Asianet Suvarna News Asianet Suvarna News
99 results for "

Mouni Roy

"
Mouni Roy Badmash to Priyanka Chopra Sona bollywood actress food restaurants sucMouni Roy Badmash to Priyanka Chopra Sona bollywood actress food restaurants suc

ಐಷಾರಾಮಿ ರೆಸ್ಟೋರೆಂಟ್​ಗಳ ಒಡತಿಯರು ಈ ಬಾಲಿವುಡ್​ ನಟಿಯರು!

ಹಲವು ಬಾಲಿವುಡ್​ ನಟಿಯರು ದೇಶ-ವಿದೇಶಗಳಲ್ಲಿ ಐಷಾರಾಮಿ ರೆಸ್ಟೋರೆಂಟ್​ ಮಾಲೀಕರಾಗಿದ್ದಾರೆ. ಅವರುಗಳ ವಿವರ ಇಲ್ಲಿದೆ.
 

Cine World Jun 6, 2023, 9:23 PM IST

Mouni Roy makes her Cannes debut and photo viral sgkMouni Roy makes her Cannes debut and photo viral sgk

Cannes 2023: ಪ್ರತಿಷ್ಠಿತ ಚಿತ್ರೋತ್ಸವದಲ್ಲಿ KGF ನಟಿ, ಹೇಗಿದೆ ಮೌನಿ ಲುಕ್?

2023ನೇ ಕಾನ್ ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ನಡೆಯುತ್ತಿದೆ. ಮೊದಲ ಬಾರಿಗೆ ನಟಿ ಮೌನಿ ರಾಯ್ ಚಿತ್ರೋತ್ಸವದಲ್ಲಿ ಮಿಂಚಿದ್ದಾರೆ. 

Cine World May 23, 2023, 1:00 PM IST

Mouni Roy serves a perfect vacay look in bralette and sarongMouni Roy serves a perfect vacay look in bralette and sarong

ಕೆಜಿಎಫ್‌ ನಟಿ ಮೌನಿ ರಾಯ್‌ಯ ಪರ್ಫೇಕ್ಟ್ ಹಾಲಿಡೇ ಲುಕ್‌ ಇದು!

ಬಾಲಿವುಡ್‌ ನಟಿ ಮೌನಿ ರಾಯ್  (Mouni Roy) ತಮ್ಮ ಹಾಲಿಡೇ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಅವರು ತಮ್ಮ ಪತಿ ಸೂರಜ್ ನಂಬಿಯಾರ್ ಮತ್ತು ಆಪ್ತರೊಂದಿಗೆ ಇಟಲಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಈ ಸಮಯದ ಫೋಟೋಗಳನ್ನು ನಿರಂತವಾಗಿ ಮೌನಿ Instagramನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Cine World May 17, 2023, 5:08 PM IST

PHOTOS  Seeing Mouni Roy in bikini  people started having fun an internet user wrote  Bra or maskPHOTOS  Seeing Mouni Roy in bikini  people started having fun an internet user wrote  Bra or mask

ಮೌನಿ ರಾಯ್‌ ಅವತಾರ ನೋಡಿ ನೆಟ್ಟಿಗರ ಅಪಹಾಸ್ಯ: ಕಾರಣವೇನು ಗೊತ್ತಾ?

ನಟಿ ಮೌನಿ ರಾಯ್ ಈ ದಿನಗಳಲ್ಲಿ ರಜೆಯಲ್ಲಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬಿಕಿನಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಗಳಿಂದಾಗಿ, ಇಂಟರ್ನೆಟ್ ಬಳಕೆದಾರರು ಅವರನ್ನು  ಹೇಗೆ ಟ್ರೋಲ್‌ ಮಾಡುತ್ತಿದ್ದಾರೆ ನೋಡಿ.

