ಸಿನಿಮಾಗಳಲ್ಲಿ ಹೀರೋ, ಹೀರೋಯಿನ್ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ?
Cine World Jan 4, 2024, 12:29 PM IST
ನೋರಾ ಫತೇಹಿ ಬಾಲಿವುಡ್ ಹಾಟ್ ನಟಿಯರಲ್ಲಿ ಒಬ್ಬರು. ಈ ನಟಿ ಮತ್ತು ನೃತ್ಯಗಾರ್ತಿಯ ಅಂದಕ್ಕೆ ಅಪಾರ ಅಭಿಮಾನಿ ಬಳಗ ಇದೆ. ಆಗಾಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವೊಂದಿಷ್ಟು ಹಾಟ್ ಫೋಟೋಸ್ ಹಂಚಿಕೊಳ್ಳುವ ಮೂಲಕ ತಮ್ಮ ಫ್ಯಾನ್ಸ್ಗಳನ್ನು ರಂಜಿಸುತ್ತಿರುತ್ತಾರೆ.
Cine World Dec 29, 2023, 3:00 AM IST
ಯಾವ್ ಶಕೀರಾನೂ ಇಲ್ಲಾ ಈ ಹುಡುಗನ ಬೆಲ್ಲಿ ಡಾನ್ಸ್ ಮುಂದೆ! ಹೌದು! ಸೋಷಿಯಲ್ ಮೀಡಿಯಾದಲ್ಲಿ ಯುವಕನೋರ್ವನ ಬೆಲ್ಲಿ ಡಾನ್ಸ್ ವೀಡಿಯೋ ಫುಲ್ ಸೆನ್ಸೇಷನ್ ಹುಟ್ಟುಹಾಕಿದೆ. ಯಾವ ನೋರಾ ಫತೇಹಿನೂ ನಿಮ್ ಮುಂದೆ ಇಲ್ಲಾ.
Cine World Oct 22, 2023, 12:25 PM IST
ಇಲ್ಲೊಬ್ಬ ಹೆಣ್ಣು ಮಕ್ಕಳೇ ಹೆಚ್ಚಾಗಿ ಮಾಡುವ ಬೆಲ್ಲಿ ಡಾನ್ಸ್ನ್ನು ಹೆಣ್ಣು ಮಕ್ಕಳೂ ನಾಚುವಂತೆ ಮಾಡಿದ್ದು, ಆತನ ಡಾನ್ಸ್ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ವೆರೈಟಿ ಕಾಮೆಂಟ್ ಮಾಡಿದ್ದು, ಬಾಲಿವುಡ್ ನಟಿ ಡಾನ್ಸರ್ ನೂರ್ ಫತೇಹಿಗಿಂತಲೂ ನೀನೆ ಚೆಂದ ಡಾನ್ಸ್ ಮಾಡಿದ್ದೀಯಾ ಎಂದು ಕಾಮೆಂಟ್ ಮಾಡಿದ್ದಾರೆ.
News Oct 19, 2023, 2:56 PM IST
ಈ ದುಬಾರಿ ನೈಟ್ ಗರ್ಲ್ ಜತೆ ಸ್ಟಾರ್ಸ್, ರಾಜಕಾರಣಿಗಳು ಮಾತ್ರವಲ್ದೇ ಅಂಬಾನಿಯೂ ರಾತ್ರಿ ಕಳೆಯಲು ಬಯಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ ಉಮೈರ್ ಸಂಧು!
Cine World Oct 13, 2023, 3:53 PM IST
ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ತನ್ನ ಮಾದಕ ನೋಟ, ಸ್ಟೈಲ್ನಿಂದ ಫ್ಯಾನ್ಸ್ಗಳಿಗೆ ಆಗಾಗ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಈ ಸುಂದರಿಯ ಫೋಟೋಸ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Cine World Sep 10, 2023, 5:09 PM IST
ತನ್ನ ಡ್ಯಾನ್ಸ್ ಮೂವ್ಸ್ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ನೋರಾ ಫತೇಹಿ. ಈಕೆಯ ಸ್ಟೈಲ್, ಫಿಟ್ನೆಸ್ ಮತ್ತು ಕರ್ವ್ ಫಿಗರ್ ಗೆ ಸೋಲದವರೇ ಇಲ್ಲ. ಈ ನಟಿಯ ಫಿಟ್ನೆಸ್ ಸೀಕ್ರೆಟ್ ಏನು ಅನ್ನೋದನ್ನು ನೋಡೋಣ.
