ಗೂಗಲ್ ಸಿಇಒ ಸುಂದರ್ ಪಿಚೈ ಇತ್ತೀಚೆಗಷ್ಟೇ ವರ್ಕ್ ಆ್ಯನಿವರ್ಸಿ ಆಚರಿಸಿಕೊಂಡಿದ್ದಾರೆ. ಗೂಗಲ್ನಲ್ಲಿ 20 ವರ್ಷ ಪೂರೈಸಿದ ಪಿಚೈ ಅವರ ಬೆಸ್ಟ್ ವರ್ಕ್ ಪಾರ್ಟ್ನರ್ ಯಾರು ಗೊತ್ತಾ?
India Apr 30, 2024, 6:10 PM IST
ವಿಶ್ವದ ಟೆಕ್ ದಿಗ್ಗಜ ಗೂಗಲ್ ಮುನ್ನಡೆಸುತ್ತಿರುವ ಭಾರತೀಯ ಸಿಇಒ ಸುಂದರ್ ಪಿಚೈ ಇದೀಗ ಗೂಗಲ್ ಸಂಸ್ಥೆಯಲ್ಲಿ 20 ವರ್ಷ ಪೂರೈಸಿದ್ದಾರೆ. ವಿಶೇಷ ಅಂದರೆ ಈ 20 ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಪಿಚೈ ಕೂದಲು ಕೂಡ ಬದಲಾಗಿದೆ. ಆದರೆ ಒಂದು ಮಾತ್ರ ಬದಲಾಗಿಲ್ಲ ಎಂದು ಪಿಚೈ ಹೇಳಿದ್ದಾರೆ.
Whats New Apr 28, 2024, 3:40 PM IST
ಗೂಗಲ್ನಿಂದ 28 ಉದ್ಯೋಗಿಗಳನ್ನು ವಜಾ ಮಾಡಿದ ಬೆನ್ನಲ್ಲಿಯೇ, ಕಂಪನಿಯ ಉದ್ಯೋಗಿಗಳಿಗೆ ಸಂದೇಶ ನೀಡಿರುವ ಸಿಇಒ ಸುಂದರ್ ಪಿಚೈ, ಯಾವುದೇ ಕಾರಣಕ್ಕೂ ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ ಎಂದು ಸೂಚನೆ ನೀಡಿದ್ದಾರೆ.
Private Jobs Apr 20, 2024, 1:30 PM IST
ಗೂಗಲ್ ಜೆಮಿನಿ ವೈಫಲ್ಯ ಸಿಇಒ ಸುಂದರ್ ಪಿಚೈ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಯಿದೆಯಾ? ಇಂಥದೊಂದು ಅನುಮಾನ ಈಗ ಹುಟ್ಟುಕೊಂಡಿದೆ.ಇದಕ್ಕೆ ಕಾರಣವಾಗಿರೋದು ಈ ಸಂಬಂಧ ಹೆಲಿಯೊಸ್ ಕ್ಯಾಪಿಟಲ್ ಸಂಸ್ಥಾಪಕ ಸಮೀರ್ ಆರೋರ ನೀಡಿರುವ ಹೇಳಿಕೆ.
BUSINESS Feb 27, 2024, 6:36 PM IST
ಟೆಕ್ ಉದ್ಯಮವನ್ನು ಮುನ್ನಡೆಸುವುದು ಅಷ್ಟು ಸುಲಭದ ಮಾತಲ್ಲ. ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಹೀಗಾಗಿಯೇ ಇಂಥಾ ಬೃಹತ್ ಉದ್ಯಮದ ಮಾಲೀಕರು ಹಲವಾರು ಹೊಸ ಪ್ಲಾನ್ಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಹಾಗೆಯೇ, ಗೂಗಲ್ ಸಿಇಒ ಸುಂದರ್ ಪಿಚೈ ಒಂದೇ ಸಮಯದಲ್ಲಿ 20 ಕ್ಕೂ ಹೆಚ್ಚು ಫೋನ್ಗಳನ್ನು ಬಳಸ್ತಾರೆ ಅನ್ನೊದು ನಿಮ್ಗೆ ಗೊತ್ತಿದ್ಯಾ?
Lifestyle Feb 15, 2024, 11:55 AM IST
ದಿನದ ಆರಂಭ ಯಾವಾಗ್ಲೂ ಚೆನ್ನಾಗಿರಬೇಕು. ಇಡೀ ದಿನವನ್ನು ನಿರ್ಧರಿಸುವ ಶಕ್ತಿ ದಿನದ ಆರಂಭಕ್ಕಿದೆ. ಪ್ರತಿಯೊಬ್ಬರೂ ತಮ್ಮಿಷ್ಟದಂತೆ ದಿನ ಶುರು ಮಾಡ್ತಾರೆ. ಗೂಗಲ್ ಸಿಇಒ ಅವರ ದಿನದ ಆರಂಭ ಸ್ವಲ್ಪ ಭಿನ್ನವಾಗಿದೆ.
BUSINESS Feb 13, 2024, 12:38 PM IST
ಗೂಗಲ್ನ ಸಿಇಒ ಸುಂದರ್ ಪಿಚೈ ತಮ್ಮ ಸಾಧನೆಯಿಂದ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಅವರ ನಿವಾಸ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಅಲ್ಟ್ರಾ ಲಕ್ಸುರಿಯಸ್ ಬಂಗಲೆ ಎಷ್ಟೊಂದು ಬೆಲೆ ಬಾಳುತ್ತೆ ಗೊತ್ತಾ?
