Asianet Suvarna News Asianet Suvarna News
512 results for "

Oxygen

"
Food without sunlight become true nowFood without sunlight become true now

Artificial Photosynthesis: ಸೂರ್ಯನ ಬೆಳಕಿಲ್ಲದೆಯೂ ಆಹಾರ ಧಾನ್ಯ ಬೆಳೆದ ವಿಜ್ಞಾನಿಗಳು!

ಜೀವಜಗತ್ತು ಬದುಕಿರಲು ಸಸ್ಯಗಳ ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ಬೇಕೇಬೇಕು. ಈ ಕ್ರಿಯೆ ಸುಗಮವಾಗಿ ನಡೆಯಲು ಸೂರ್ಯನ ಬೆಳಕು ಬೇಕೇ ಬೇಕು. ಸೌರಶಕ್ತಿಯಿಲ್ಲದೆ ಆಮ್ಲಜನಕ ಬಿಡುಗಡೆಯಾಗುವುದಿಲ್ಲ. ನಮ್ಮ ಆಹಾರದ ಮೂಲವೂ ದ್ಯುತಿಸಂಶ್ಲೇಷಣೆ ಕ್ರಿಯೆಯೇ ಆಗಿದೆ. ಇದೀಗ, ಸೂರ್ಯನ ಬೆಳಕಿಲ್ಲದೆ ಕತ್ತಲೆಯಲ್ಲಿ ಕೃತಕವಾಗಿ ಈ ಕ್ರಿಯೆಯನ್ನು ಸಾಧ್ಯವಾಗಿಸಿದೆ ವಿಜ್ಞಾನಿಗಳ ತಂಡ.
 

Food Jul 2, 2022, 12:05 PM IST

Improve Your Oxygen Levels With These Delicious Foods VinImprove Your Oxygen Levels With These Delicious Foods Vin

ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸೋಕೆ ಈ ಹಣ್ಣು ತಿನ್ಬೋದು

ಆರೋಗ್ಯದ (Health) ಬಗ್ಗೆ ಯಾರಿಗೆ ತಾನೇ ಕಾಳಜಿ ಇಲ್ಲ ಹೇಳಿ. ಎಲ್ಲರೂ ಯಾವಾಗ್ಲೂ ಆರೋಗ್ಯವಾಗಿರಬೇಕೆಂದೇ ಬಯಸುತ್ತಾರೆ. ಆದ್ರೆ ಹೀಗೆ ಯಾವಾಗ್ಲೂ ಆರೋಗ್ಯವಾಗಿರಬೇಕಾದ್ರೆ ದೇಹದಲ್ಲಿ ರಕ್ತದ ಮಟ್ಟ, ಆಮ್ಲಜನಕದ ಮಟ್ಟ (Oxygen level) ಎಲ್ಲವೂ ಸರಿಯಾಗಿರಬೇಕು. ಹಾಗಿದ್ರೆ ದೇಹ (Body)ದಲ್ಲಿಆಮ್ಲಜನಕದ ಮಟ್ಟವನ್ನು ಸುಧಾರಿಸಲು ಏನು ತಿನ್ಬೋದು ? ಇಲ್ಲಿದೆ ಮಾಹಿತಿ.

Food Jun 22, 2022, 12:27 PM IST

Dr K Sudhakar inaugurate first hyperbaric oxygen unit at Government Victoria Hospital in Bengaluru ckmDr K Sudhakar inaugurate first hyperbaric oxygen unit at Government Victoria Hospital in Bengaluru ckm

Hospital 3.5 ಕೋಟಿ ರೂ HBO2 ಆಮದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿಆಕ್ಸಿಜನ್‌ ಥೆರಪಿಗೆ ಚಾಲನೆ!

  • ದುಬಾರಿ ಚಿಕಿತ್ಸೆ ಉಚಿತ ಸಿಗಲಿ, ಸುಧಾಕರ್‌
  • ಹೀಗಾದಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಬಹುದು 
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿಗೆ ಚಾಲನೆ

state Apr 26, 2022, 5:10 AM IST

Explosion in the BTPS Oxygen Unit in Ballari grgExplosion in the BTPS Oxygen Unit in Ballari grg

Ballari: ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ..!

*  ಬಳ್ಳಾರಿ ಘಟನೆ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್‌ನಲ್ಲಿ ನಡೆದ ಘಟನೆ
*  ಮೂವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
*  ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿರುವ ಬಿಟಿಪಿಎಸ್ ಅಧಿಕಾರಿಗಳು
 

Karnataka Districts Mar 19, 2022, 6:47 AM IST

Organ donation and brain death how it would be doneOrgan donation and brain death how it would be done

Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?