Cine World May 15, 2023, 6:09 PM IST

mouni roy shares stunning photos from Amalfi vacation sgkmouni roy shares stunning photos from Amalfi vacation sgk

ಮತ್ತೆ ಹಾಟ್ ಆದ ಕೆಜಿಎಫ್ ಸುಂದರಿ: ಮೌನಿ ರಾಯ್ ಹೊಸ ಫೋಟೋ ವೈರಲ್

ನಟಿ ಮೌನಿ ರಾಯ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಸದಾ ಪ್ರವಾಸದಲ್ಲಿರುವ ನಟಿ ಮೌನಿ ಮತ್ತೆ ಬಿಕಿನಿ ಧರಿಸಿ ಮಿಂಚಿದ್ದಾರೆ.  

Cine World May 13, 2023, 12:30 PM IST

Shark tank fame Ashneer grover getting trouble liking Mouni roy bikini PhotoShark tank fame Ashneer grover getting trouble liking Mouni roy bikini Photo

ಕೆಜಿಎಫ್ ನಟಿ ಮೌನಿ ರಾಯ್‌ ಬಿಕಿನಿ ಆಕರ್ಷಣೆಯಲ್ಲಿ ಈ ಉದ್ಯಮಿ ಮಾಡಿದ್ದೇನು ನೋಡಿ!

ಕೆಜಿಎಫ್ ಮೊದಲ ಭಾಗದಲ್ಲಿ ಹಾಡೊಂದಕ್ಕೆ ಮಾದಕವಾಗಿ ಹೆಚ್ಚೆ ಹಾಕಿ ಗಮನ ಸೆಳೆದ ನಟಿ ಮೌನಿ ರಾಯ್. ಇದೀಗ ಈಕೆಯ ಬಿಕಿನಿ ಆಕರ್ಷಣೆಗೆ ಸಿಲುಕಿದ ಉದ್ಯಮಿ ಅಶ್ಮೀರ್ ಗ್ರೋವರ್ ಮಾಡಿದ್ದೇನು ನೋಡಿ.

Cine World Apr 25, 2023, 12:36 PM IST

Mouni Roy got cozy with Disha Patni  pictures Viral  Mouni Roy got cozy with Disha Patni  pictures Viral

ಇಂಟರ್‌ನೆಟ್‌ ಬಿಸಿ ಹೆಚ್ಚಿಸಿದ ದಿಶಾ ಪಟಾನಿ - ಮೌನಿ ರಾಯ್‌ ಕಿಸ್ಸಿಂಗ್ ಫೋಟೋಸ್

ಮೌನಿ ರಾಯ್ (Mouni Roy) ಮತ್ತು ದಿಶಾ ಪಟಾನಿ (Disha Patani) ಪ್ರಸ್ತುತ ಯುಎಸ್‌ಎನಲ್ಲಿದ್ದಾರೆ. ಈ ನಟಿಯರು ದಿ ಎಂಟರ್‌ಟೈನರ್ಸ್ ಟೂರ್‌ನ ಭಾಗವಾಗಿದ್ದಾರೆ. ಇವರಿಬ್ಬರ ಬೋಲ್ಡ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಅದೇ ಸಮಯದಲ್ಲಿ ಟ್ರೋಲ್‌ಗೂ ಗುರಿಯಾಗಿದ್ದಾರೆ. 

Cine World Mar 16, 2023, 5:01 PM IST

Mouni roy's sizzling bikini look from Miami viral on socila media sgkMouni roy's sizzling bikini look from Miami viral on socila media sgk

ಮಿಯಾಮಿ ಬೀಚ್‌ನಲ್ಲಿ ಬಿಸಿ ಏರಿಸಿದ KGF ಬ್ಯೂಟಿ; ಮೌನಿ ಬಿಕಿನಿ ಪೋಸ್‌ಗೆ ದಂಗಾದ ಫ್ಯಾನ್ಸ್

ನಟಿ ಮೌನಿ ರಾಯ್ ಮಿಯಾಮಿಯಲ್ಲಿದ್ದು ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ಮೌನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Cine World Mar 15, 2023, 3:26 PM IST

Shah Rukh Khan showed swag at Smriti Irani daughter Shanel Irani reception Mouni Roy in hot lookShah Rukh Khan showed swag at Smriti Irani daughter Shanel Irani reception Mouni Roy in hot look