Lifestyle Jan 21, 2024, 2:42 PM IST
ಪ್ರತಿ ವರ್ಷ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ದಂಪತಿಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ 1,500 ರೈತ ದಂಪತಿಗಳನ್ನು ದೇಶದ ವಿವಿಧ ಭಾಗಗಳಿಂದ ಆರಿಸಿ ಆಹ್ವಾನ ನೀಡಲಾಗಿದೆ.
India Jan 19, 2024, 8:57 AM IST
ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಮೆಮೋದಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಇನ್ನು, ಮುಂಬರುವ ಸುತ್ತಿನ ವಜಾಗೊಳಿಸುವಿಕೆಗಳಲ್ಲಿ, ಕಂಪನಿಯು ಕೆಲಸದ ಹೊರೆಗಳನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ ಮತ್ತು ಯಾಂತ್ರೀಕೃತತೆಯನ್ನು ಅಳವಡಿಸಿಕೊಳ್ಳಲು ನೋಡುತ್ತದೆ ಎಂದೂ ಹೇಳಿದ್ದಾರೆ.
Private Jobs Jan 18, 2024, 4:04 PM IST
ಹಣ ಗಳಿಸೋ ರೇಸ್ ನಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಕೆಲ ದಿಗ್ಗಜರನ್ನು ಹಿಂದಿಕ್ಕಿರುವ ಮಹಿಳೆಯರು ವಿಶ್ವದಲ್ಲಿದ್ದಾರೆ. ಅವರ ಸಾಧನೆ ಅಪಾರ ಹಾಗೆ ಮಹಿಳೆಯರಿಗೆ ಸ್ಫೂರ್ತಿದಾಯಕ. ನಾವು ಇಂದು ಹೇಳ್ತಿರೋ ಮಹಿಳೆ ಬ್ರಿಟನ್ ಪ್ರಧಾನಿಗಿಂತ ಶ್ರೀಮಂತೆ.
Woman Jan 10, 2024, 3:59 PM IST
ಪ್ರತಿ ಯಶಸ್ವೀ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಅಂತಾರೆ. ಅದು ಅಕ್ಷರಹಃ ನಿಜ ಅನ್ನೋದು ಹಲವಾರು ಬಾರಿ ಸಾಬೀತಾಗಿದೆ. ಹಾಗೆಯೇ ಇಲ್ಲೊಬ್ಬ ಮಹಿಳೆಯಿಂದಾಗಿ ಆಕೆಯ ಪತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಯಾಗಿದ್ದಾರೆ. ಮಾತ್ರವಲ್ಲ, ದಿನಕ್ಕೆ ಭರ್ತಿ 5 ಕೋಟಿ ರೂ. ಗಳಿಸುತ್ತಾರೆ.
BUSINESS Jan 3, 2024, 12:44 PM IST
ಗೂಗಲ್ ಸಿಇಒ ಆಗಿ ಸುಂದರ್ ಪಿಚೈ ಇಂದು ದಿನಕ್ಕೆ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದರೆ, ಅದಕ್ಕೆ ಕಾರಣ ಅವರ ಪತ್ನಿ ಅಂಜಲಿ ಪಿಚೈ ನೀಡಿದ್ದ ಸಲಹೆ. ಗೂಗಲ್ ನಲ್ಲೇ ಮುಂದುವರಿಯಲು ಅವರೇ ಪತಿಗೆ ಸಲಹೆ ನೀಡಿದ್ದರು. ಸುಂದರ್ ಪಿಚೈ ವೃತ್ತಿ ಜೀವನ ಸುಂದರವಾಗಲು ಪತ್ನಿ ಅಂಜಲಿಯ ಕೊಡುಗೆ ಸಾಕಷ್ಟಿದೆ.
Woman Nov 29, 2023, 5:12 PM IST
ಪ್ರಪಂಚದ ಹಲವು ದಿಗ್ಗಜ ಕಂಪೆನಿಗಳಲ್ಲಿ ಗೂಗಲ್ನ್ನು ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ಬರೋಬ್ಬರಿ 18 ವರ್ಷ ಗೂಗಲ್ನಲ್ಲಿ ಕೆಲಸ ಮಾಡಿದ್ದ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
Jobs Nov 25, 2023, 3:24 PM IST
ಬಳಕೆದಾರರ ಹಿತಾಸಕ್ತಿಗಿಂತ ಕಂಪನಿಗೆ ಲಾಭವನ್ನು ಹೆಚ್ಚಿಸುವುದು ಮತ್ತು ಗೂಗಲ್ನ ನೀತಿಗೆ ಒಂದು ಕಾಲದಲ್ಲಿ ಅವಿಭಾಜ್ಯವಾಗಿದ್ದ ಪಾರದರ್ಶಕತೆ ಕಡಿಮೆಯಾಗಿರುವ ಬಗ್ಗೆಯೂ ಅವರು ಆರೋಪಿಸಿದ್ದಾರೆ.
Private Jobs Nov 25, 2023, 2:08 PM IST
ಗೂಗಲ್ ಸಿಇಒ ಸುಂದರ್ ಪಿಚೈ ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಗೂಗಲ್ನಲ್ಲಿ ದೀಪಾವಳಿಯಂದು ಹೆಚ್ಚಿನ ಜನರು ಏನೇನು ಸರ್ಚ್ ಮಾಡಿದ್ದಾರೆ ಎನ್ನುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ.
Festivals Nov 14, 2023, 2:21 PM IST