ಮೆದುಳು ಸಾವು ಹೊಂದಿದವರ ಅಂಗಗಳನ್ನು ಅಂಗದಾನ ಮಾಡುವುದು ಸುಲಭ. ಈ ಕುರಿತು ವಿವರ ಇಲ್ಲಿದೆ.

Health Feb 14, 2022, 8:02 PM IST

Ways to fill your house with plant and embrace greenWays to fill your house with plant and embrace green

Indoor Plants: ಮನೆಯೊಳಗೆ ಹಸಿರು ವಾತಾವರಣ ನಿರ್ಮಿಸೋದು ಸುಲಭ

ಇನ್‌ ಡೋರ್‌ ಪ್ಲಾಂಟ್‌ ಗಳನ್ನು ಬೆಳೆಸುವುದರಿಂದ ಮನೆಯೊಳಗೇ ಹಸಿರು ವಾತಾವರಣವನ್ನು ನಿರ್ಮಿಸಬಹುದು. ಲಿವಿಂಗ್‌ ರೂಮ್‌, ಹಾಲ್‌, ರೂಮ್‌, ಬಾಲ್ಕನಿಗಳಲ್ಲಿ ಒಳಾಂಗಣ ಸಸ್ಯಗಳನ್ನು ಸುಲಭವಾಗಿ ಬೆಳೆದುಕೊಳ್ಳಬಹುದು. ಅದಕ್ಕಾಗಿ ಹೀಗ್ಮಾಡಿ.
 

Woman Feb 9, 2022, 5:51 PM IST

BV Srinivas Appointed to Three States Election Star Campaigner grgBV Srinivas Appointed to Three States Election Star Campaigner grg

Oxygen Man: 3 ರಾಜ್ಯದ ಚುನಾವಣಾ ಪ್ರಚಾರಕ್ಕೆ ಕನ್ನಡಿಗ ಶ್ರೀನಿವಾಸ್ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ

*  ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ಆಕ್ಸಿಜನ್‌ ಮ್ಯಾನ್‌ ಖ್ಯಾತಿ
*  ಯುವ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಶ್ರೀನಿವಾಸ್ ವಿರುದ್ಧ ಆರೋಪ
*  ಆರೋಪಗಳಿಗೆ ಲೆಕ್ಕಿಸದೆ ಹೈಕಮಾಂಡ್ ವಿಶ್ವಾಸ ಹೊಂದಿರುವುದರ ಪ್ರತೀಕ ಈ ನೇಮಕ 

Politics Feb 5, 2022, 10:13 AM IST

Covid 19 Cases Rising but Hospitalization Oxygen Demand Low hlsCovid 19 Cases Rising but Hospitalization Oxygen Demand Low hls
Video Icon

Omicron Variant: ನಿಯಂತ್ರಣ ಮೀರಿದ ಸೋಂಕು, ರೋಗಲಕ್ಷಣ ಕಡಿಮೆಯಿದ್ದರೂ ಅಸಡ್ಡೆ ಬೇಡ: ತಜ್ಞರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು (Covid 19) ಹೆಚ್ಚಳವಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ 2 ನೇ ಅಲೆ ಸೋಂಕಿಗೆ ಹೋಲಿಸಿದರೆ 3 ನೇ ಅಲೆ ಸೋಂಕು ಮಾರಣಾಂತಿಕ ಅಲ್ಲ ಎನ್ನುವುದು ಸಮಾಧಾನಕರ ವಿಚಾರ. 
 

state Jan 11, 2022, 10:38 AM IST

Not Yet Start Oxygen Production Plant at Harapanahalli in Vijayanagara grgNot Yet Start Oxygen Production Plant at Harapanahalli in Vijayanagara grg

Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 

Karnataka Districts Jan 9, 2022, 11:26 AM IST

All Necessary arrangements have been made in ESI hospitals for covid 19 treatment mnjAll Necessary arrangements have been made in ESI hospitals for covid 19 treatment mnj

Covid 19 Crisis: ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ: ಹೆಬ್ಬಾರ್‌

*ಸಚಿವರಿಂದ ಆಮ್ಲಜನಕ ಘಟಕ ಉದ್ಘಾಟನೆ
*ಒಂದು ಸಾವಿರ ಲೀಟರ್‌ ಆಕ್ಸಿಜನ್‌ ಉತ್ಪಾದನೆ
*ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಸಿದ್ಧತೆ

state Jan 7, 2022, 5:45 AM IST

601 PERSONS SAVED BY RPF PERSONNEL UNDER MISSION JEEWAN RAKSHA DURING 2021 says Ministry of Railways san601 PERSONS SAVED BY RPF PERSONNEL UNDER MISSION JEEWAN RAKSHA DURING 2021 says Ministry of Railways san

Railway News : ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!