News Aug 16, 2023, 6:25 PM IST
ಕೆಂಪು ಲೆಂಹಗಾ ಧರಿಸಿ ನೋರಾ ಫತೇಹಿ ಜೊತೆ ಅಕ್ಷಯ್ ಕುಮಾರ್ ಡಾನ್ಸ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
Cine World Mar 5, 2023, 4:33 PM IST
ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ನೋರಾ ಫತೇಹಿ ಅವರಿಗೆ ಸಂಬಂಧಿಇಸದ ವಿಷಯವೊಂದು ಸಖತ್ ವೈರಲ್ ಆಗಿದೆ. ಹಿಂದೊಮ್ಮೆ ಸಹನಟನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಎಂದು ತಿಳಿದರೆ ನಿಮಗೆ ಆಶ್ಷರ್ಯವಾಗುವುದು ಗ್ಯಾರಂಟಿ .
Cine World Mar 2, 2023, 3:22 PM IST
ನಟಿ ನೋರಾ ಫತೇಹಿನ ಡೇಟ್ ಮಾಡಬೇಕು ಅಂದ್ರೆ ಹುಡುಗರು ಈ ಸಿಂಪಲ್ ಕೆಲಸ ಮಾಡಬೇಕಂತೆ. ಕಪಿಲ್ ಶರ್ಮಾ ಶೋನಲ್ಲಿ ಶಾಕಿಂಗ್ ಹೇಳಿಕೆ...
Cine World Mar 1, 2023, 9:17 AM IST
ನಟಿ ನೋರಾ ಫತೇಹಿ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದಾರೆ. ವಿಡಿಯೋವನ್ನು ಟ್ವಿಂಕಲ್ ಖನ್ನಾಗೆ ಟ್ಯಾಗ್ ಮಾಡಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
Cine World Feb 11, 2023, 12:37 PM IST
ಬಾಲಿವುಡ್ ಖ್ಯಾತ ಡಾನ್ಸರ್, ನಟಿ ನೋರಾ ಫತೇಹಿ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ದುಬೈನಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿದ ನೋರಾ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.
Cine World Feb 7, 2023, 1:08 PM IST
ಬಾಲಿವುಡ್ನ ಮೋಸ್ಟ್ ವಾಂಟೆಂಡ್ ಹಾಟ್ ಬ್ಯೂಟೀಸ್ ಅಂತ ಕರೆಸಿಕೊಳ್ಳವ ನೋರಾ ಫತೇಹಿ ಹಾಗು ಜಾಕ್ವೆಲಿನ್ ಫರ್ನಾಂಡೀಸ್ ನಡುವಿನ ವಾರ್ ಜೋರಾಗಿದೆ. ಇಬ್ಬರ ಜಗಳಕ್ಕೆ ಕಾರವಾಗಿದ್ದು ಉದ್ಯಮಿ ಸುಕೇಶ್ ಚಂದ್ರಶೇಖರ್.
Cine World Jan 27, 2023, 4:43 PM IST
ಮನೆ ಖರೀದಿಸಲು ನನ್ನಿಂದ ನೋರಾ ಹಣ ತೆಗೆದುಕೊಂಡಿದ್ದಾಳೆ ಎಂದು ಸುಕೇಶ್ ಚಂದ್ರಶೇಖರ್ ಬಹಿರಂಗ ಪಡಿಸಿದ್ದಾರೆ.
Cine World Jan 24, 2023, 12:25 PM IST
ವಿವಾದಾತ್ಮಕ ಟಿವಿ ರಿಯಾಲಿಟಿ ಬಿಗ್ ಬಾಸ್ (Big Boss) ಕಾರ್ಯಕ್ರಮದ ನಂತರ ಅವರ ಸ್ಪರ್ಧಿಗಳ ಜೀವನವು ತೀವ್ರವಾಗಿ ಬದಲಾಗಿದೆ . ಅನೇಕ ಸ್ಪರ್ಧಿಗಳಿಗೆ ಈ ಟಿವಿ ಶೋ ತಮ್ಮ ಕೆರಿಯರ್ನಲ್ಲಿ ಮುಂದುವರೆಯಲು ಒಂದು ಮೆಟ್ಟಿಲಾಗಿದೆ. ಶೆಹನಾಜ್ ಗಿಲ್ (Shehnaaz Gill), ತೇಜಸ್ವಿ ಪ್ರಕಾಶ್ (Tejasswi Prakash), ಕರಣ್ ಕುಂದ್ರಾ (karan Kundra) ಮುಂತಾದ ಟಿವಿ ಸೆಲೆಬ್ರಿಟಿಗಳು ಕಾರ್ಯಕ್ರಮದಿಂದ ಅಪಾರ ಪ್ರೀತಿ ಮತ್ತು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅಂತಹ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.
Small Screen Jan 23, 2023, 6:14 PM IST