ಸ್ಮೃತಿ ಇರಾನಿ ಅವರ ಮಗಳ ಮದುವೆ ರಿಸೆಪ್ಷನ್‌ನಲ್ಲಿ ಶಾರುಖ್‌ ಖಾನ್‌; ಫೋಟೋ ವೈರಲ್‌

ಶುಕ್ರವಾರ ನಡೆದ ಸ್ಮೃತಿ ಇರಾನಿ ( Smriti Irani )  ಅವರ ಪುತ್ರಿ ಶನೆಲ್ ಇರಾನಿ (Shanel Irani)  ಅವರ ಮದುವೆಯ ಆರತಕ್ಷತೆಯಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಕಭಿ ಸಾಸ್ ಭಿ ಬಹು ಥಿ ನಟಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳ ಮದುವೆಯ ರಿಸೆಪ್ಷನ್‌ನಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ (Shah Rukh Khan)  ಪಾಲ್ಗೊಂಡಿದ್ದರು.

Cine World Feb 18, 2023, 5:02 PM IST

Mouni Roy posted the hottest pictures of herselfMouni Roy posted the hottest pictures of herself

ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಕೆಜಿಎಫ್‌ ನಟಿಯ ಹಾಟೆಸ್ಟ್‌ ಆವತಾರ!

ಟಿವಿ ಕಮ್‌ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ತಮ್ಮ ಇತ್ತೀಚಿನ ಫೋಟೋಶೂಟ್‌ ಮೂಲಕ  ಸಾಮಾಜಿಕ ಮಾಧ್ಯಮದಲ್ಲಿ ಸೌಂಡ್‌ ಮಾಡುತ್ತಿದ್ದಾರೆ. ಮೌನಿ ರಾಯ್‌ ಅವರು  ಆಗಾಗ . ಹಾಟ್‌ ಮತ್ತು ಬೋಲ್ಡ್‌ ಫೋಟೋಶೂಟ್‌ಗಳೊಂದಿಗೆ ನ್ಯೂಸ್‌ನಲ್ಲಿರುವುದು ಸಾಮಾನ್ಯ. ಈಗ ಮತ್ತೊಮ್ಮೆ ಮೌನಿ ಹಾಟ್‌ ಫೋಟೋಗಳನ್ನು ಹಂಚಿಕೊಂಡು ಯುವಕರ ಹೃದಯ ಬಡಿತ ಹೆಚ್ಚಿಸಿದ್ದಾರೆ.
 

Cine World Feb 7, 2023, 6:00 PM IST

KGF Actress Mouni Roy Shares yoga photos, viral on social media sgkKGF Actress Mouni Roy Shares yoga photos, viral on social media sgk

KGF ಸುಂದರಿಯ ಯೋಗ ಪೋಸ್‌ಗೆ ಫ್ಯಾನ್ಸ್ ಫಿದಾ; ಮೌನಿ ಬ್ಯೂಟಿ ಸೀಕ್ರೆಟ್ ರಿವೀಲ್

ಕೆಜಿಎಫ್ ಸುಂದರಿ ಮೌನಿ ಶೇರ್ ಮಾಡಿರುವ ಯೋಗ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World Jan 16, 2023, 4:47 PM IST

Mouni Roy with husband looked stunning here is some photos from her Dubai vacationMouni Roy with husband looked stunning here is some photos from her Dubai vacation

ಹೊಸ ವರ್ಷದಲ್ಲಿ ಪತಿಯೊಟ್ಟಿಗೆ KGF ನಟಿ, ಮೌನಿ ಹಾಟೋ ಫೋಟೋಸ್‌ಗೆ ಸಿಕ್ಕಿದೆ ಸೂಪರ್ ರೆಸ್ಪಾನ್ಸ್!