522 ಆಕ್ಸಿಜನ್ ರೈಲುಗಳು ತಮ್ಮ ನಿಗದಿತ ಗುರಿ ತಲುಪು ಸಹಾಯ ಮಾಡಿದ ಆರ್ ಪಿಎಫ್
ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಣೆ
2021ರಲ್ಲಿ ಆರ್ ಪಿಎಫ್ ನಿರ್ವಹಣೆ ಬಗ್ಗೆ ಪ್ರಕಟಣೆ ನೀಡಿದ ರೈಲ್ವೆ ಇಲಾಖೆ

India Jan 6, 2022, 3:28 PM IST

Karnataka CM Basavaraj urges BJP volunteers to join Hands in Covid management mnjKarnataka CM Basavaraj urges BJP volunteers to join Hands in Covid management mnj

Covid 19 Threat: ಬಿಜೆಪಿಗರೇ ಕೋವಿಡ್‌ ನಿರ್ವಹಣೆಯಲ್ಲಿ ಕೈ ಜೋಡಿಸಿ: ಸಿಎಂ ಬೊಮ್ಮಾಯಿ

ಸೋಂಕು ಹೆಚ್ಚಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 

state Jan 6, 2022, 4:30 AM IST

Stories that spread joy on internet through here 2021 akbStories that spread joy on internet through here 2021 akb

Round Up 2021 : ಇಲ್ಲಿವೆ ಇಂಟರ್‌ನೆಟ್‌ನಲ್ಲಿ ಸೋಜಿಗ ಮೂಡಿಸಿದ 2021ರ ವಿದ್ಯಮಾನಗಳು

ಗಾಜಿಯಾಬಾದ್ ಗುರುದ್ವಾರವೊಂದು 'ಆಮ್ಲಜನಕ ಪೂರೈಕೆ ಘಟಕ' ತೆರೆಯುವುದರೊಂದಿಗೆ ಸ್ಪೈಡರ್‌ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲೆಂಡ್ ತನ್ನ ಸಹೋದರಿಯನ್ನು ಉಳಿಸಿದ ಚಿಕ್ಕ ಹುಡುಗನಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವವರೆಗೆ, ಹಲವಾರು ಸಕಾರಾತ್ಮಕ ಸುದ್ದಿಗಳು ವರ್ಷದಲ್ಲಿ ನಮ್ಮ ಉತ್ಸಾಹವನ್ನು ಹೆಚ್ಚಿಸಿವೆ.

India Dec 26, 2021, 12:13 PM IST

Set Back To Vaccine Drive MP Tejasvi Surya Hits Out At Opposition Parties podSet Back To Vaccine Drive MP Tejasvi Surya Hits Out At Opposition Parties pod
Video Icon

Vaccine Politics: ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ: ಸಂಸತ್‌ನಲ್ಲಿ ತೇಜಸ್ವಿ ಗುಡುಗು!

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದ ಹರಿಹಾಯ್ದಿದ್ದಾರೆ. ಸಂಸತ್‌ನ ಪ್ರಶ್ನೋತ್ತರ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ. ದೇಶದಲ್ಲಿ ಲಸಿಕೆಯ ಬಗ್ಗೆ ಎಲ್ಲಾ ವಿಪಕ್ಷಗಳು ಅಪಪ್ರಚಾರ ಮಾಡಿದ ಕಾರಣ ನಾವು ಶೇಕಡಾ ನೂರರಷ್ಟು ಲಸಿಕೆ ವಿತರಣೆ ಸಾಧನೆ ತಲುಪಲಾಗಲಿಲ್ಲ ಎಂದು ಕಿಡಿ ಕಾರಿದ್ದಾರೆ.

India Dec 3, 2021, 11:09 AM IST

Controversy Erupted After Jharkhand CM inaugurates 27 PSA plants built under PM CARES fund podControversy Erupted After Jharkhand CM inaugurates 27 PSA plants built under PM CARES fund pod

ಕಾಯುತ್ತಲೇ ನಿಂತ ಮೋದಿ: ಪಿಎಂಗೂ ಮೊದಲೇ ಆಕ್ಸಿಜನ್ ಪ್ಲಾಂಟ್‌ ಉದ್ಘಾಟಿಸಿದ ಸಿಎಂ ಸೊರೇನ್!

* ಮೋದಿ ಉದ್ಘಾಟಿಸುವ ಮೊದಲೇ ಆಕ್ಸಿಜನ್ ಪ್ಲಾಂಟ್‌ ಲೋಕಾರ್ಪಣೆ ಮಾಡಿದ ಸಿಎಂ

* ಸಿಎಂ ಹೇಮಂತ್ ಸೊರೆನ್ ನಡೆಗೆ ಬಿಜೆಪಿ ಕಿಡಿ

* ಝಾರ್ಖಂಡ್ ಸಿಎಂ ಮೋದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ

India Oct 7, 2021, 2:32 PM IST