 11:31 AM IST
ಸಲ್ಮಾನ್ ಖಾನ್ ಮನೆಯ ಮೇಲೆ ಇಂದು ಬೆಳಿಗ್ಗೆ ಗುಂಡಿನ ದಾಳಿ ನಡೆದಿದೆ. ಈ ಹಿಂದೆಯೂ ಇದೇ ರೀತಿ ಘಟನೆ ನಡೆದಿತ್ತು. ಅಷ್ಟಕ್ಕೂ ನಟನೆ ಮೇಲೆ ಏಕಿಷ್ಟು ಕೋಪ? ಇಲ್ಲಿದೆ ಡಿಟೇಲ್ಸ್...
Cine World Apr 14, 2024, 12:17 PM IST
ದುಬೈ, ತನ್ನ ಐಶ್ವರ್ಯ, ಐಷಾರಾಮಿ ಮತ್ತು ದುಂದು ವೆಚ್ಚಕ್ಕೆ ಹೆಸರುವಾಸಿಯಾಗಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ತಾರೆಯರು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಆಕರ್ಷಿಸಿದೆ. ಬಾಲಿವುಡ್ನ ಕಿಂಗ್ ಶಾರುಖ್ ಖಾನ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿ ಅನೇಕ ಸೆಲೆಬ್ರಿಟಿಗಳು ದುಬೈ ಅನ್ನು ತಮ್ಮ ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.
Cine World Apr 10, 2024, 6:52 PM IST
ಬಾಲಿವುಡ್ ನಿರ್ಮಾಪಕ ಹಾಗೂ ಬಾಲಿವುಡ್ನ ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಪ್ರಸ್ತುತ ತಮ್ಮ ನಿರ್ಮಾಣದ ಮೈದಾನ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಭಾಗವಾಗಿ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಈ ನಿರ್ಮಾಪಕ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
relationship Apr 2, 2024, 1:09 PM IST
ಕೋತಿಗಳ ಮದ್ವೆ ಫೋಟೋವನ್ನು ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ಪ್ರಕಾರ ಇವರು ಯಾರು ಗೊತ್ತಾ?
Cine World Mar 25, 2024, 2:33 PM IST
ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಅಧಿಕಾರಿ ಸಮೀರ್ ವಾಂಖೆಡೆ. ಕಾರಣ ಏನು?
Cine World Mar 21, 2024, 5:22 PM IST
ಈ ನಟಿ ಬಾಲಿವುಡ್ನಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಮೊದಲು ಹೊಡೆತಗಳನ್ನು ಸಹಿಸಿಕೊಂಡರು, ಮನೆಯಿಂದ ಓಡಿಹೋದರು, ಕದ್ದರು ಮತ್ತು ಕಸದ ತೊಟ್ಟಿಗಳಲ್ಲಿ ಆಹಾರವನ್ನು ಕಂಡುಕೊಂಡರು.
Cine World Mar 14, 2024, 12:36 PM IST
ರಾಖಿ ಸಾವಂತ್ ಮೊದಲ ಚಿತ್ರ ಮೈ ಹೂಂ ನಾ. ಇದು ಸೂಪರ್ ಡೂಪರ್ ಹಿಟ್ ಆಯ್ತು. ಈ ಚಿತ್ರಕ್ಕಾಗಿ ರಾಖಿ ಆಡಿಶನ್ಗೆ ಬುರ್ಖಾ ಧರಿಸಿ ಒಳಗೆ ಬಿಕಿನಿಯಲ್ಲಿ ಬಂದಿದ್ದಳಂತೆ.
Cine World Mar 10, 2024, 1:46 PM IST
ರಾಖಿ ಸಾವಂತ್ ಜೊತೆ ಆದಿಲ್ ಖಾನ್ರ ಮದ್ವೆನೇ ಆಗಿರಲಿಲ್ವಾ? ಹಾಗಿದ್ರೆ ನಟಿ ಮತಾಂತರ ಆಗಿದ್ಯಾಕೆ? ಇದೇನಿದು ಹೊಸ ಟ್ವಿಸ್ಟ್?
Cine World Mar 8, 2024, 4:41 PM IST
ಅನಂತ್ ಅಂಬಾನಿಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ವಿಡಿಯೋ ಶೇರ್ ಮಾಡಿದ ನಟಿ ರಾಖಿ ಸಾವಂತ್. ನೆಟ್ಟಿಗರು ಕಿಡಿಕಿಡಿ
Cine World Mar 7, 2024, 9:24 PM IST
ಬಾಲಿವುಡ್ ನಟಿ ರಾಖಿ ಸಾವಂತ್ ಮದ್ವೆಯಾದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಸುದ್ದಿ ಮಾಧ್ಯಮಗಳಲ್ಲಿ ಬೇಡದ ಕಾರಣಕ್ಕೆ ಹೈಲೇಟ್ ಆಗಿರುವ ರಾಕಿ ಪತಿ ಆದಿಲ್ ಖಾನ್ ಮತ್ತೆ ಮದ್ವೆಯಾಗಿದ್ದಾರೆ ಎಂದು ಸುದ್ದಿಯಾಗಿದೆ.
relationship Mar 7, 2024, 2:43 PM IST
ಅನಂತ್ ಅಂಬಾನಿ ಮದ್ವೆಗೆ ತಮಗೆ ಯಾಕೆ ಕರೆದಿಲ್ಲ ಎಂದು ಪ್ರಶ್ನಿಸಿರೋ ರಾಖಿ ಸಾವಂತ್ ತಮಗೆ ಕರೆದಿದ್ದರೆ ಆಗ್ತಿರೋ ನಾಲ್ಕು ಪ್ರಯೋಜನಗಳ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು?
Cine World Mar 6, 2024, 1:28 PM IST
ಪೂನಂ ಪಾಂಡೆ ಸತ್ತಿರುವುದಾಗಿ ತಿಳಿದು ಕಂಬನಿ ಮಿಡಿದಿದ್ದ ರಾಖಿ ಸಾವಂತ್ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ನಟಿ ಹೇಳಿದ್ದೇನು?
Cine World Feb 3, 2024, 4:09 PM IST
ಇಂದು ನಿಧನರಾದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಕೇಳಿ ನಟಿ ರಾಖಿ ಸಾವಂತ್ ತಮ್ಮ ನಡುವಿನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೇಳಿದ್ದೇನು?
Cine World Feb 2, 2024, 5:59 PM IST
ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್ ಲುಕ್ನಿಂದಲೇ ಆಗಾಗ ವೈರಲ್ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್. ಸದ್ಯ ಆರೆಂಜ್ ಡ್ರೆಸ್ನಲ್ಲಿ ವಿಚಿತ್ರ ಹೇರ್ಸ್ಟೈಲ್ನೊಂದಿಗೆ ಕಾಣಿಸ್ಕೊಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.
Fashion Jan 20, 2024, 11:35 AM IST