ಮೌನಿ ರಾಯ್ (Mouni Roy) ಮತ್ತು ಅವರ ಪತಿ ಸೂರಜ್ ನಂಬಿಯಾರ್ (Suraj Nambiar) ಅಬುಧಾಬಿಯಲ್ಲಿ ಹೊಸ ವರ್ಷವನ್ನು ಆಚರಿಸಿದರು. ಹೊಸ ವರ್ಷದ ಆಚರಣೆಯ ಜೊತೆಗೆ, ದಂಪತಿ ರಜಾದಿನಗಳನ್ನು  ಸಹ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಮೌನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಮೌನಿ ರಾಯ್ ಸಖತ್‌ ಹಾಟ್ ಮತ್ತು ಬೋಲ್ಡ್ ಆವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
 

Cine World Jan 3, 2023, 4:59 PM IST

Brahmastra Actress Mouni Roy Shares New photos From Abu Dhabi Holiday sgkBrahmastra Actress Mouni Roy Shares New photos From Abu Dhabi Holiday sgk

ಬಿಕಿನಿ ಧರಿಸಿ ಹೊಸ ವರ್ಷ ಸ್ವಾಗತಿಸಲು ಸಜ್ಜಾದ 'ಕೆಜಿಎಫ್' ನಟಿ; ಮೌನಿ ರಾಯ್ ಫೋಟೋ ಸಖತ್ ವೈರಲ್

ಕೆಜಿಎಫ್ ನಟಿ ಮೌನಿ ರಾಯ್ ಸದ್ಯ ಅಬುಧಾಬಿಯಲ್ಲಿದ್ದಾರೆ. ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಮೌನಿ ರಾಯ್ ಈಗಾಗಲೇ ಸಜ್ಜಾಗಿದ್ದಾರೆ. 

Cine World Dec 30, 2022, 4:48 PM IST

Mouni Roy shares photos is all things glam sgkMouni Roy shares photos is all things glam sgk

ವೀಕೆಂಡ್ ಮೂಡ್‌ನಲ್ಲಿ KGF ಸುಂದರಿ; ಮೌನಿಯ ಮಾದಕ ನೋಟಕ್ಕೆ ಬೆರಗಾದ ಫ್ಯಾನ್ಸ್

ಮೌನಿ ರಾಯ್ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ವೀಕೆಂಡ್ ಮೂಡ್ ನಲ್ಲಿರುವ ಮೌನಿ ಸಾಲು ಸಾಲು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Cine World Dec 4, 2022, 5:45 PM IST

Alia Bhatt to Katrina Kaif to Mouni Roy  7 divas to celebrate the Karwa Chauth  for FIRST timeAlia Bhatt to Katrina Kaif to Mouni Roy  7 divas to celebrate the Karwa Chauth  for FIRST time

ಆಲಿಯಾರಿಂದ ಕತ್ರಿನಾವರೆಗೆ ಮೊದಲ ಕರ್ವಾಚೌತ್‌ ಆಚರಣೆಯ ಸಂಭ್ರಮ

ವಿವಾಹಿತ ದಂಪತಿಗಳ ನಡುವಿನ ಸಂಬಂಧವನ್ನು ಗೌರವಿಸುವ ಅತ್ಯಂತ ಪ್ರೀತಿಯ ಹಬ್ಬವೆಂದರೆ ಕರ್ವಾ ಚೌತ್ (Karwa Chauth 2022). ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆಯಲ್ಲಿ ಈ  ದಿನ ಮುಂಜಾನೆಯಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಆಚರಣೆಯು ಈ ವರ್ಷದ ಅಕ್ಟೋಬರ್ 13 ರಂದು ಬರುತ್ತದೆ.  ಬಾಲಿವುಡ್‌ನ ನಟಿಯರು ಸಹ ಈ ವೃತವನ್ನು ಸಂಭ್ರಮದಿಂದ ಆಚರಿಸುವುದು ಕಂಡುಬರುತ್ತದೆ. ಈ ಬಾರಿ ತಮ್ಮ ಮೊದಲ ಕರ್ವಾಚೌತ್‌  ಆಚರಣೆ ಮಾಡಲಿರುವ ನಟಿಯರು ಇವರು.

Cine World Oct 11, 2022, 4:13 PM IST