Asianet Suvarna News Asianet Suvarna News
21 results for "

Nannarasi Radhe

"
Kannada Small screen Actress Sarika Raje Aras interviewKannada Small screen Actress Sarika Raje Aras interview

ಅರಸು ಮನೆತನದ ಅಭಿನೇತ್ರಿ- ಸಾರಿಕಾ ರಾಜೇ ಅರಸ್ ಅಂತರಾಳ

ಧಾರಾವಾಹಿಗಳಲ್ಲಿ ಕೆಲವೊಂದು ಪಾತ್ರಗಳಿಗೆ ಮಾತ್ರ ಘನತೆ ಇರುತ್ತವೆ. ಆದರೆ ಕೆಲವು ಕಲಾವಿದರು ತಾವು ಯಾವ ಪಾತ್ರ ಮಾಡಿದರೂ ಅವುಗಳಿಗೊಂದು ಘನತೆ ತಂದು ಕೊಡುತ್ತಾರೆ. ಅಂಥ ವಿರಳ ಕಲಾವಿದೆಯರಲ್ಲೊಬ್ಬರು ಸಾರಿಕಾ ರಾಜೇ ಅರಸ್.

Interviews Sep 30, 2021, 8:26 PM IST

Small Kannada serials are shot at resorts due to Covid19 restrictionsSmall Kannada serials are shot at resorts due to Covid19 restrictions

ಸೀರಿಯಲ್‌ನಲ್ಲಿ ಬರೀ ರೆಸಾರ್ಟ್ ಸೀನ್ಸ್, ದೊಡ್ಡೋರೆಲ್ಲ ಮಂಗಮಾಯ, ಏಕೆ?

ಸೀರಿಯಲ್‌ ಕತೆ ಇಂದು ನೋಡಿದ್ರೂ ನಾಳೆ ನೋಡಿದ್ರೂ ಅಂಥ ವ್ಯತ್ಯಾಸ ಏನೂ ಆಗಲ್ಲ. ಕತೆ ಮುಂದೆ ಹೋಗಲ್ಲ. ಇದು ಲಾಕ್‌ಡೌನ್‌ ಎಫೆಕ್ಟ್‌!

Small Screen May 26, 2021, 11:51 AM IST

Nannarasi Radhe Character emotional dialog on fatherNannarasi Radhe Character emotional dialog on father

ನನ್ನರಸಿ ರಾಧೆಯ ವೈದೇಹಿ- ಹೇಮಾ ಬೆಳ್ಳೂರು ಅಪ್ಪನ ಬಗ್ಗೆ ಭಾವುಕ ಮಾತು

ಹೇಮಾ ಬೆಳ್ಳೂರು ನನ್ನರಸಿ ಸೀರಿಯಲ್‌ನ ಅಗಸ್ತ್ಯನ ಅಮ್ಮನಾಗಿ ಗಮನ ಸೆಳೆಯುವ ಅಭಿನಯ ನೀಡುತ್ತಿದ್ದಾರೆ. ಅಪ್ಪನ ನೆರಳು ಕಂಡರೂ ಉರಿದು ಬೀಳುತ್ತಿದ್ದ ಅಗಸ್ತ್ಯನಿಗೆ ಅಪ್ಪನ ಮಹತ್ವವನ್ನು ಸಾರಿ ಹೇಳಿದ್ದು ವೈದೇಹಿ.

Small Screen Feb 25, 2021, 3:08 PM IST

Nannarasi radhe actress dances with kichcha Sudeep on Anubandha stage dplNannarasi radhe actress dances with kichcha Sudeep on Anubandha stage dpl

ಸಾಲುತಿಲ್ಲವೇ ಹಾಡಿಗೆ ನನ್ನರಸಿ ರಾಧೆ ನಟಿ ಜೊತೆ ಹೆಜ್ಜೆ ಹಾಕಿದ ಸುದೀಪ್

ನನ್ನರಸಿ ರಾಧೆಯ ನಟಿ ಊರ್ವಿ ಕಿಚ್ಚ ಸುದೀಪ್ ಅವರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಹೇಗಿತ್ತು ಆ ರೊಮ್ಯಾಂಟಿಕ್ ಡ್ಯಾನ್ಸ್..?

Small Screen Jan 17, 2021, 12:08 PM IST

Happy birthday Tejaswi prakash see nannarasi radhe actress saree look dplHappy birthday Tejaswi prakash see nannarasi radhe actress saree look dpl

Happy birthday ತೇಜಸ್ವಿನಿ ಪ್ರಕಾಶ್: ನನ್ನರಸಿ ರಾಧೆಯ ಲಾವಣ್ಯ ಸಾರಿ ಲುಕ್

ನನ್ನರಸಿ ರಾಧೆ ಧಾರವಾಹಿ ಖ್ಯಾತಿಯ ತೇಜಸ್ವಿನಿ ಗೌಡ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ನಟಿಯ ಸಾರಿ ಲುಕ್ ಹೇಗಿದೆ ನೋಡಿ

Small Screen Dec 17, 2020, 8:40 PM IST

Colors kannada nannarasi radhe kaustubha mani photosColors kannada nannarasi radhe kaustubha mani photos

'ನನ್ನರಸಿ ರಾಧೆ'ಯ ಮಾತಿನ ಮಲ್ಲಿ ಅಸಲಿ ಮುಖವಿದು...

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ನನ್ನರಸಿ ರಾಧೆ'ಯ ಪ್ರಮುಖ ಪಾತ್ರಧಾರಿ ಇಂಚರಾ ಅಲಿಯಾಸ್ ಕೌಸ್ತುಭ ಮಣಿ  ಫೋಟೋಗಳಿವು....

Small Screen Mar 27, 2020, 5:04 PM IST